ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೀಕೆ ಮಾಸ್ತರರ ಪ್ರಣಯ ಪ್ರಸಂಗ ನಾಟಕ ಪ್ರದರ್ಶನ

Published 28 ಜೂನ್ 2024, 21:42 IST
Last Updated 28 ಜೂನ್ 2024, 21:42 IST
ಅಕ್ಷರ ಗಾತ್ರ

ವಿಶ್ವಪಥ ಕಲಾ ಸಂಗಮವು  ಚಂದ್ರಶೇಖರ ಕಂಬಾರ ಅವರ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ನಾಟಕ ಪ್ರದರ್ಶನವನ್ನು ಜೂನ್‌ 29ರಂದು ಶನಿವಾರ ಹಮ್ಮಿಕೊಂಡಿದೆ. 

ರಚನೆ: ಡಾ: ಚಂದ್ರಶೇಖರ ಕಂಬಾರ, ರಂಗರೂಪ, ನಿರ್ದೇಶನ: ಭಾಸ್ಕರ್ ನೀನಾಸಂ

ಕಾರ್ಯಕ್ರಮ ನಡೆಯುವ ಸ್ಥಳ:  ಬಿ.ಪಿ.ವಾಡಿಯಾ ಸಭಾಂಗಣ, ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್‌ ಕಲ್ಚರ್‌.ಸಂಜೆ. 7ಕ್ಕೆ.  ಮಾಹಿತಿಗೆ:  9945977184

v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT