ಮೂರನೇ ಘಟಿಕೋತ್ಸವ: ಅಧ್ಯಕ್ಷತೆ: ಎ.ವಿ.ಎಸ್. ಮೂರ್ತಿ, ಅತಿಥಿ: ಕೈಲಾಶ್ ಸತ್ಯಾರ್ಥಿ, ಆಯೋಜನೆ: ಆರ್.ವಿ. ವಿಶ್ವವಿದ್ಯಾಲಯ, ಸ್ಥಳ: ಮಂಗಳಾ ಮಂಟಪ, ಎನ್ಎಂಕೆಆರ್ವಿ ಕಾಲೇಜು, ಜಯನಗರ ಮೂರನೇ ಬ್ಲಾಕ್, ಬೆಳಿಗ್ಗೆ 9.30

‘ಒಂದು ತಲೆ ಚವುರದ ಕಥೆ’ ಲೇಖಕರ ಜೊತೆ ಸಂವಾದ: ಶಿವರಾಜ ಬ್ಯಾಡರಹಳ್ಳಿ, ಆಯೋಜನೆ ಮತ್ತು ಸ್ಥಳ: ನ್ಯೂ ಹೊರೈಝನ್ ಕಾಲೇಜು, ಮಾರತ್ಹಳ್ಳಿ, ಬೆಳಿಗ್ಗೆ 10

‘ತ್ರಿಭಾಷಾ ನೀತಿ ಸಾಕು ಎರಡು ನುಡಿ ಕಲಿಕೆ ಬೇಕು’ ಮಾಹಿತಿ–ಚಿತ್ರ ಪ್ರದರ್ಶನ: ಆಯೋಜನೆ: ಬನವಾಸಿ ಬಳಗ, ಸ್ಥಳ: ಆರ್ಟ್ ಗ್ಯಾಲರಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10ರಿಂದ

ರಾಜ್ಯಮಟ್ಟದ ಚಾರ್ಟರ್ಡ್ ಅಕೌಂಟೆಂಟ್ಸ್ ಸಮ್ಮೇಳನ: ಅತಿಥಿಗಳು: ದಿನೇಶ್ ಗುಂಡೂರಾವ್, ಚರಣ್ಜೋತ್ ಸಿಂಗ್ ನಂದ, ಬಿ.ಪಿ. ರಾವ್, ಕೆ. ರಘು, ಆಯೋಜನೆ: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ಸ್ಥಳ: ಪ್ರಿನ್ಸೆಸ್ ಶ್ರೈನ್, ಅರಮನೆ ಮೈದಾನ, ಬೆಳಿಗ್ಗೆ 10ರಿಂದ

ರಾಜ್ಯದ ಎಲ್ಲ ವಕೀಲರ ಸಂಘದ ಪದಾಧಿಕಾರಿಗಳ ಸಭೆ: ಉದ್ಘಾಟನೆ: ಕಿರಣ್ ರಿಜಿಜು, ಅತಿಥಿಗಳು: ಮನನ್ ಕುಮಾರ್ ಮಿಶ್ರಾ, ತೇಜಸ್ವಿ ಸೂರ್ಯ, ಬಿ.ವೈ. ವಿಜಯೇಂದ್ರ, ಅರವಿಂದ್ ಕಾಮತ್, ಉಪಸ್ಥಿತಿ: ಶಶಿಕಿರಣ್ ಶೆಟ್ಟಿ, ಸದಾಶಿವ ರೆಡ್ಡಿ ವೈ.ಆರ್., ಎಸ್.ಎಸ್. ಮಿಟ್ಟಲಕೋಡ, ಸನ್ಮಾನ ಸಮಾರಂಭ: ಅತಿಥಿಗಳು: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಚ್.ಕೆ. ಪಾಟೀಲ, ಆಯೋಜನೆ: ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಬೆಳಿಗ್ಗೆ 10.30ರಿಂದ

‘ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2’ ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ? ವಿಚಾರಸಂಕಿರಣ: ಭಾಗವಹಿಸುವವರು: ಎ. ನಾರಾಯಣ್, ಎಲ್.ಕೆ. ಅತೀಕ್, ರಾಮಚಂದ್ರಪ್ಪ, ಕೆ.ಎನ್. ಲಿಂಗಪ್ಪ, ರಾಜಲಕ್ಷ್ಮಿ ಅಂಕಲಗಿ, ಸಿ.ಎಸ್. ದ್ವಾರಕಾನಾಥ್, ಪಿ.ಎನ್. ಶ್ರೀನಿವಾಸಾಚಾರಿ, ರವಿ ಬೋಸರಾಜು, ಸಾಸಲು ಸತೀಶ್, ಕೆ.ಜೆ. ಜಯಲಕ್ಷ್ಮಿ ನಾಯಕ, ಜಿ.ಬಿ. ವಿನಯ್ ಕುಮಾರ್, ಸಿದ್ದಪ್ಪ ಮೂಲಗೆ, ಬಿ.ಸಿ. ಬಸವರಾಜ್, ಆಯೋಜನೆ: ಜಾಗೃತ ಕರ್ನಾಟಕ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30ರಿಂದ

ಕಲೋತ್ಸವ: ನೃತ್ಯ ಪ್ರದರ್ಶನ: ಸೌಮ್ಯಾ ವಿಶಾಲ್, ಸಿಂಧು ಭೈರವಿ, ರಕ್ಷಾ ಆರ್. ಕುಮಾರ್, ಆಯೋಜನೆ: ಅನುರಾ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಬೆಳಿಗ್ಗೆ 10.30ರಿಂದ

ಪೊಲೀಸ್ ಪದಕ ಪ್ರದಾನ: ಥಾವರಚಂದ್ ಗೆಹಲೋತ್, ಅಧ್ಯಕ್ಷತೆ: ಸಿದ್ದರಾಮಯ್ಯ, ಅತಿಥಿ: ಜಿ. ಪರಮೇಶ್ವರ, ಆಯೋಜನೆ: ಪೊಲೀಸ್ ಇಲಾಖೆ, ಸ್ಥಳ: ರಾಜಭವನ, ಬೆಳಿಗ್ಗೆ 11

‘ಸೂಜಿ–ದಾರದೊಂದಿಗಿನ ಬದುಕು’ ನಗರದಲ್ಲಿ ಗಾರ್ಮೆಂಟ್ಸ್ ಕೆಲಸ ಮತ್ತು ಸಂಘಟನೆ ಕುರಿತು ಪ್ರದರ್ಶನ: ಆಯೋಜನೆ: ಗಾರ್ಮೆಂಟ್ ಆ್ಯಂಡ್ ಟೆಕ್ಸ್ಟೈಲ್ ವರ್ಕರ್ಸ್ ಯೂನಿಯನ್, ಸ್ಥಳ: ಡಿ. ದೇವರಾಜ ಅರಸು ಸಭಾಂಗಣ, ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಮಧ್ಯಾಹ್ನ 3ರಿಂದ

ಪೊಲೀಸ್ ಕಲಾಸಂಗಮ, ಅಪ್ಪ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಸಂತೋಷ್ ಹೆಗ್ಡೆ, ಅಧ್ಯಕ್ಷತೆ: ವಿ. ನಾಗೇಂದ್ರ ಪ್ರಸಾದ್, ಪ್ರಶಸ್ತಿ ಪ್ರದಾನ: ವಿಜಯ ರಾಘವೇಂದ್ರ, ಧ್ವನಿ ಸುರುಳಿ ಬಿಡುಗಡೆ: ಸಾ.ರಾ. ಫಾತೀಮಾ, ಅತಿಥಿಗಳು: ಎಸ್. ಉಷಾರಾಣಿ, ಶ್ರೀಶೈಲ್ ಎಸ್. ಮೇಟಿ, ‘ಅಪ್ಪ ಪ್ರಶಸ್ತಿ’ ಪ್ರಶಸ್ತಿ ಸ್ವೀಕರಿಸುವವರು: ವಿನಯಕುಮಾರ್ ಜಿ.ಬಿ., ಮಹೇಶ್ ಪೋತದಾರ, ಆಯೋಜನೆ: ನಬಿರೋಶನ್ ಪ್ರಕಾಶನ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 3

ಕೆ.ಈ. ರಾಧಾಕೃಷ್ಣ ಅವರು ಅನುವಾದಿಸಿರುವ ನೇತಾಜಿ ಸುಭಾಷ್ಚಂದ್ರ ಬೋಸರ ‘ಒಂದು ಅಪೂರ್ಣ ಆತ್ಮಕಥೆ’, ‘ಭಾರತೀಯ ಹೋರಾಟ’, ‘ಅಸಾಮಾನ್ಯ ದಿನಚರಿ’ ಪುಸ್ತಕಗಳ ಬಿಡುಗಡೆ: ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ಡಿ.ಕೆ. ಶಿವಕುಮಾರ್, ಅತಿಥಿಗಳು: ಜಿ. ಪರಮೇಶ್ವರ, ಎಚ್.ಸಿ. ಮಹದೇವಪ್ಪ, ಸುಮಂತ್ರ ಬೋಸ್, ರಮೇಶ್ ಹಲಗಲಿ, ಎಂ. ರಾಜ್ಕುಮಾರ್, ರೊನಾಲ್ಡ್ ಕೊಲಾಸೊ, ಜಿ.ಆರ್. ಶಿವಶಂಕರ್, ಆಯೋಜನೆ: ನೇತಾಜಿ ಸುಭಾಷ್ಚಂದ್ರ ಬೋಸ್ ಟ್ರಸ್ಟ್, ಸನ್ಸ್ಟಾರ್ ಪಬ್ಲಿಷರ್ಸ್, ಸ್ಥಳ: ಪುರಭವನ, ಮಧ್ಯಾಹ್ನ 3.30

ಕನ್ನಡ ಸಾಹಿತ್ಯ ಪರಿಷತ್ತು ಕೆ.ಆರ್. ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ: ಮಹೇಶ ಜೋಶಿ, ಅಧ್ಯಕ್ಷತೆ: ಸುರೇಶ ಎಸ್. ಹೊಸಮನಿ, ಅತಿಥಿಗಳು: ಬೈರತಿ ಬಸವರಾಜು, ಬಿ.ಎಂ. ಪಟೇಲ್ಪಾಂಡು, ವಿ.ಎಸ್. ಹಿರೇಮಠ್, ಸ್ಥಳ: ಇಂಡಿಯನ್ ಐಎಎಸ್ ಕೆಎಎಸ್ ಸ್ಟಡಿ ಸೆಂಟರ್, ಶ್ರೀಸಾಯಿ ಗೋಲ್ಡ್ ಪ್ಯಾಲೆಸ್ ಎದುರು, ಕೆ.ಆರ್. ಪುರ, ಸಂಜೆ 4

‘ಗಾಂಪರ ಗುಂಪು’ ನಾಟಕ ಪ್ರದರ್ಶನ: ಕಥೆ: ದಾಶರಥಿ ದೀಕ್ಷಿತ, ನಿರ್ದೇಶನ: ಶ್ರೀಪಾದ ಎಸ್. ಶ್ರೀವತ್ಸ, ಆಯೋಜನೆ: ಬೆಂಗಳೂರು ಪ್ಲೇಯರ್ಸ್ ಥಿಯೇಟರ್ ಅಸೋಸಿಯೇಷನ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 4 ಹಾಗೂ 7ಕ್ಕೆ

ಭರತನಾಟ್ಯ ರಂಗಪ್ರವೇಶ: ಶ್ರೇಯಾ ರಾಜಶೇಖರ್ ಹಿರೇಮಠ, ಅತಿಥಿಗಳು: ಶ್ರೀಧರ್, ಅರ್ಜುನ್ ಭಾರದ್ವಾಜ್, ಪದ್ಮಿನಿ ಎಸ್. ಉಪಾಧ್ಯಾಯ, ಸ್ಥಳ: ಜೆಎಸ್ಎಸ್ ಸಭಾಂಗಣ, ಜಯನಗರ, ಸಂಜೆ 5.30

ಸಂಗೀತ ಕಛೇರಿ: ಗಾಯನ: ಮಧುಮಿತ, ಸುಶ್ಮಿತ, ಪಿಟೀಲು: ಅರುಣಾಚಲ ಕಾರ್ತಿಕ್, ಮೃದಂಗ: ಅಶ್ವತ್ಥನಾರಾಯಣ ರಾವ್, ಘಟ: ಉತ್ತಮ್ ಎಸ್., ಆಯೋಜನೆ: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6.15

–0–

ಗಣೇಶೋತ್ಸವ ವಿಶೇಷ:

ಆಯೋಜನೆ: ಬೆಂಗಳೂರು ಅಡ್ವೊಕೇಟ್ ಫ್ರೆಂಡ್ಸ್ ಸರ್ಕಲ್, ಬೆಂಗಳೂರು ವಕೀಲರ ಸಂಘ, ಮಧ್ಯಾಹ್ನ 1.30ಕ್ಕೆ ಭಕ್ತಿ ಗೀತೆಗಳ ಗಾಯನ: ಪದ್ಮಿನಿ ಎಲ್. ಓಕಾ ಮತ್ತು ತಂಡ, ಸ್ಥಳ: ವಕೀಲರ ಸಂಘ, ಹೈಕೋರ್ಟ್ ಯೂನಿಟ್ ಹಾಲ್–1

ಸಂಗೀತ ಕಛೇರಿ: ಪ್ರಸ್ತುತಿ: ಗುರುಕಿರಣ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯ ರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ, ಎರಡನೇ ಹಂತ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.