ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published : 20 ಆಗಸ್ಟ್ 2024, 23:46 IST
Last Updated : 20 ಆಗಸ್ಟ್ 2024, 23:46 IST
ಫಾಲೋ ಮಾಡಿ
Comments

ಕನಕಾಭಿಷೇಕ, ರಾಘವೇಂದ್ರ ಸದ್ಭಾವನಾ ಪ್ರಶಸ್ತಿ ಪ್ರದಾನ: ಮುಖ್ಯ ಅತಿಥಿ: ರಾಜೇಂದ್ರ ಬಾದಾಮಿಕರ, ಮಹೇಶ ಜೋಶಿ, ಅಧ್ಯಕ್ಷತೆ: ಎಚ್.ಎಲ್.ಎನ್.ರಾವ್, ಪ್ರಶಸ್ತಿ ಪುರಸ್ಕೃತರು: ಬಿ.ಕೆ. ಅರುಣ್, ಶ್ರೀಲಕ್ಷ್ಮೀ, ರಮೇಶ್ ಭಟ್, ಅನಿರುದ್ಧ, ಶಶಿಧರ್ ಕೋಟೆ, ಸುರೇಖಾ, ಸೂರಿ ಮಿರಾಡೆ, ವಿಜಯ ಗುರೂಜಿ, ಆಯೋಜನೆ: ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ, ಸ್ಥಳ: ಕೋದಂಡರಾಮ ವಿದ್ಯಾರ್ಥಿ ಸೇವಾ ಸಂಘ, ರಿಸರ್ವಾಯರ್ ಸ್ಟ್ರೀಟ್, ಕುಮಾರಪಾರ್ಕ್ ಪಶ್ಚಿಮ, ಬೆಳಿಗ್ಗೆ 9

ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ: ಉದ್ಘಾಟನೆ: ನ್ಯಾ.ಎನ್‌.ವಿ. ಅಂಜಾರಿಯಾ, ಅಧ್ಯಕ್ಷತೆ: ಕೆ.ಜಿ. ರಾಘವನ್, ಮುಖ್ಯ ಅತಿಥಿ: ವಿವೇಕ್ ಸುಬ್ಬಾರೆಡ್ಡಿ, ಆಯೋಜನೆ: ವಕೀಲರ ಸಂಘ, ಭಾರತೀಯ ವಿದ್ಯಾಭವನ, ಸ್ಥಳ: ಹೈಕೋರ್ಟ್ ಸಭಾಂಗಣ 2, ಬೆಳಿಗ್ಗೆ 10

ಪ್ರಥಮ ವಾರ್ಷಿಕ ಘಟಿಕೋತ್ಸವ: ಅಧ್ಯಕ್ಷತೆ: ಥಾವರಚಂದ್‌ ಗೆಹಲೋತ್, ಘಟಿಕೋತ್ಸವ ಭಾಷಣ: ಪ್ರೊ. ಮಾಮಿದಾಳ ಜಗದೀಶ್ ಕುಮಾರ್, ಉಪಸ್ಥಿತಿ: ಎಂ.ಸಿ. ಸುಧಾಕರ್, ಪ್ರೊ. ಶ್ರೀನಿವಾಸ ಎಸ್. ಬಳ್ಳಿ, ಆಯೋಜನೆ: ನೃಪತುಂಗ ವಿಶ್ವವಿದ್ಯಾಲಯ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಅರಮನೆ ರಸ್ತೆ, ಬೆಳಿಗ್ಗೆ 11

‘ನವ ಯುಗದ ವಿಶ್ವವಿದ್ಯಾಲಯಗಳ ನಿರ್ಮಾಣ’ ವಿಷಯದ ಬಗ್ಗೆ ಉಪನ್ಯಾಸ: ಮಾಮಿದಾಳ ಜಗದೇಶ್ ಕುಮಾರ್, ಆಯೋಜನೆ: ಸೆಂಟರ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್ ಆ್ಯಂಡ್ ಡೆವಲಪ್‌ಮೆಂಟ್, ಸ್ಥಳ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ), ಕೆ.ಜಿ. ರಸ್ತೆ, ಮಧ್ಯಾಹ್ನ 2

ಸ್ವಾತಂತ್ರ್ಯ ದಿನಾಚರಣೆ ಹಾಗೂ ‘ಡಾ.ಜೀವರಾಜ್ ಆಳ್ವ ದತ್ತಿನಿಧಿ ಸ್ಪರ್ಧೆ’ಗಳ ಬಹುಮಾನ ವಿತರಣಾ ಸಮಾರಂಭ: ಉದ್ಘಾಟನೆ: ಎಲ್. ಹನುಮಂತಯ್ಯ, ಅಧ್ಯಕ್ಷತೆ: ಕೆ. ಮೋಹನದೇವ್ ಆಳ್ವ, ಮುಖ್ಯ ಅತಿಥಿಗಳು: ಸುನಂದ ರು. ಬಸಪ್ಪ, ರು. ಬಸಪ್ಪ, ಆಯೋಜನೆ ಹಾಗೂ ಸ್ಥಳ: ಅಖಿಲ ಕರ್ನಾಟಕ ಮಕ್ಕಳ ಕೂಟದ ಆವರಣ, ಕೋಟೆ, ಮಧ್ಯಾಹ್ನ 3.30

ವಿಶ್ವೇಶ್ವರ ಭಟ್ ಅವರ ‘ಸಿಂಗಾಪುರ ಕೆಲವು ಟಿಪ್ಪಣೆಗಳು’, ಡಿ.ವಿ. ಗುರುಪ್ರಸಾದ್ ಅವರ ‘ಪಾಕಿಸ್ತಾನದ ಐ.ಎಸ್.ಐ’ ಹಾಗೂ ಎಚ್. ಡುಂಡಿರಾಜ್ ಅವರ ‘ಒಲವಿನ ಒಲಂಪಿಕ್ಸ್’ ಪುಸ್ತಕ ಬಿಡುಗಡೆ: ಮಲ್ಲೇಪುರಂ ಜಿ. ವೆಂಕಟೇಶ್, ಪುಸ್ತಕದ ಬಗ್ಗೆ ಮಾತು: ಜಗದೀಶ ಶರ್ಮಾ ಸಂಪ, ಉಪಸ್ಥಿತಿ: ನಿತಿನ್ ಷಾ, ಆಯೋಜನೆ ಹಾಗೂ ಸ್ಥಳ: ಸಪ್ನ ಬುಕ್ ಹೌಸ್, ಗಾಂಧಿನಗರ, ಸಂಜೆ 5

ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಪ್ರಯುಕ್ತ ‘ಅಗ್ನಿಶಿಖೆ’ ನಾಟಕ ಪ್ರದರ್ಶನ: ಆಯೋಜನೆ: ರಂಗ ಸೇತುವೆ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 5.30

ಹರಿನಾಮ ಸಂಕೀರ್ತನೆ: ಸುಷ್ಮಾ ಶ್ರೇಯಸ್ ಮತ್ತು ಸಂಗಡಿಗರು, ಆಯೋಜನೆ ಹಾಗೂ ಸ್ಥಳ: ವಜ್ರಕ್ಷೇತ್ರ ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, #152/1, 7ನೆ ಮುಖ್ಯರಸ್ತೆ, 7ನೆ ಅಡ್ಡರಸ್ತೆ, 3ನೆ ಬ್ಲಾಕ್, ತ್ಯಾಗರಾಜನಗರ, ಸಂಜೆ 6.30

ಹರಿದಾಸ ವಾಣಿ: ರೂಪಾ ಪ್ರಭಂಜನ, ರಮ್ಯಾ ಸುಧೀರ್ ಮತ್ತು ಸಂಗಡಿಗರು, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 10ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಸಂಜೆ 6.30

ದಾಸರ ಪದಗಳ ಗಾಯನ: ಭವಾನಿ ಎಂ. ರಾವ್ ಮತ್ತು ಸಂಗಡಿಗರು, ಆಯೋಜನೆ ಹಾಗೂ ಸ್ಥಳ: ವಾಸರಾಜ ಮಠ (ಸೋಸಲೆ), 5ನೆ ಮುಖ್ಯರಸ್ತೆ, ಸುಬ್ರಹ್ಮಣ್ಯನಗರ, ರಾಜಾಜಿನಗರ 2ನೆ ಹಂತ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT