ಗುರೂಜಿ ಸಲಹೆಯಂತೆ ತೆಗೆದುಕೊಂಡಿದ್ದ ಔಷಧದಿಂದ ಟೆಕಿಯ ಆರೋಗ್ಯ ಹದಗೆಟ್ಟಿತ್ತು. ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಬಳಿಕ, ತೇಜಸ್ ಅವರು ರಕ್ತ ಪರೀಕ್ಷೆ ಮಾಡಿಸಿಕೊಂಡಿ ದ್ದರು. ಆಗ, ಮೂತ್ರಪಿಂಡಕ್ಕೆ ಹಾನಿ ಆಗಿರು ವುದು ಪತ್ತೆ ಆಗಿತ್ತು. ಅದಾದ ಮೇಲೆ ದೂರು ನೀಡುವುದಾಗಿ ಹೇಳಿದ್ದಕ್ಕೆ ಗುರೂಜಿ ಬೆದರಿಕೆ ಹಾಕಿದ್ದ ಎಂದು ಮೂಲಗಳು ಹೇಳಿವೆ.