ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Published 22 ಫೆಬ್ರುವರಿ 2024, 20:27 IST
Last Updated 22 ಫೆಬ್ರುವರಿ 2024, 20:27 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಭಾಷಾ ಮೇಳ–2024: ಅಧ್ಯಕ್ಷತೆ: ಲಿಂಗರಾಜ ಗಾಂಧಿ, ಅತಿಥಿಗಳು: ಚೂಡಾಮಣಿ ನಂದಗೋಪಾಲ್, ಥಿಯೆರ್ರಿ ಬರ್ಥೆಲೋಟ್, ಅಲ್ಫೊನ್ಸೊ ಟ್ಯಾಗ್ಲಿಯಾಫೆರಿ, ಸುಮನ್ ವೆಂಕಟೇಶ್, ಆಯೋಜನೆ: ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್‌ ಕಾಲೇಜು ಆವರಣ, ಬೆಳಿಗ್ಗೆ 10

ಎಸ್‌.ಸಿ., ಎಸ್‌.ಟಿ ಜನಾಂಗಗಳ ವಿಶೇಷ ಘಟಕ ಯೋಜನೆ ಹಣದ ದುರಪಯೋಗ ‘ದುಂಡು ಮೇಜಿನ ಸಭೆ’: ಉದ್ಘಾಟನೆ: ಎಂ. ವೆಂಕಟಸ್ವಾಮಿ, ಪ್ರಾಸ್ತಾವಿಕ ನುಡಿ: ಪಾವಗಡ ಶ್ರೀರಾಮ್, ಅಧ್ಯಕ್ಷತೆ: ಅಶ್ವತ್ಥ ಅಂತ್ಯಜ, ಭಾಗವಹಿಸುವವರು: ಹೆಬ್ಬಾಳ ವೆಂಕಟೇಶ್, ಮುತ್ತುರಾಜ್, ಬಾಲಕೃಷ್ಣ, ಯಶೋಧ, ಬಿ.ಸಿ. ವೆಂಕಟರಮಣಪ್ಪ, ಕಂದೇಗಾಲ ಶಿವಣ್ಣ, ಆಯೋಜನೆ: ದಲಿತ ಸಂಘಟನೆಗಳ ಒಕ್ಕೂಟ, ಸ್ಥಳ: ಶಾಸಕರ ಸಭಾಂಗಣ, ಶಾಸಕರ ಭವನ, ಬೆಳಿಗ್ಗೆ 11

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಉದ್ಘಾಟನೆ: ಪ್ರಜಾಸ್ನೇಹಿ ಕಾರ್ಯಾಗಾರದ ಉದ್ಘಾಟನೆ: ಲಕ್ಷ್ಮೀ ಹೆಬ್ಬಾಳ್ಕರ್, ಅತಿಥಿಗಳು: ವಿ.ಎಸ್. ಉಗ್ರಪ್ಪ, ಉಪಸ್ಥಿತಿ: ಮೋಟಮ್ಮ, ಅಧ್ಯಕ್ಷತೆ: ರೋಶನಿ ಗೌಡ, ಸಂಘದ ಉದ್ಘಾಟನೆ: ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಆಯೋಜನೆ: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ, ಸ್ಥಳ: ಪುಟ್ಟಣ್ಣಚೆಟ್ಟಿ ಪುರಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 2

ದಿಬ್ಬೂರು ಸಿದ್ಧಲಿಂಗಪ್ಪ ಪುಣ್ಯಸ್ಮರಣೆ: ಸಾನ್ನಿಧ್ಯ: ಶಿವರುದ್ರ ಸ್ವಾಮೀಜಿ, ಅಧ್ಯಕ್ಷತೆ: ಸಿ. ಸೋಮಶೇಖರ್, ನುಡಿ ನಮನ: ಗೊ.ರು. ಚನ್ನಬಸಪ್ಪ, ಅರವಿಂದ ಜತ್ತಿ, ಲೀಲಾದೇವಿ ಆರ್. ಪ್ರಸಾದ್, ಬಿ.ಎಸ್. ಪರಮಶಿವಯ್ಯ, ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, ಶಿವರಾತ್ರಿಶ್ವರ ವೃತ್ತ, ಜಯನಗರ, ಸಂಜೆ 4

ಧ್ವನಿಸಾಂದ್ರಿಕೆ ಬಿಡುಗಡೆ, ಪುತ್ತೂರು ನರಸಿಂಹ ನಾಯಕ ಅವರಿಗೆ ಅಭಿನಂದನೆ: ಉದ್ಘಾಟನೆ: ಜೆ. ರವಿಶಂಕರ್, ಅಧ್ಯಕ್ಷತೆ: ಮನು ಬಳಿಗಾರ್, ಧ್ವನಿಸಾಂದ್ರಿಕೆ ಬಿಡುಗಡೆ: ಜಾಣಗೆರೆ ವೆಂಕಟರಾಮಯ್ಯ, ಅಭಿನಂದಿತರು: ಪುತ್ತೂರು ನರಸಿಂಹನಾಯಕ, ಅತಿಥಿಗಳು: ಕಾ.ವೆಂ. ಶ್ರೀನಿವಾಸಮೂರ್ತಿ, ಆನಂದ ಮಾದಲಗೆರೆ, ಎಂ. ಕೃಷ್ಣಮೂರ್ತಿ, ಆಯೋಜನೆ: ಇಂಚರ ಸುಗಮಸಂಗೀತ ಸಂಸ್ಥೆ, ಕನ್ನಡ ಅಭಿವೃದ್ಧಿ ಪ್ರತಿಷ್ಠಾನ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ಹರಿದಾಸ ಉತ್ಸವ: ಗಾಯನ: ಸಂಗೀತ ಶ್ರೀಕಿಷನ್, ಪಿಟೀಲು: ಆದಿತ್ಯ ಮಣಿಕರ್ಣಿಕ, ಮೃದಂಗ: ಪೃಥ್ವಿ ಕೃಷ್ಣ, ಆಯೋಜನೆ: ಸಂಗೀತ ಸಂಭ್ರಮ ಟ್ರಸ್ ಕಾಡುಮಲ್ಲೇಶ್ವರ ಗೆಳೆಯರ ಬಳಗ, ಮಲ್ಲೇಶ್ವರ ಶ್ಯಾಮಲಾ ಕೃಷ್ಣ ಸಂಗೀತ ಸಭಾ, ಸ್ಥಳ: ಕಾಡುಮಲ್ಲೇಶ್ವರ ಬಯಲು ರಂಗ ಮಂಟಪ, ಮಲ್ಲೇಶ್ವರ, ಸಂಜೆ 5ರಿಂದ

ವಾರ್ಷಿಕ ಸಂಗೀತೋತ್ಸವ: ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ಆರ್.ಎ. ರಮಾಮಣಿ, ಪಿಟೀಲು: ನಳಿನಾ ಮೋಹನ್, ಮೃದಂಗ: ಅರ್ಜುನ್ ಕುಮಾರ್, ಘಟ: ರಂಗನಾಥ ಚಕ್ರವರ್ತಿ, ಆಯೋಜನೆ: ಶಾರದಾ ಸಂಗೀತ ಸಭಾ ಟ್ರಸ್ಟ್, ಸ್ಥಳ: ತ್ಯಾಗೀಶಾನಂದ ಸಭಾಂಗಣ, ಹನುಮಂತನಗರ, ಸಂಜೆ 6ರಿಂದ

‘ನೀಲಗಿರಿ ಬೆಟ್ಟಗಳ’ ಕುರಿತು ಸಂವಾದ, ಛಾಯಾಚಿತ್ರ ಪ್ರದರ್ಶನ: ಭಾಷಣಕಾರರು: ಶಾರದಾ ಶ್ರೀನಿವಾಸನ್, ಜಾನಕಿಯಮ್ಮ, ಪಿ. ಚಂದ್ರನ್, ರಂಜನಿ ಪ್ರಸಾದ್, ಫೈಸಲ್‌ ರೆಹಮಾನ್, ತರುಣ್ ಛಾಬ್ರಾ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 7ರಿಂದ

ಹರಿನಾಮ ಸಂಕೀರ್ತನೆ: ಗಾಯನ: ಶ್ರೀಲಕ್ಷ್ಮಿ ಹರೀಶ್, ಕೀ–ಬೋರ್ಡ್‌: ರಮೇಶ, ತಬಲಾ: ಮೋಹನ್, ಆಯೋಜನೆ: ಗುರು ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಪ್ರಕಾಶನಗರ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT