ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು

Published 15 ಮಾರ್ಚ್ 2024, 23:59 IST
Last Updated 15 ಮಾರ್ಚ್ 2024, 23:59 IST
ಅಕ್ಷರ ಗಾತ್ರ

ಎಸ್.ವಿ. ನಾರಾಯಣಸ್ವಾಮಿ ರಾವ್ ಸ್ಮಾರಕ ಸಂಗೀತ ಕಛೇರಿ, ‘ಎಸ್‌ವಿಎನ್‌ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ–2024: ಪ್ರಶಸ್ತಿ ಪುರಸ್ಕೃತರು: ಟಿ.ಎಚ್. ವಿನಯಕರಂ, ಆರ್.ಎನ್. ತ್ಯಾಗರಾಜನ್, ಆರ್.ಎನ್. ತಾರಾನಾಥನ್, ಸಾಕ್ಸೋಫೋನ್ ವಾದನ: ಶ್ರೀಧರ್ ಸಾಗರ್, ಪಿಟೀಲು: ಕಾರ್ತಿಕೇಯ ರಾಮಚಂದ್ರ, ಮೃದಂಗ: ಪುತ್ತೂರು ನಿಕ್ಷಿತ್, ಖಂಜೀರಾ: ಕಾರ್ತಿಕ ಇನ್ನಂಜೆ, ಅತಿಥಿಗಳು: ಕೆ. ಜೈರಾಜ್, ಜಿ.ಆರ್. ಗೋಪಿನಾಥ್, ಪಿಟೀಲು: ಮೈಸೂರು ಮಂಜುನಾಥ್, ಸುಮಂತ್ ಮಂಜುನಾಥ್, ಮಾಳವಿ ಮಂಜುನಾಥ್, ಮೃದಂಗ: ಯಲ್ಲ ವೆಂಕಟೇಶ್ವರ ರಾವ್, ಖಂಜೀರಾ: ಗುರುಪ್ರಸನ್ನ, ಆಯೋಜನೆ: ರಾಮಸೇವಾ ಮಂಡಲಿ ಟ್ರಸ್ಟ್‌, ಸ್ಥಳ: ಎಸ್‌ವಿಎನ್‌ ಸ್ಮಾರಕ ಸಭಾಂಗಣ, ನೆಟ್ಟಿಗೆರೆ, ಕನಕಪುರ ರಸ್ತೆ, ಬೆಳಿಗ್ಗೆ 9.45

‘ಪರಸ್ಪರ ಸಂಬಂಧಗಳ ಮೂಲಕವೇ ಸಂತೋಷವಾಗಿ ಇರುವುದು ಹೇಗೆ?’ ಕುರಿತು ಉಪನ್ಯಾಸ, ಚಟುವಟಿಕೆಗಳು, ಸಂವಾದ: ಉಪಸ್ಥಿತಿ: ಶಾಂತಾ ನಾಗರಾಜ್, ಶೋಭಾ ಹೆಗಡೆ, ಮಾಲತಿ ಭಟ್, ಚಿತ್ರ ಸಿ., ಸುಧಾ ಶರ್ಮಾ ಚವತ್ತಿ, ಆಯೋಜನೆ ಮತ್ತು ಸ್ಥಳ: ಕ.ವಿ.ಪ್ರ.ನಿ.ನಿ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನ, ಆನಂದರಾವ್ ವೃತ್ತ, ಬೆಳಿಗ್ಗೆ 10

‘ಶೀ ಆರೈಸೆಸ್‌’ ಜಾಯಿನ್‌ ದ ವೋಮೆಂಟಮ್: ಉದ್ಘಾಟನೆ: ಪ್ರಿಯಾಂಕ ಉಪೇಂದ್ರ, ಆಯೋಜನೆ: ಬಿ.ಪ್ಯಾಕ್, ಸ್ಥಳ: ರಂಗೋಲಿ ಮೆಟ್ರೊ ಆರ್ಟ್‌ ಸೆಂಟರ್, ಎಂ.ಜಿ. ರಸ್ತೆ, ಬೆಳಿಗ್ಗೆ 10.30

ಆರ್. ಜಯಕುಮಾರ್ ಅವರ ‘ಕಾಡು ಹಾದಿಯ ಬೆಳಕಿನ ಜಾಡು’, ‘ಗಾಂಧಿ ಮರೆತ ನಾಡಿನಲ್ಲಿ’ ಪುಸ್ತಕಗಳ ಬಿಡುಗಡೆ: ಸತೀಶ್ ಜಾರಕಿಹೊಳಿ, ಹಂಸಲೇಖ, ಪುಸ್ತಕಗಳ ಕುರಿತು: ಪುರುಷೋತ್ತಮ ಬಿಳಿಮಲೆ, ಸಿದ್ದನಗೌಡ ಪಾಟೀಲ್, ಅಧ್ಯಕ್ಷತೆ: ಎಸ್.ಜಿ. ಸಿದ್ಧರಾಮಯ್ಯ, ಅತಿಥಿಗಳು: ಬಿ.ಕೆ. ಶಿವರಾಂ, ಶಾಂತಲಾ ಧರ್ಮರಾಜ್, ಜಾಣಗೆರೆ ವೆಂಕಟರಾಮಯ್ಯ, ದಿನೇಶ್ ಅಮೀನ್‌ಮಟ್ಟು, ಬಂಜಗೆರೆ ಜಯಪ್ರಕಾಶ್, ಜಿ.ಎನ್. ನಾಗರಾಜ್, ರವೀಂದ್ರ ನಾಯಕ್, ಫಣಿರಾಜ್, ಬಾಬು ಪಿಲಾರ್, ಕೆ.ಶಾಂತಕುಮಾರಿ, ಮೋಹನ್ ಕೊಂಡಜ್ಜಿ, ಎಸ್.ಆರ್. ಆರಾಧ್ಯ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

‘ಎಲ್.ಎಸ್. ಶೇಷಗಿರಿರಾವ್ ಶತಮಾನದ ನೆನಪು’ ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ: ಉಪನ್ಯಾಸ: ಜಿ.ಎನ್. ನರಸಿಂಹಮೂರ್ತಿ, ಆಶಯ ನುಡಿ: ಬಾ.ಹ. ಉಪೇಂದ್ರ, ಉಪಸ್ಥಿತಿ: ಭಾರತಿ ಶೇಷಗಿರಿರಾವ್, ಅಧ್ಯಕ್ಷತೆ: ವ.ಚ.ಚನ್ನೇಗೌಡ, ಆಯೋಜನೆ: ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ, ಸ್ಥಳ: ಬಿ.ಎಂ.ಶ್ರೀ ಪ್ರತಿಮೆ ಎದುರು, ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ವೃತ್ತ, ಬೆಳಿಗ್ಗೆ 11

ಚಾಲಕರ ಸಮಾವೇಶ, ಅಭಿನಂದನಾ ಸಮಾರಂಭ: ಅತಿಥಿಗಳು: ರಾಮಲಿಂಗಾರೆಡ್ಡಿ, ಎನ್.ವಿ. ಪ್ರಸಾದ್, ಎ.ಎಂ. ಯೋಗೀಶ್, ಉಮಾಶಂಕರ್, ಮಲ್ಲಿಕಾರ್ಜುನ, ಜ್ಞಾನೇಂದ್ರ ಕುಮಾರ್, ಸ್ಥಳ: ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ಸ್ಥಳ: ಪುರಭವನ ಜೆ.ಸಿ. ರಸ್ತೆ, ಬೆಳಿಗ್ಗೆ 11

ರಾಘವೇಂದ್ರ ಸ್ವಾಮಿ ಮೃತ್ತಿಕಾ ಬೃಂದಾವನಕ್ಕೆ ಲಕ್ಷ ಪುಷ್ಪಾರ್ಚನೆ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಜಯನಗರ, 5ನೇ ಬಡಾವಣೆ, ಬೆಳಿಗ್ಗೆ 11

ಛಾಯಾಚಿತ್ರಗಳ ಪ್ರದರ್ಶನ: ಅತಿಥಿಗಳು: ಸಿ.ಆರ್. ಸತ್ಯನಾರಾಯಣ, ಆರ್. ಮಣಿವಣ್ಣನ್, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ, ಮಧ್ಯಾಹ್ನ 12

ಸೌಮ್ಯಕಾಶಿ ಅವರ ‘ಅವಳ ಹೆಜ್ಜೆಗುರುತು’ ಪುಸ್ತಕ ಬಿಡುಗಡೆ: ಆಯೋಜನೆ: ಹರಿವು ಬುಕ್ಸ್‌, ಸ್ಥಳ: ನಾಣಿ ಅಂಗಳ, ಸುಚಿತ್ರ ಸಿನಿಮಾ ಮತ್ತು ಕಲ್ಚರಲ್‌ ಫೌಂಡೇಷನ್, ಸಂಜೆ 4.30

‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ’ ಪ್ರದಾನ: ಜೆಸ್ಸಿ ಮರ್ಲಿನ್, ಪ್ರಶಸ್ತಿ ಪುರಸ್ಕೃತರು: ಜಿ.ಎಸ್. ಸಿದ್ಧಲಿಂಗಯ್ಯ, ಪ್ರವೀಣ್ ದತ್ ಸ್ಟೀಫನ್, ಅಧ್ಯಕ್ಷತೆ: ಮಹೇಶ ಜೋಶಿ, ಅತಿಥಿ: ಸಿ.ಜಿ. ಲಕ್ಷ್ಮೀಪತಿ, ಉಪಸ್ಥಿತಿ: ರಫಾಯಲ್ ರಾಜ್, ಆಯೋಜನೆ ಮತ್ತು ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಚಾಮರಾಜಪೇಟೆ, ಸಂಜೆ 5

ಗೆಜ್ಜಗಾರಗುಪ್ಪೆ ಕೆ. ಉಮೇಶ್ ಅವರ ‘ಭಾವಾಂತರ’ ಪುಸ್ತಕ ಬಿಡುಗಡೆ: ಕರೀಗೌಡ ಬೀಚನಹಳ್ಳಿ, ಉದ್ಘಾಟನೆ: ಅಪ್ಪಗೆರೆ ತಿಮ್ಮರಾಜು, ಪುಸ್ತಕದ ಕುರಿತು: ಬ್ಯಾಡರಹಳ್ಳಿ ಶಿವರಾಜ್, ಅತಿಥಿ: ಶಶಿಕಾಂತ ರಾವ್, ಆಯೋಜನೆ: ಪ್ರೀತಮ್ ಪಟೇಲ್ ಪ್ರಕಾಶನ, ಸ್ಥಳ: ವರ್ಣ ಆರ್ಟ್‌ ಗ್ಯಾಲರಿ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5.30

‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಪ್ರದರ್ಶನ: ಭಾಗವಹಿಸುವವರು: ಕೆ. ಮರುಳಸಿದ್ದಪ್ಪ, ರವಿವರ್ಮಕುಮಾರ್, ಪುರುಷೋತ್ತಮ ಬಿಳಿಮಲೆ, ಕೆ.ಟಿ. ಗಂಗಾಧರ್, ತೀಸ್ತಾ ಸೆಟಲ್ವಾಡ್‌, ಗಿರೀಶ್ ಕಾಸರವಳ್ಳಿ, ಬಂಜಗೆರೆ ಜಯಪ್ರಕಾಶ್, ಸಿದ್ದನಗೌಡ ಪಾಟೀಲ್, ಶ್ರೀನಿವಾಸ್ ಜಿ. ಕಪ್ಪಣ್ಣ, ಸಿ.ಎಸ್. ದ್ವಾರಕಾನಾಥ್, ಶಿವಸುಂದರ್, ಚುಕ್ಕಿ ನಂಜುಂಡಸ್ವಾಮಿ, ಮೀನಾಕ್ಷಿ ಸುಂದರಂ, ಹಿ.ಶಿ. ರಾಮಚಂದ್ರಗೌಡ, ಬಿ.ಟಿ. ವೆಂಕಟೇಶ್, ಮಾವಳ್ಳಿ ಶಂಕರ್, ಗುಂಡಣ್ಣ ಚಿಕ್ಕಮಗಳೂರು, ಎ. ನಾರಾಯಣ, ಆಯೋಜನೆ: ಕೇಸರಿ ಹರವು, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಸಿಐಟಿಯು, ಎದ್ದೇಳು ಕರ್ನಾಟಕ, ಸ್ಥಳ: ಮಹಾದೇವ ದೇಸಾಯಿ ಸಭಾಂಗಣ, ಗಾಂಧಿಭವನ, ಕುಮಾರಪಾರ್ಕ್‌ ಸಂಜೆ 6

ವಜ್ರ ಮಹೋತ್ಸವ: ಸಂಗೀತ ಕಛೇರಿ: ಪಿಟೀಲು: ಎಸ್. ಶೇಷಗಿರಿರಾವ್, ಅನಿರುದ್ಧ ಭಾರದ್ವಾಜ್, ಮೃದಂಗ: ಟಿ.ಎಸ್. ಚಂದ್ರಶೇಖರ್, ಘಟ: ಬಿ.ಎಸ್. ರಘುನಂದನ್, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6

ರಂಗೋತ್ಸವ–2024: ಅತಿಥಿಗಳು: ದೊಮಿನಿಕ್, ನಾಗಭೂಷಣ್ ಎಲ್.ಎನ್., ಅಂಕಲ್ ಶ್ಯಾಮ್, ‘ಮೇಘದೂತ ದರ್ಶನ’ ನಾಟಕ ಪ್ರದರ್ಶನ: ನಿರ್ದೇಶನ: ಮಾಲತೇಶ ಬಡಿಗೇರ, ಆಯೋಜನೆ: ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್, ಸ್ಥಳ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

ಹರಿದಾಸ ವೈಭವ: ಗಾಯನ: ಸುಷ್ಮಾ ಶ್ರೇಯಸ್, ಕೀ–ಬೋರ್ಡ್‌: ಅಮಿತ್ ಶರ್ಮಾ, ತಬಲಾ: ಸರ್ವೋತ್ತಮ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಶೇಷಾದ್ರಿಪುರ, ಸಂಜೆ 6.30

ಹರಿದಾಸ ವಾಣಿ: ಗಾಯನ: ಪ್ರಣೇತ ಟಿ. ಮಣೂರ್, ಪಿಟೀಲು: ಎಂ.ಎಸ್. ಸತ್ಯನಾರಾಯಣ, ಮೃದಂಗ: ಶ್ರೀನಿವಾಸ್ ಅನಂತರಾಮಯ್ಯ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಸೀತಾಪತಿ ಅಗ್ರಹಾರ, ಚಾಮರಾಜಪೇಟೆ, ಸಂಜೆ 7

‘ಮಲ್ಲಿಗೆ ತೋಟದಲ್ಲಿ ಮರ್ಡರ್‌’ ನಾಟಕ ಪ್ರದರ್ಶನ: ನಿರ್ದೇಶನ: ರಾಜೇಂದ್ರ ಕಾರಂತ್, ಆಯೋಜನೆ: ನಮ್ದೆ ನಟನೆ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 7.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಹಂಸಲೇಖ
ಹಂಸಲೇಖ
ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
ಪ್ರಿಯಾಂಕ ಉಪೇಂದ್ರ
ಪ್ರಿಯಾಂಕ ಉಪೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT