ಸರ್ಕಾರಿ ಶಾಲೆಗಳನ್ನು ರಕ್ಷಿಸಿ, ಬಲಪಡಿಸಿ ಸಮಾವೇಶ, 50 ಲಕ್ಷ ಸಹಿ ಸಂಗ್ರಹ ಅಭಿಯಾನದ ಸಮಾರೋಪ: ಉದ್ಘಾಟನೆ: ಎನ್. ಸಂತೋಷ್ ಹೆಗ್ಡೆ, ಅತಿಥಿಗಳು: ಬರಗೂರು ರಾಮಚಂದ್ರಪ್ಪ, ಎ. ಮುರಿಗೆಪ್ಪ, ಕಿಶೋರ್, ಶಿಬಾಶಿಷ್ ಪ್ರಹರಾಜ್, ಅಜಯ್ ಕಾಮತ್, ಅಧ್ಯಕ್ಷತೆ: ಅಶ್ವಿನಿ ಕೆ.ಎಸ್., ಆಯೋಜನೆ: ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 11

ಸ್ವಾತಂತ್ರ್ಯ ದಿನಾಚರಣೆ, ಡಾ. ಜೀವರಾಜ್ ಆಳ್ವ ದತ್ತಿನಿಧಿ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ: ಉದ್ಘಾಟನೆ: ಎಸ್. ನಂಜುಂಡರಾವ್, ಅಧ್ಯಕ್ಷತೆ: ಕೆ. ಮೋಹನ್ದೇವ್ ಆಳ್ವ, ಅತಿಥಿ: ಪಿ. ರಮೇಶ್ ದೊಡ್ಡಪುರ, ಆಯೋಜನೆ ಮತ್ತು ಸ್ಥಳ: ಅಖಿಲ ಕರ್ನಾಟಕ ಮಕ್ಕಳ ಕೂಟ, ಕೋಟೆ, ಚಾಮರಾಜಪೇಟೆ, ಮಧ್ಯಾಹ್ನ 3.30

ರುಕ್ಮಿಣಮ್ಮ, ಸೀತಾರಾಮರಾವ್ ದತ್ತಿ ‘ಡಿ.ವಿ.ಜಿ. ಅವರ ಉಮರನ ಒಸಗೆ’ ಉಪನ್ಯಾಸ: ಸತ್ಯೇಶ್ ಬೆಳ್ಳೂರ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

ಸಮತಾ ಬಿ. ದೇಶಮಾನೆ ಸಂಪಾದಿಸಿದ ‘25 ಮಹಿಳಾ ಪುಸ್ತಕಗಳ’ ಬಿಡುಗಡೆ: ಪುರುಷೋತ್ತಮ ಬಿಳಿಮಲೆ, ಉದ್ಘಾಟನೆ: ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಅಧ್ಯಕ್ಷತೆ: ಕರೀಗೌಡ ಬೀಚನಹಳ್ಳಿ, ಅತಿಥಿಗಳು: ಕೆ.ಎಚ್. ಪುಟ್ಟಸ್ವಾಮಿಗೌಡ, ಮಾನಸ, ವಿಜಯಾ, ಕೆ.ಟಿ. ಶಾಂತಲಾ, ಧರಣಿದೇವಿ ಮಾಲಗತ್ತಿ, ಪಲ್ಲವಿ ಹೊನ್ನಾಪುರ, ಆಯೋಜನೆ: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ದಾಸವಾಣಿ: ಗಾಯನ: ಶಿಶಿರ್ ಕೆ.ಪಿ., ಹಾರ್ಮೋನಿಯಂ: ಸಂಸ್ಕೃತಿ ಕೆ. ಬಾಣಾವರ್, ತಬಲಾ: ಧ್ರುವ ಆಚಾರ್ಯ, ತಾಳ: ಇಂಚರ ಎಸ್.ಆರ್., ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಜಯನಗರ ಐದನೇ ಬಡಾವಣೆ, ಸಂಜೆ 5.15

ಸಂಸ್ಕೃತಿ ಜಾತ್ರೆ: ಉದ್ಘಾಟನೆ: ಶಿವರಾಜ ತಂಗಡಗಿ, ನಾಗತಿಹಳ್ಳಿ ಚಂದ್ರಶೇಖರ್, ಅಧ್ಯಕ್ಷತೆ: ಎಸ್.ಜಿ. ಸಿದ್ಧರಾಮಯ್ಯ, ಅತಿಥಿಗಳು: ಝಾನ್ ಮಾರ್ಕ್ ದುಪೆಯೆ, ನಾಗೇಶ್ ಬೆಟ್ಟಕೋಟೆ, ಮಾಮಿಡಿ ಹರಿಕೃಷ್ಣ, ಕೆ.ಎಂ. ವಸುಂಧರಾ, ಶಿಹಾಬುದ್ದೀನ್ ಪೊಯ್ತಮ್ಕಡವು, ಎಸ್. ರಾಮಕೃಷ್ಣನ್, ಆಯೋಜನೆ: ನೆಲಾ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 5.30

ವಚನ ಶ್ರಾವಣ: ವಚನ ಚಿಂತನ: ಎಸ್. ಪಿನಾಕಪಾಣಿ, ಅತಿಥಿ: ಸಮೀವುಲ್ಲಾಖಾನ್, ಅಧ್ಯಕ್ಷತೆ: ರಾಜಾ ನಂಜುಂಡಯ್ಯ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಅನಸೂಯ, ಮಂಜುನಾಥ ಅವರ ಮನೆ, ಯಶವಂತಪುರ, ಸಂಜೆ 6

‘ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ’ ಕುರಿತು ಉಪನ್ಯಾಸ: ಯಶೋದಾ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

ಹರಿದಾಸ ಗಾಯನ: ಸಿಂಧು ಚಿರದೀಪ್, ವಿಷ್ಣು ವಸಿಷ್ಠ, ಪಿಟೀಲು: ಕೇಶವಪ್ರಸಾದ್ ಎಚ್.ಎಸ್., ಮೃದಂಗ: ವರದರಾಜ್ ಬಿ.ಎಸ್., ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಬನಶಂಕರಿ ಆರನೇ ಹಂತ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.