ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಾನಿಕ್ ಸಿಟಿ: 16ರಿಂದ 17ರವರಗೆ ವಿದ್ಯುತ್ ವ್ಯತ್ಯಯ

Published 14 ಡಿಸೆಂಬರ್ 2023, 16:33 IST
Last Updated 14 ಡಿಸೆಂಬರ್ 2023, 16:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯ ವಿವಿಧ ವಿದ್ಯುತ್‌ ನಿರ್ವಹಣಾ ಕೇಂದ್ರಗಳಲ್ಲಿ ನಿರ್ವಹಣೆ ಕಾಮಗಾರಿ ಕೈಗೊಂಡಿರುವುದರಿಂದ ಇದೇ 16ರಿಂದ 17ರವರಗೆ ನಗರದ ವಿವಿಧ ಸ್ಥಳಗಳಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

16ಕ್ಕೆ: ಜಿ.ಎಸ್. ಪಾಳ್ಯ ಮುಖ್ಯ ರಸ್ಥೆ, ಬಸವನಗರ, ಕೃಷ್ಣಾ ರೆಡ್ಡಿ ಲೇಔಟ್‌, ಬಯೋಕಾನ್, ಸೆಮಿಕಾನ್ ಪಾರ್ಕ್, ಸತ್ಯಂ ಕಂಪ್ಯೂಟರ್, ಕೆಎಐಡಿಬಿ ಲೇಔಟ್, ಫಿಡೆಲಿಟಿ ಫೈನಾನ್ಸ (ಬಿಪಿಓ), ಡಿ–ಲಿಂಕ್, ಎಚ್.ಪಿ. ಇಂದೂ, ಟಾಟಾ ಕನ್ಸಲ್ಟೆನ್ಸಿ ಸೇವೆಗಳು, ಆನಂದ ರೆಡ್ಡಿ ಲೇಔಟ್, ಜಿಇ–ಇಂಡಿಯಾ, ಮೂಗಾ ಕಂಟ್ರೋಲ್‌, ಪಿಕ್ಸೆಲ್‌ ಸಾಪ್ಟವೇರ್‌, ಗ್ಲೋಬಲ್ ಟೆಕ್ ಪಾರ್ಕ್, ಎಲೆಕ್ಟ್ರಾನಿಕ್ ಸಿಟಿ ಹಂತ–2, ವೀರಸಂದ್ರ, ದೊಡ್ಡ ನಾಗಮಂಗಲ, ಅನಂತನಗರ, ಶಾಂತಿಪುರ, ಇಎಚ್‌ಟಿ ಟೆಕ್‌ ಮಹೇಂದ್ರ, ಇಎಚ್‌ಟಿ ಟಾಟಾ ಬಿಪಿ ಸೋಲಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

17ಕ್ಕೆ: ಸಲಾರ್‌ಪುರಿ, ಟಿಮ್‌ಕಿನ್‌, ಕೊನಾರ್, ಲಕ್ಷ್ಮಿ ಲೇಔಟ್, ರಾಘವೇಂದ್ರ ಲೇಔಟ್, ನ್ಯೂ ಮೈಕೊ ಲೇಔಟ್‌, ವಾಜಪೇಯಿನಗರ, ಹೊಸೂರು ಮುಖ್ಯ ರಸ್ತೆ, ಹೊಂಗಸಂದ್ರ, ಬೇಗೂರು ಮುಖ್ಯ ರಸ್ಥೆ, ಶ್ರೀರಾಮ ನಗರ, ವೇಲಂಕಿನಿ, ಎಚ್.ಪಿ. ಸೂರ್ಯ, ಅರವಿಂದ ಮಿಲ್ಸ್, ದೊಡ್ಡ ತೋಗೂರು, ವಿನಾಯಕ ಲೇಔಟ್, ಸೆಲಿಬ್ರಿಟಿ ಹೌಸಿಂಗ್ ಲೇಔಟ್, ಕೋನಪ್ಪನ ಅಗ್ರಹಾರ, ಗುಲ್ಬರ್ಗ ಕಾಲೊನಿ, ಸಿಲ್ಕ್ ಬೋರ್ಡ್ ಜಂಕ್ಷನ್, ಬೊಮ್ಮನಹಳ್ಳಿ, ಆಕ್ಸ್‌ಫರ್ಡ್‌ ಡೆಂಟಲ್ ಕಾಲೇಜು, ವೆಲ್ಲಿಗರ್ ಕಾಲೇಜ್, ಎಂಆರ್‌ಓ ಟೆಕ್, ಲಾರ್ಡ್‌ ಪ್ಲಾಜಾದ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

17: ನಶಾ ಸ್ಕ್ಯೂರ್‌, ಟೆಕ್‌ನಿಕ್‌, ಕೆಎಸ್‌ಎಸ್‌ಡಿಸಿ ಕಾಂಪ್ಲೆಕ್ಸ್‌ ಇ–ಸಿಟಿ ಫೇಸ್‌–1, ಸೈಬರ್‌ ಪಾರ್ಕ್‌, ಐಎಫ್‌ಐಎಂ ಕಾಲೇಜು, ಇನ್ಫೊಸಿಸ್‌ ಕಾರ್ ಪಾರ್ಕಿಂಗ್, ರಾಮಕೃಷ್ಣ ಆಸ್ಪತ್ರೆ, ವಿಪ್ರೊ ಇ–ಸಿಟಿ ಫೇಸ್‌–2, ಭಾರತ್ ಪೆಟ್ರೊಲ್ ಬಂಕ್, ಎನ್‌ಟಿಟಿಎಫ್‌, ನೀಲಾದ್ರಿ ರಸ್ತೆ, ಪಂಜಾಬ್ ಬ್ಯಾಂಕ್, ಮಹಾವೀರ್ ಅಪಾರ್ಟ್‌ಮೆಂಟ್‌, ಎಚ್‌ಸಿಎಲ್, ಇನ್ಫೊಸಿಸ್‌ ಇಎಚ್‌ಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT