ಐರಾವತ ಕ್ಲಬ್ ಕ್ಲಾಸ್ ಬಸ್‌ಗೆ ಚಾಲನೆ
20 ವೋಲ್ವೊ ಐರಾವತ ಕ್ಲಬ್‌ಕ್ಲಾಸ್–2.0 ಬಸ್‌ಗಳಿಗೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ಐದು ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಬೆಂಗಳೂರು–ತಿರುಪತಿ ನಡುವೆ 1 ಮಂಗಳೂರು–ಬೆಂಗಳೂರು ಮಾರ್ಗದಲ್ಲಿ 2 ಮೈಸೂರು–ಮಂತ್ರಾಲಯ ಮಾರ್ಗದಲ್ಲಿ 2 ಬಸ್‌ಗಳು ಸಂಚರಿಸಲಿವೆ.