ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು| ಬೆಂಗಳೂರಿನ ಕಾರ್ಯಕ್ರಮಗಳ ಮಾಹಿತಿ

Published 27 ಜೂನ್ 2023, 21:44 IST
Last Updated 27 ಜೂನ್ 2023, 21:44 IST
ಅಕ್ಷರ ಗಾತ್ರ

ನಾಣ್ಯಗಳ ಪ್ರದರ್ಶನ ಮತ್ತು ಉಪನ್ಯಾಸ: ಉದ್ಘಾಟನೆ: ಆರ್. ಉಪೇಂದ್ರ ಶೆಟ್ಟಿ, ಉಪನ್ಯಾಸ: ಎಚ್.ಕೆ. ರಾಮಾರಾವ್, ಆಯೋಜನೆ ಮತ್ತು ಸ್ಥಳ: ಯೂನಿವರ್ಸಲ್‌ ಸ್ಕೂಲ್‌ ಆಫ್‌ ಅಡ್ಮಿನಿಸ್ಟ್ರೇಷನ್, ಗುರುನಾರಾಯಣಪುರ, ರಾಮೋಹಳ್ಳಿ, ತಾವರೆಕೆರೆ, ಬೆಳಿಗ್ಗೆ 10

ಕರ್ನಾಟಕದ ಕಸ್ತೂರಿಬಾ ‘ಯಶೋಧರಮ್ಮ ದಾಸಪ್ಪ ಸಮಾಜರತ್ನ’ ಪ್ರಶಸ್ತಿ ಪ್ರದಾನ: ಬಿ.ಟಿ. ಲಲಿತಾ ನಾಯಕ್, ಪ್ರಶಸ್ತಿ ಪುರಸ್ಕೃತರು: ಕರೆಮ್ಮ ಜಿ. ನಾಯಕ, ಅಧ್ಯಕ್ಷತೆ: ಪುಸ್ತಕಮನೆ ಹರಿಹರಪ್ರಿಯ, ಅತಿಥಿ: ಶಿವಾನಂದ ಬ. ಸಂಗಾಪೂರ, ಪ್ರಾಸ್ತಾವಿಕ ನುಡಿ: ಸಿ.ಕೆ. ರಾಮೇಗೌಡ, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಬೆಳಿಗ್ಗೆ 10.45

‘ಐಕ್ಯೂಎಸಿ ಉಪಕ್ರಮದ ಬಗ್ಗೆ ಮಾರ್ಗದರ್ಶನ, ಸಮಾಲೋಚನೆ ಕೌಶಲ್ಯಗಳ ಕುರಿತು ಕಾರ್ಯಾಗಾರ: ಸ್ವರ್ಣಲತಾ ಐಯ್ಯರ್, ಅಧ್ಯಕ್ಷತೆ: ಉಪೇಂದ್ರ ಶೆಟ್ಟಿ, ಯೂನಿವರ್ಸಲ್‌ ಸ್ಕೂಲ್‌ ಆಫ್‌ ಅಡ್ಮಿನಿಸ್ಟ್ರೇಷನ್, ಗುರು ನಾರಾಯಣಪುರ, ರಾಮೋಹಳ್ಳಿ, ತಾವರೆಕೆರೆ, ಬೆಳಿಗ್ಗೆ 11 ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ–12: ‘ನಾಡೋಜ ಕಯ್ಯಾರ ಕಿಞ್ಞಣ್ಣ ರೈ’ ಅವರ ಕುರಿತು ಉಪನ್ಯಾಸ: ಇಂದಿರಾ ಹೆಗ್ಡೆ, ಅಧ್ಯಕ್ಷತೆ: ರಾ.ನಂ. ಚಂದ್ರಶೇಖರ, ಆಶಯ ನುಡಿ: ವ.ಚ. ಚನ್ನೇಗೌಡ, ಆಯೋಜನೆ: ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ, ಸ್ಥಳ: ಬಿ.ಎಂ.ಶ್ರೀ, ಪ್ರತಿಮೆ ಎದುರು, ಬಸವನಗುಡಿ, ನ್ಯಾಷನಲ್ ಹೈಸ್ಕೂಲ್ ವೃತ್ತ, ಬೆಳಿಗ್ಗೆ 11

ನಗರ್ತ ಮಹಿಳಾ ಸಂಘದ ರಜತ ಮಹೋತ್ಸವ: ಸಾನ್ನಿಧ್ಯ: ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಎಸ್.ಜಿ. ಸುಶೀಲಮ್ಮ, ಸ್ಮರಣ ಸಂಚಿಕೆ ಬಿಡುಗಡೆ: ರಾಮಲಿಂಗಾ ರೆಡ್ಡಿ, ಇಂದಿರಾ ಶಿವಣ್ಣ ಅವರ ‘ಶಿವಾಚಾರ ನಗರ್ತ ಪರಿಷ್ಕೃತ’, ನಗರ್ತ ಮಹಿಳಾ ಸಾಧಕಿಯರು’ ಪುಸ್ತಕಗಳ ಬಿಡುಗಡೆ: ಸಿ. ಸೋಮಶೇಖರ್, ಅತಿಥಿ: ಎಸ್. ಪ್ರಕಾಶ್, ಅಧ್ಯಕ್ಷತೆ: ಅಂಬಿಕಾ ಚಂದ್ರಶೇಖರ್, ಆಯೋಜನೆ: ನಗರ್ತ ಮಹಿಳಾ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಳಿಗ್ಗೆ 11

‘ಗೋ ಹತ್ಯೆ ನಿಷೇಧ ಕಾನೂನು ಉಳಿಯಲಿ ಗೋವಿನ ಸಂತತಿ ಬೆಳೆಯಲಿ’ ವಿಚಾರಗೋಷ್ಠಿ: ಶೈಲೇಶ್ ಹೊಳ್ಳ, ‘ಅನ್ನಭಾಗ್ಯಕ್ಕೆ ರಾಜ್ಯದ ರೈತ ರಿಂದಲೇ ಭತ್ತ, ರಾಗಿ, ಜೋಳ ಸಿರಿಧಾನ್ಯ ಖರೀದಿಸಲಿ’: ಪ್ರಕಾಶ್ ಕಮ್ಮರಡಿ, ಅಧ್ಯಕ್ಷತೆ: ಕುರುಬೂರು ಶಾಂತಕುಮಾರ್, ಆಯೋಜನೆ: ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11ರಿಂದ

ಕೆ.ಎನ್. ವಿಜಯಲಕ್ಷ್ಮಿ ನಾಟಕೋತ್ಸವದ ಉದ್ಘಾಟನೆ:ಕೃಷ್ಣಾ ಮನವಲ್ಲಿ, ಅತಿಥಿಗಳು: ಡಿ. ಡಾಮಿನಿಕ್, ಕವನ ಕೆ.ಎನ್., ‘ಬ್ಲಡ್ ವೆಡ್ಡಿಂಗ್’ ನಾಟಕ ಪ್ರದರ್ಶನ: ರಂಗ ಶಾಲ ತಂಡ, ನಿರ್ದೇಶನ: ಉದಯ್ ಸೋಸಲೆ, ಆಯೋಜನೆ: ಸಂಸ ಥಿಯೇಟರ್, ಸ್ಥಳ: ನಯನ ರಂಗ ಮಂದಿರ, ಜೆ.ಸಿ. ರಸ್ತೆ, ಸಂಜೆ 6.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT