ಮಾರಪ್ಪನಪಾಳ್ಯ ವಾರ್ಡ್‌ನಲ್ಲಿ ರಾಜಕಾಲುವೆಯ ಹಿಂದಿನ ಕಾಂಕ್ರೀಟ್ ಸ್ಲ್ಯಾಬ್ ಕಿತ್ತು ಹೊಸತಾಗಿ ಕಾಂಕ್ರೀಟ್ ಸ್ಲ್ಯಾಬ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ
ಮಾರಪ್ಪನಪಾಳ್ಯ ವಾರ್ಡ್‌ನ ರಾಜಕಾಲುವೆ ಮೇಲೆ ಮೂರು ವರ್ಷಗಳ ಹಿಂದೆ ಅಳವಡಿಸಿದ್ದ ವ್ಯಾಯಾಮ ಪರಿಕರಗಳಿವು. ರಾಜಕಾಲುವೆ ಕಾಂಕ್ರೀಟೀಕರಣಕ್ಕೆ ಇವುಗಳನ್ನು ಕಿತ್ತು ಹಾಕಲು ಸಿದ್ಧತೆ ನಡೆದಿದೆ