ಗುರುವಾರ, 3 ಜುಲೈ 2025
×
ADVERTISEMENT

bangaloe

ADVERTISEMENT

ತಡರಾತ್ರಿ ಪೊಲೀಸ್ ಕಮಿಷನರ್ ಪದಗ್ರಹಣ: ಬ್ಯಾಟನ್ ಹಸ್ತಾಂತರ ಮಾಡದ ದಯಾನಂದ

ನಗರದ 39ನೇ ಪೊಲೀಸ್ ಕಮಿಷನರ್ ಆಗಿ ಸೀಮಂತ್ ಕುಮಾರ್ ಸಿಂಗ್ ಅವರು ಗುರುವಾರ ಮಧ್ಯರಾತ್ರಿ ಪದಗ್ರಹಣ ಮಾಡಿದ್ದಾರೆ.
Last Updated 6 ಜೂನ್ 2025, 16:16 IST
ತಡರಾತ್ರಿ ಪೊಲೀಸ್ ಕಮಿಷನರ್ ಪದಗ್ರಹಣ: ಬ್ಯಾಟನ್ ಹಸ್ತಾಂತರ ಮಾಡದ ದಯಾನಂದ

RCB ಕಪ್ ಗೆದ್ದಾಗ ಬಂದವರು, ಕರ್ನಾಟಕ ರಣಜಿ ಟ್ರೋಫಿ ಗೆದ್ದಾಗ ಬರುವರೊ? ಕಿರ್ಮಾನಿ

ಚಾಂಪಿಯನ್‌ಗಳಿಗೆ ಇದೊಂದು ‘ಡೆಡ್ಲಿ ವೆಲ್‌ಕಮ್’ ಎಂದು ಮಾಜಿ ಕ್ರಿಕೆಟರ್ ಸೈಯದ್ ಕಿರ್ಮಾನಿ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 5 ಜೂನ್ 2025, 4:50 IST
RCB ಕಪ್ ಗೆದ್ದಾಗ ಬಂದವರು, ಕರ್ನಾಟಕ ರಣಜಿ ಟ್ರೋಫಿ ಗೆದ್ದಾಗ ಬರುವರೊ? ಕಿರ್ಮಾನಿ

ಹೊತ್ತಿ ಉರಿದ ತೈಲ ದಾಸ್ತಾನು ಗೋದಾಮು

ಬೆಂಗಳೂರು ಉತ್ತರ ತಾಲ್ಲೂಕಿನ ಅಡಕಮಾರನಹಳ್ಳಿಯಲ್ಲಿ ಶೆಲ್ ಆಯಿಲ್ ಕಂಪನಿಯ ಉತ್ಪನ್ನಗಳನ್ನು ದಾಸ್ತಾನು ಮಾಡಿದ್ದ ಗೋದಾಮಿನಲ್ಲಿ ಮಂಗಳವಾರ ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ನಷ್ಟವಾಗಿದೆ.
Last Updated 13 ಮೇ 2025, 16:11 IST
ಹೊತ್ತಿ ಉರಿದ ತೈಲ ದಾಸ್ತಾನು ಗೋದಾಮು

₹1.51 ಕೋಟಿ ದೋಚಿ ಪರಾರಿಯಾಗಿದ್ದ ಆರೋಪಿ ಸೆರೆ: ಪೊಲೀಸರ ಕಾರ್ಯಾಚರಣೆ

ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮಾಲೀಕನ ಮನೆಯಲ್ಲಿ ₹1.51 ಕೋಟಿ ನಗದು ಕಳ್ಳತನ ಮಾಡಿ ಪರಾರಿ ಆಗಿದ್ದ ಆರೋಪಿಯನ್ನು ವೈಯಾಲಿಕಾವಲ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ
Last Updated 13 ಮೇ 2025, 16:01 IST
₹1.51 ಕೋಟಿ ದೋಚಿ ಪರಾರಿಯಾಗಿದ್ದ ಆರೋಪಿ ಸೆರೆ: ಪೊಲೀಸರ ಕಾರ್ಯಾಚರಣೆ

ಸಂಪರ್ಕ ರಸ್ತೆ ಅಭಿವೃದ್ಧಿಗೆ ಆದ್ಯತೆ: ಶಾಸಕ ಎಂ.ಕೃಷ್ಣಪ್ಪ

ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹುಲಿಮಂಗಲ ಗ್ರಾಮ ಪಂಚಾಯಿತಿ ಕೊಪ್ಪ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಕೃಷ್ಣಪ್ಪ ಭೂಮಿ ಪೂಜೆ ನೆರವೇರಿಸಿದರು.
Last Updated 9 ಮೇ 2025, 15:45 IST
ಸಂಪರ್ಕ ರಸ್ತೆ ಅಭಿವೃದ್ಧಿಗೆ ಆದ್ಯತೆ: ಶಾಸಕ ಎಂ.ಕೃಷ್ಣಪ್ಪ

ನಗರದಲ್ಲಿ ಇಂದು: ವರನಟ ಡಾ. ರಾಜಕುಮಾರ್ ಪ್ರಶಸ್ತಿ ಪ್ರದಾನ

‘ವರನಟ ಡಾ. ರಾಜಕುಮಾರ್’ ಪ್ರಶಸ್ತಿ ಪ್ರದಾನ: ಎಚ್.ಎಸ್. ರಾಘವೇಂದ್ರ ರಾವ್, ಪ್ರಶಸ್ತಿ ಸ್ವೀಕರಿಸುವವರು: ಬರಗೂರು ರಾಮಚಂದ್ರಪ್ಪ,
Last Updated 17 ಏಪ್ರಿಲ್ 2025, 22:47 IST
ನಗರದಲ್ಲಿ ಇಂದು: ವರನಟ ಡಾ. ರಾಜಕುಮಾರ್ ಪ್ರಶಸ್ತಿ ಪ್ರದಾನ

ಪಟ್ಟಲಮ್ಮ ದೇವಿ ಜಾತ್ರೆಯ ಸಿದ್ಧತೆಗೆ ಸೂಚನೆ

ಪಟ್ಟಲಮ್ಮ ದೇವಿಯ ಜಾತ್ರೆ, ಊರ ಹಬ್ಬದ ಅಂಗವಾಗಿ ಜಯನಗರ ಕಮ್ಯೂನಿಟಿ ಸೆಂಟರ್‌ ವಿದ್ಯಾಸಂಸ್ಥೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಶಾಸಕ ಉದಯ್ ಬಿ. ಗರುಡಾಚಾರ್
Last Updated 17 ಏಪ್ರಿಲ್ 2025, 18:36 IST
ಪಟ್ಟಲಮ್ಮ ದೇವಿ ಜಾತ್ರೆಯ ಸಿದ್ಧತೆಗೆ ಸೂಚನೆ
ADVERTISEMENT

80 ವಾರ್ಡ್‌ಗಳಲ್ಲಿ ಅಂತರ್ಜಲ ಕುಸಿತ: ಐಐಎಸ್‌ಸಿ ವರದಿ

ಅಂತರ್ಜಲ ಅವಲಂಬನೆ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ರಾಮ್‌ಪ್ರಸಾತ್ ಸೂಚನೆ
Last Updated 25 ಜನವರಿ 2025, 19:41 IST
80 ವಾರ್ಡ್‌ಗಳಲ್ಲಿ ಅಂತರ್ಜಲ ಕುಸಿತ: ಐಐಎಸ್‌ಸಿ ವರದಿ

‘ಮನೆಗೊಂದು ಕಲಾಕೃತಿ’ ಯೋಜನೆ: ದಾಸ್ತಾನು ಕೇಂದ್ರಕ್ಕೆ ಮರಳಿದ ಕಲಾಕೃತಿಗಳು

ಕರ್ನಾಟಕ ಲಲಿತಕಲಾ ಅಕಾಡೆಮಿಯ ‘ಮನೆಗೊಂದು ಕಲಾಕೃತಿ’ ಯೋಜನೆಯಡಿ 65 ಪೇಂಟಿಂಗ್‌ ಮಾತ್ರ ಮಾರಾಟ
Last Updated 24 ಜನವರಿ 2025, 2:16 IST
‘ಮನೆಗೊಂದು ಕಲಾಕೃತಿ’ ಯೋಜನೆ: ದಾಸ್ತಾನು ಕೇಂದ್ರಕ್ಕೆ ಮರಳಿದ ಕಲಾಕೃತಿಗಳು

ಹೂ ಮಾರುಕಟ್ಟೆಯಲ್ಲಿ ನೇಯ್ದ ಬದುಕು

ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿರುವ ಹೂವಿನ ಮಾರುಕಟ್ಟೆ ಏಷ್ಯಾದ ಅತಿ ದೊಡ್ಡ ಹೂವಿನ ಮಾರುಕಟ್ಟೆಗಳಲ್ಲಿ ಒಂದು. ಅಲ್ಲಿನ ವ್ಯಾಪಾರ ವಹಿವಾಟು, ಬದುಕು, ಕೋಮು ಸಾಮರಸ್ಯ, ಇತ್ಯಾದಿಗಳ ಅನಾವರಣ...
Last Updated 4 ಆಗಸ್ಟ್ 2024, 0:01 IST
ಹೂ ಮಾರುಕಟ್ಟೆಯಲ್ಲಿ ನೇಯ್ದ ಬದುಕು
ADVERTISEMENT
ADVERTISEMENT
ADVERTISEMENT