ಶುಕ್ರವಾರ, ಮಾರ್ಚ್ 24, 2023
22 °C

ವಜ್ರದ ಆಭರಣಗಳ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಸಂಸ್ಥೆಯು ಕಮ್ಮನಹಳ್ಳಿಯಲ್ಲಿರುವ ತನ್ನ ಮಳಿಗೆಯಲ್ಲಿ ಹಮ್ಮಿಕೊಂಡಿರುವ ವಜ್ರದ ಆಭರಣಗಳ ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡಲಾಯಿತು.

‘ಮೈನ್‌’ ಹೆಸರಿನ ಈ ಪ್ರದರ್ಶನ ಇದೇ 25ರವರೆಗೂ ನಡೆಯಲಿದೆ. ಗ್ರಾಹಕರು ಇಷ್ಟದ ಆಭರಣಗಳನ್ನು ಕೊಂಡುಕೊಳ್ಳಲೂ ಅವಕಾಶ ಇದೆ.  

‘ಒಂಟಿ ಹರಳಿನ ಆಭರಣ, ನವ ವಧುವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಿರುವ ನೆಕ್ಲೆಸ್‌ಗಳು, ಪುರುಷರು ಧರಿಸುವ ಆಭರಣಗಳೂ ಲಭ್ಯವಿವೆ. ಗ್ರಾಹಕರು ಕೊಂಡುಕೊಳ್ಳುವ ವಜ್ರದ ಆಭರಣದ ಮೇಲೆ ಗರಿಷ್ಠ ಶೇ 20ರಷ್ಟು ರಿಯಾಯಿತಿಯನ್ನೂ ನೀಡಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು