ಬುಧವಾರ, ಆಗಸ್ಟ್ 10, 2022
25 °C

ಬೆಂಗಳೂರು ನಗರ ವಿ.ವಿ: ಫ್ರೆಂಚ್‌ ಭಾಷಾ ವಿಷಯದಲ್ಲಿ ಬಿ.ಎ ಆನರ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆ ಗಳ ಕೇಂದ್ರ ಮೊದಲ ಬಾರಿಗೆ ಎನ್‌ ಇಪಿ ಅಡಿಯಲ್ಲಿ ಫ್ರೆಂಚ್‌ ಭಾಷಾ ವಿಷ ಯದಲ್ಲಿ ಬಿ.ಎ (ಬೇಸಿಕ್/ಆನರ್ಸ್) ಕಾರ್ಯಕ್ರಮ ಪರಿಚಯಿಸುತ್ತಿದೆ.

ಸೆಂಟ್ರಲ್ ಕಾಲೇಜು ಕ್ಯಾಂಪಸ್‌ನ ಜಾಗತಿಕ ಭಾಷೆಗಳ ಕೇಂದ್ರ, ಮಲ್ಲೇ ಶ್ವರದ ಬಹು-ಶಿಸ್ತಿನ ಮಹಿಳಾ ಸಂಯೋಜಿತ ಕಾಲೇಜಿನಲ್ಲಿ ಪ್ರವೇಶ ನೀಡಲಾಗುತ್ತಿದೆ. ದ್ವಿತೀಯ ಪಿಯು ಅಥವಾ 12ನೇ ತರಗತಿ ಪೂರ್ಣಗೊಳಿಸಿದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಇನ್ನೊಂದು ವಿಷಯದ ಜತೆಗೆ ಯಾವುದೇ ವಿಭಾಗದ ಫ್ರೆಂಚ್ ಭಾಷೆಯನ್ನು ಆಯ್ಕೆ ಮಾಡಬಹುದು.

ವಿವಿ ವೆಬ್‌ಸೈಟ್ www.bcu.ac.inನಿಂದ ಹೆಚ್ಚಿನ ವಿವರ ಪಡೆಯಬಹುದು ಅಥವಾ ಡಾ. ಕೃಷ್ಣನ್ ಅವರನ್ನು 9353251761, 080-29572019 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು