ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಯುವ ನೃತ್ಯೋತ್ಸವ

Published 9 ಆಗಸ್ಟ್ 2023, 22:55 IST
Last Updated 9 ಆಗಸ್ಟ್ 2023, 22:55 IST
ಅಕ್ಷರ ಗಾತ್ರ

ಹಂ.ಪ. ನಾಗರಾಜಯ್ಯ ಅವರ ಇಂಗ್ಲಿಷ್‌ ಪುಸ್ತಕ ‘ಸ್ಪೆಕ್ಟ್ರಮ್‌ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್‌ ಕರ್ನಾಟಕ’ ಕುರಿತ ಅನುಸಂಧಾನ: ಉದ್ಘಾಟನೆ: ಜಯಕರ ಎಂ.ಎಸ್., ಅಧ್ಯಕ್ಷತೆ: ಮುನಿಯಪ್ಪ, ಉಪಸ್ಥಿತಿ: ಹಂ.ಪ‍. ನಾಗರಾಜಯ್ಯ, ಕಮಲಾ ಹಂಪನಾ, ಅತಿಥಿ: ಎಚ್.ಎಸ್. ಶಿವಪ್ರಕಾಶ, ವಿಚಾರಸಂಕಿರಣ: ಅಧ್ಯಕ್ಷತೆ: ಮಲ್ಲೇಪುರಂ ಜಿ. ವೆಂಕಟೇಶ್, ಎಂ.ಎಸ್. ಆಶಾದೇವಿ, ಎಚ್.ಎಸ್. ರಾಘವೇಂದ್ರ ರಾವ್, ಮಹೇಂದ್ರಕುಮಾರ್, ಪದ್ಮಿನಿ ನಾಗರಾಜ್, ಎಸ್. ಗಂಗಾಂಬಿಕೆ, ಆಯೋಜನೆ ಮತ್ತು ಸ್ಥಳ: ಜಿ.ಎಸ್.ಎಸ್. ಸಭಾಂಗಣ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಳಿಗ್ಗೆ 10

ವಿಶೇಷ ಪ್ರದರ್ಶನ, ರಿಕ್ಕಿ ಕೇಜ್‌ ಅವರೊಂದಿಗೆ ಸಂವಾದ: ಆಯೋಜನೆ ಮತ್ತು ಸ್ಥಳ: ದಿ ಲೀಲಾ ಪ್ಯಾಲೇಸ್‌, ಹಳೆ ವಿಮಾನ ನಿಲ್ದಾಣ ರಸ್ತೆ, ಬೆಳಿಗ್ಗೆ 10

ಫರ್ಸ್ಟ್‌ ಡೇ ಫರ್ಸ್ಟ್ ಶೋ: ಆಯೋಜನೆ: ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ, ಸ್ಥಳ: ಸುಚಿತ್ರ ಫಿಲ್ಮ್‌ ಸೊಸೈಟಿ, ಬನಶಂಕರಿ, ಸಂಜೆ 5.30ರಿಂದ

‘ಕಂಠದಾನ ಮತ್ತು ತಂತ್ರಜ್ಞಾನ’ ಕುರಿತ ಉಪನ್ಯಾಸ: ಕಾವ್ಯ ಪ್ರಕಾಶ್, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

ಯುವ ನೃತ್ಯೋತ್ಸವ: ಪೂಜಾ ಸುಗಮ್, ಆಯೋಜನೆ: ಅನನ್ಯ ಕಲಾ ನಿಕೇತನ, ಸ್ಥಳ: ಸೇವಾಸದನ, ಮಲ್ಲೇಶ್ವರ, ಸಂಜೆ 7.15

ಪ್ರವಚನ ವಾಹಿನಿ: ‘ಶ್ರೀರಾಮ ಕೃಷ್ಣ ವಚನ ವೇದ’ ಕುರಿತ ಉಪನ್ಯಾಸ: ಸ್ವಾಮಿ ಯೋಗೇಶ್ವರಾನಂದ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ ಕಳುಹಿಸಿ

nagaradalli_indu@prajavani.co.in

ರಿಕ್ಕಿ ಕೇಜ್
ರಿಕ್ಕಿ ಕೇಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT