ಗಣೇಶೋತ್ಸವದ ವಿಶೇಷ

ಸಂಗೀತ ಕಛೇರಿ: ಪ್ರಸ್ತುತಿ: ರಘೋತ್ತಮ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯ ರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ, ಎರಡನೇ ಹಂತ, ಸಂಜೆ 7.30

ಆಯೋಜನೆ: ಬೆಂಗಳೂರು ಅಡ್ವೊಕೇಟ್ ಫ್ರೆಂಡ್ಸ್ ಸರ್ಕಲ್, ಬೆಂಗಳೂರು ವಕೀಲರ ಸಂಘ, ಮಧ್ಯಾಹ್ನ 1.30ಕ್ಕೆ ಜಾನಪದ ಗೀತೆಗಳ ಗಾಯನ: ರಾಮಚಂದ್ರ ಹಡಪದ ಮತ್ತು ತಂಡ, ಸ್ಥಳ: ವಕೀಲರ ಸಂಘ, ಹೈಕೋರ್ಟ್ ಯೂನಿಟ್ ಹಾಲ್–1

–0–

ಇತರೆ ಕಾರ್ಯಕ್ರಮಗಳು:

‘ಭಾರತದಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಭಯ ಮುಕ್ತಗೊಳಿಸಿ ಅವರಿಗೆ ಸಶಕ್ತ ಮತ್ತು ಸಮರ್ಥ ಪರಿಸರ ದಕ್ಕುವಂತಾಗಲು’, ‘ಪೋಕ್ಸೊ ಕಾಯ್ದೆ–ಸವಾಲುಗಳನ್ನು ಎದುರಿಸಿ ಪ್ರಗತಿಯೆಡೆಗೆ ಅಣಿಗೊಳಿಸುವ ನಿಟ್ಟಿನಲ್ಲಿ ಮುಂದಕ್ಕೆ ಕೊಂಡೊಯ್ಯುವ ಅವಕಾಶಗಳು’ ಕಾರ್ಯಕ್ರಮ: ಉದ್ಘಾಟನೆ: ವಿಭು ಬಖ್ರು, ಅಧ್ಯಕ್ಷತೆ: ಅನು ಶಿವರಾಮನ್, ಉಪಸ್ಥಿತಿ: ಕೆ.ಎಸ್. ಮುದಗಲ್, ಎಸ್. ಸುನಿಲ್ ದತ್ತ ಯಾದವ್, ಅತಿಥಿಗಳು: ಕೆ. ನಾಗಣ್ಣಗೌಡ, ಶಾಲಿನಿ ರಜನೀಶ್, ಸೋನಿ ಕುಟ್ಟಿ ಜಾರ್ಜ್, ಆಯೋಜನೆ: ಬಾಲಾಪರಾಧಿ ನ್ಯಾಯ ಸಮಿತಿ, ಪೋಕ್ಸೊ ಸಮಿತಿ, ಕರ್ನಾಟಕ ಹೈಕೋರ್ಟ್, ಸ್ಥಳ: ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಬೆಳಿಗ್ಗೆ 9.30

ಸಂಸ್ಥಾಪಕರ ದಿನಾಚರಣೆ, ವಚನ ದಿನ: ಅತಿಥಿಗಳು: ಸಿ. ಸೋಮಶೇಖರ್, ಕೆ.ವಿ. ನಾಗರಾಜಮೂರ್ತಿ, ಪ್ರಮೀಳಾ ಗರಡಿ, ಉಪಸ್ಥಿತಿ: ಗೀತಾ ಜಯಂತ್, ದಿಬ್ಬೂರು ಗಿರೀಶ್, ಪಿ. ವಿಜಯಕುಮಾರ್, ಸುಧಾ ನಾಗರಾಜ್, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಶಿವರಾತ್ರೀಶ್ವರ ವೃತ್ತ, ಜಯನಗರ, ಬೆಳಿಗ್ಗೆ 10

ರಾಜ್ಯಮಟ್ಟದ ಚಾರ್ಟರ್ಡ್ ಅಕೌಂಟೆಂಟ್ಸ್ ಸಮ್ಮೇಳನ: ಉದ್ಘಾಟನೆ: ಮಹರ್ಷಿ ಪ್ರಶಾಂತ್ ಕುಮಾರ್, ನಗಿನ್ಚಂದ್ ಖಿಂಚಾ, ಸಚಿನ್ ಕುಮಾರ್ ಬಿ.ಪಿ., ಪ್ರಶಾಂತ್ ಜಿ.ಎಸ್., ಆಯೋಜನೆ: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ಸ್ಥಳ: ಪ್ರಿನ್ಸೆಸ್ ಶ್ರೈನ್, ಅರಮನೆ ಮೈದಾನ, ಬೆಳಿಗ್ಗೆ 10ರಿಂದ

ರಾಮಕೃಷ್ಣ ಹೆಗಡೆ ಅವರ ಜನ್ಮ ದಿನಾಚರಣೆ: ಅತಿಥಿಗಳು: ದೇವೇಂದ್ರ ಸಿಂಗ್ ಆರ್ಯ ಬಘೇಲ್, ಸಾರಿಕಾ ಸಿಂಗ್ ಆರ್ಯ ಬಘೇಲ್, ಲೋಕೇಶ್ ವಿ., ಅಧ್ಯಕ್ಷತೆ: ಚಂದ್ರಶೇಖರ ವಿ. ಸ್ಥಾವರಮಠ್, ಆಯೋಜನೆ: ಲೋಕ್ ಶಕ್ತಿ ಪಾರ್ಟಿ, ಸ್ಥಳ: ಲಲಿತಕಲಾ ಅಕಾಡೆಮಿ, ಎಚ್ಎಂಟಿ ಲೇಔಟ್ ಮತ್ತಿಕೆರೆ, ಬೆಳಿಗ್ಗೆ 11.30

ರಾಮಕೃಷ್ಣ ಹೆಗಡೆ ಜನ್ಮದಿನಾಚರಣೆ, ಚಿಂತನ ಮಂಥನ ಸಭೆ, ‘ಕಾಯಕಶ್ರೀ’ ಪ್ರಶಸ್ತಿ ಪ್ರದಾನ: ಅಧ್ಯಕ್ಷತೆ: ಜೈಪ್ರಕಾಶ್ ಬಂಧು, ಉದ್ಘಾಟನೆ: ಸಂತೋಷ್ ಹೆಗ್ಡೆ, ಪುಷ್ಪ ನಮನ: ಪ್ರತಿಭಾ ಪ್ರಹ್ಲಾದ್, ಅತಿಥಿಗಳು: ಪಿ.ಜಿ.ಆರ್. ಸಿಂಧ್ಯ, ಕೋಡಿಹಳ್ಳಿ ಚಂದ್ರಶೇಖರ್, ಎಂ.ಪಿ. ನಾಡಗೌಡ, ವಾಣಿ ಎನ್. ಶೆಟ್ಟಿ, ರವಿ ಹೆಗಡೆ, ಆಯೋಜನೆ: ಜನತಾ ಪಕ್ಷ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11.30

ಅಂಗಾಂಗ ದಾನ ಪ್ರತಿಜ್ಞಾ ಅಭಿಯಾನಕ್ಕೆ ಚಾಲನೆ: ಆಯೋಜನೆ ಮತ್ತು ಸ್ಥಳ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಸಂಜೆ 4

ಹಳಗನ್ನಡ ರಸಗ್ರಹಣ ತರಗತಿಗಳ ಸಮಾರೋಪ, ಬೆಂ.ಶಾ. ಶ್ಯಾಮಲಾ ರತ್ನಕುಮಾರಿ ಅವರ ‘ರಾಷ್ಟ್ರಕೂಟ ರಾಜ್ಯ’ ಪುಸ್ತಕದ ಬಿಡುಗಡೆ: ಅತಿಥಿ: ದೇವರಕೊಂಡಾರೆಡ್ಡಿ, ಪುಸ್ತಕ ಪರಿಚಯ: ಪಿ.ವಿ. ಕೃಷ್ಣಮೂರ್ತಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

‘ಸೆವೆನ್ ವೇಯ್ಸ್ ಟು ಸೀ ದಿ ವರ್ಲ್ಡ್’ ಕುರಿತು ಚರ್ಚೆ: ಭಾಷಣಕಾರರು: ದೀಪಾ ಬಲ್ಸಾವರ್, ಪಂಕಜ್ ಸೈಕಿಯಾ, ಒಜಿನ್ ನಯಮ್, ರಾಜೀವ್ ಇಪ್, ಪ್ರಿಯಾ ಕುರಿಯನ್, ನಿರ್ವಹಣೆ: ತೇಜಸ್ವಿ ಶಿವಾನಂದ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಎರಡನೇ ಹಂತ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.