ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು
Published 12 ಡಿಸೆಂಬರ್ 2023, 20:50 IST
Last Updated 12 ಡಿಸೆಂಬರ್ 2023, 20:50 IST
ಅಕ್ಷರ ಗಾತ್ರ

‘ಸುವರ್ಣ ಕರ್ನಾಟಕ ಸಂಭ್ರಮ’ ಟ್ರಸ್ಟ್‌ ಉದ್ಘಾಟನೆ, ‘ಕರುನಾಡ ಸಿರಿ ಸೇವಾ’ ಪ್ರಶಸ್ತಿ ಪ್ರದಾನ: ಎಚ್.ಎಲ್. ಪುಷ್ಪ, ಅಧ್ಯಕ್ಷತೆ: ಸಾವಿತ್ರಿ ಆರ್., ಅತಿಥಿಗಳು: ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಎಂ.ಡಿ. ಲಕ್ಷ್ಮೀನಾರಾಯಣ, ಮಂಜುನಾಥ್, ಸಂಗಮೇಶ ಉಪಾಸೆ, ಆಗುಂಬೆ ನಟರಾಜ್, ಆಯೋಜನೆ: ಜ್ಞಾನ ಸ್ಪಂದನ ಚಾರಿಟಬಲ್ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 2.30

ಆಚಾರ್ಯ ಪುಣ್ಯಾರಾಧನೆ: ಅಧ್ಯಕ್ಷತೆ: ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ‘ಬನ್ನಂಜೆ’ ಪ್ರಶಸ್ತಿ ಪುರಸ್ಕೃತರು: ಬಿ.ಎನ್. ಶಶಿಕಿರಣ್, ‘ಸನಾತನ ಧರ್ಮ’ದ ಕುರಿತ ಉಪನ್ಯಾಸ: ಹಾರಿಕಾ ಮಂಜುನಾಥ, ಗಾಯನ: ಅರುಂಧತಿ ವಸಿಷ್ಠ, ಆಯೋಜನೆ: ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ, ಬಿ.ಪಿ ವಾಡಿಯಾ ರಸ್ತೆ ಬಸವನಗುಡಿ, ಸಂಜೆ 5

‘ಕನ್ನಡ ಸಾಹಿತ್ಯಕ್ಕೆ ವಿ.ಸೀ. ಅವರ ಕೊಡುಗೆ’ ಕುರಿತ ಉಪನ್ಯಾಸ: ಪ್ರೇಮ ಸಿದ್ಧರಾಜು, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನದ ಸಭಾಂಗಣ, ಎನ್.ಆರ್. ಕಾಲೊನಿ, ಸಂಜೆ 5

ಸಮುದಾಯ ಕ್ಯಾಂಟೀನ್‌ಗಳ ಕುರಿತು ಸಂವಾದ: ರಿತಿಕಾ ಖೇರ್, ಆಯೋಜನೆ ಮತ್ತು ಸ್ಥಳ: ಆಲ್ಟರ್‌ನೇಟಿವ್‌ ಲಾ ಫೋರಂ, ಇನ್ಫೆಂಟ್ರಿ ರಸ್ತೆ, ಸಂಜೆ 6

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT