ನಾಗರಪಂಚಮಿ, ನಾಗೇಂದ್ರ ಸ್ವಾಮಿ, ಗಂಗಮ್ಮ ದೇವಿ ಸೇರಿದಂತೆ ದೇವಸ್ಥಾನದಲ್ಲಿರುವ 18 ದೇವರುಗಳಿಗೆ ವಿಶೇಷ ಅಲಂಕಾರ: ಆಯೋಜನೆ ಮತ್ತು ಸ್ಥಳ: ಶ್ರೀಪಾತಾಳ ಪಂಚನಾಗೇಂದ್ರ ಸ್ವಾಮಿ ಮತ್ತು ಗಂಗಮ್ಮ ದೇವಿ ದೇವಸ್ಥಾನ, ಕುರುಬರಹಳ್ಳಿ, ಮಹಾಲಕ್ಷ್ಮಿಪುರ, ಬೆಳಿಗ್ಗೆ 7.30ರಿಂದ

‘ಸಂಪೂರ್ಣ ರಾಮಾಯಾಣ’ ನಾಟಕ ಪ್ರದರ್ಶನ: ಆಯೋಜನೆ: ದಿವ್ಯತೇಜಸ್ ಕಲಾ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

ಅಂಗಳದಲ್ಲಿ ತಿಂಗಳ ಪುಸ್ತಕ: ವ್ಯಾಸರಾಯ ಬಲ್ಲಾಳರ ‘ಬಂಡಾಯ’ ಪುಸ್ತಕದ ಕುರಿತು: ಜಯಂತ್ ಕಾಯ್ಕಿಣಿ, ಉಪಸ್ಥಿತಿ: ವೂಡೇ ಪಿ. ಕೃಷ್ಣ, ಅಧ್ಯಕ್ಷತೆ: ಮಾನಸ, ಆಯೋಜನೆ: ಕನ್ನಡ ಪುಸ್ತಕ ಪ್ರಾಧಿಕಾರ, ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 11

ಎರಡು ದಿನಗಳ ಯುವ ರಂಗೋತ್ಸವ: ‘ಬೆದ್ದೂರಿನ ಬಿಗ್ ಬೆನ್’ ನಾಟಕ ಪ್ರದರ್ಶನ: ನಿರ್ದೇಶನ: ರಚನೆ: ಶ್ರೀನಿವಾಸ ವೈದ್ಯ, ನಿರ್ದೇಶನ: ಹರೀಶ್ ಆರ್., ‘ಜೋಗತಿ’ ನಾಟಕ ಪ್ರದರ್ಶನ: ರಚನೆ: ಚನ್ನಣ್ಣ ವಾಲೀಕಾರ, ನಿರ್ದೇಶನ: ಸುನಿಲ್ ಕುಮಾರ್ ಆರ್., ‘ಇನ್ನೊಬ್ಬ ದ್ರೋಣಾಚಾರ್ಯ’ ನಾಟಕ ಪ್ರದರ್ಶನ: ಸೋನು ಕುಮಾರ್ ಎಸ್., ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 11ರಿಂದ

ಚಕೋರ ‘ಕನ್ನಡ ಕಾವ್ಯ ಪರಂಪರೆ’ ಕುರಿತು ಉಪನ್ಯಾಸ, ಕವಿಗೋಷ್ಠಿ: ಉದ್ಘಾಟನೆ: ಕೆ.ವೈ. ನಾರಾಯಣಸ್ವಾಮಿ, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಕವಿಗೋಷ್ಠಿಯ ಅಧ್ಯಕ್ಷತೆ: ವಿ. ನಾಗೇಂದ್ರ ಪ್ರಸಾದ್, ಉಪಸ್ಥಿತಿ: ಎಲ್.ಎನ್. ನಾಗಭೂಷಣ, ಆಯೋಜನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್, ಸ್ಥಳ: ಚನ್ನಬಸಪ್ಪ ಸಭಾಂಗಣ, ಕೆಜಿಎಸ್ ಕ್ಲಬ್, ಮಧ್ಯಾಹ್ನ 1.30

ವಚನ ಶ್ರಾವಣ–2025: ವಚನ ಗಾಯನ: ಎಸ್. ಪಿನಾಕಪಾಣಿ, ವಚನ ಚಿಂತನ: ಪ್ರಭು ಇಸುವನಹಳ್ಳಿ, ಅತಿಥಿ: ಆರ್. ರಂಗನಾಥ್, ಅಧ್ಯಕ್ಷತೆ: ನಟರಾಜ್ ಸಾಗರನಹಳ್ಳಿ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಆರ್ಪಿಇಎಸ್ ಜ್ಞಾನ ವಿಕಾಸ ಪ್ರೌಢಶಾಲೆಯ ಅಂಗಳ, ಐದನೇ ಬ್ಲಾಕ್, ರಾಜಾಜಿನಗರ, ಮಧ್ಯಾಹ್ನ 2.15

ಪ್ರೀತಿಯಿಂದ ಕಲಿಕೆಯ ಸಂಭ್ರಮ: ಭಾಷಣಕಾರರು: ಶಿವಾನಂದ ನಾಯಕ್, ಉಪಸ್ಥಿತಿ: ಮನೋಹರ್ ನಾಡಿಗ್, ಸುಧೀಂದ್ರ, ಅಜಿತ್ ಕುಮಾರ್, ಆಯೋಜನೆ: ಆರೋಹಣ, ಸ್ಥಳ: ಬಿಬಿಎಂಪಿ ಪ್ರೌಢಶಾಲೆ, ಅಶೋಕನಗರ, ಬಸವನಗುಡಿ, ಮಧ್ಯಾಹ್ನ 2.30

ಬಸವ ಜಯಂತಿ, ಅಕ್ಕಮಹಾದೇವಿ ಜಯಂತಿ, ‘ಬಸವಶ್ರೀ’, ‘ಅಕ್ಕಮಹಾದೇವಿ’, ‘ಕಾಯಕ ರತ್ನ’, ‘ಕಾಯಕ ಯೋಗಿ’ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ಸಿದ್ಧಲಿಂಗ ಸ್ವಾಮೀಜಿ, ಪ್ರಶಸ್ತಿ ಪ್ರದಾನ: ಬಿ.ಎಸ್. ಯಡಿಯೂರಪ್ಪ, ಉದ್ಘಾಟನೆ: ಬಿ.ಎಸ್. ಪರಮಶಿವಯ್ಯ, ಅತಿಥಿಗಳು: ಶಂಕರ ಮಹಾದೇವ ಬಿದರಿ, ಬಿ.ಎಸ್. ಪುಟ್ಟರಾಜು, ಪ್ರಶಸ್ತಿ ಸ್ವೀಕರಿಸುವವರು: ಸುಶೀಲಮ್ಮ, ದೀಪಕ್ ಶಿವರಾತ್ರಿ, ಜಿ. ಮರಿಸ್ವಾಮಿ, ಅಧ್ಯಕ್ಷತೆ: ವಿಶ್ವನಾಥಯ್ಯ, ಆಯೋಜನೆ: ಬಸವೇಶ್ವರ ಸೇವಾ ಸಮಿತಿ, ಅಕ್ಕನ ಬಳಗ ಮಹಿಳಾ ಸಮಾಜ, ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾ ಬೆಂಗಳೂರು ನಗರ ಜಿಲ್ಲಾ ಘಟಕ, ಸ್ಥಳ: ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಸಂಜೆ 4ರಿಂದ

ಟಿ.ಪಿ. ಕೈಲಾಸಂ ಜನ್ಮದಿನ: ನುಡಿ ನಮನ: ಶ್ರೀನಿವಾಸಪ್ರಭು, ಎಲ್. ವೆಂಕಟಪ್ಪ, ಶ್ರೀರಾಮೇಗೌಡ, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘದ ಸಭಾಂಗಣ, ಕೆಂಪೇಗೌಡನಗರ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.