‘ವಿಜಯ ವಾರಿಧಿ’ ಅಂತರ ಶಾಲಾ ಸ್ಪರ್ಧೆ: ಉದ್ಘಾಟನೆ: ಡಾ.ಸಿ.ಎನ್. ಮಂಜುನಾಥ್, ಅತಿಥಿ: ಸುರೇಶ್ ಹೆಬ್ಳೀಕರ್, ಅಧ್ಯಕ್ಷತೆ: ಕೆ.ಸಿ. ರಘುನಂದನ್, ಆಯೋಜನೆ: ವಿಜಯ ಎಜುಕೇಶನ್ ಇನ್‌ಸ್ಟಿಟ್ಯೂಟ್ ಟ್ರಸ್ಟ್, ಸ್ಥಳ: ವಿಜಯ ಕಾಂಪೋಸಿಟ್ ಪಿಯು ಕಾಲೇಜು, ಸೌತ್‌ಎಂಡ್ ವೃತ್ತ, ಜಯನಗರ ಮೂರನೇ ಬ್ಲಾಕ್, ಬೆಳಿಗ್ಗೆ 10
‘ಸುಳ್ಳುಸುದ್ದಿ ಸಾಮಾಜಿಕ ನ್ಯಾಯದ ಮೇಲೆ ಪರಿಣಾಮ’ ಕುರಿತು ವಿಚಾರಸಂಕಿರಣ: ಬೆಳಿಗ್ಗೆ 11ಕ್ಕೆ ಅಧ್ಯಕ್ಷತೆ: ಆಯೇಶಾ ಖಾನಂ, ಪ್ರಧಾನ ಭಾಷಣ: ಶ್ರೀನಿವಾಸನ್ ಜೈನ್, ಉಪಸ್ಥಿತಿ: ಕೆ.ವಿ. ಪ್ರಭಾಕರ್, ನಾಗಮಣಿ ಎಸ್. ರಾವ್, ಬಿ.ಕೆ. ರವಿ, ಕೆ.ವಿ. ತ್ರಿಲೋಕಚಂದ್ರ, ಹೇಮಂತ್ ಎಂ. ನಿಂಬಾಳ್ಕರ್, ವಿಚಾರಸಂಕಿರಣ: ಉಪಸ್ಥಿತಿ: ದಿನೇಶ್ ಅಮೀನ್‌ಮಟ್ಟು, ಎಂ. ಸಿದ್ದರಾಜು, ಆಶಾ ಕೃಷ್ಣಸ್ವಾಮಿ, ಸುಭಾಷ್ ಹೂಗಾರ್, ಮಧ್ಯಾಹ್ನ 3ಕ್ಕೆ ಸಿದ್ದರಾಮಯ್ಯ ಭಾಗಿ, ಆಯೋಜನೆ: ಕರ್ನಾಟಕ ಮಾಧ್ಯಮ ಅಕಾಡೆಮಿ, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ
‘ಪ್ರದರ್ಶನ ಕಲೆಗಳಲ್ಲಿ ಬಂಜಾರ ಸಂಸ್ಕೃತಿ’ ರಾಜ್ಯಮಟ್ಟದ ವಿಚಾರಸಂಕಿರಣ: ಉದ್ಘಾಟನೆ: ಜಯಕರ್ ಎಸ್.ಎಂ., ಅಧ್ಯಕ್ಷತೆ: ಎ.ಆರ್. ಗೋವಿಂದಸ್ವಾಮಿ, ಅತಿಥಿಗಳು: ಹಂಸಿನಿ ನಾಗೇಂದ್ರ, ಎಸ್. ಶಿವಣ್ಣ, ವಿಚಾರಸಂಕಿರಣ: ಹಿ.ಚಿ. ಬೋರಲಿಂಗಯ್ಯ, ‘ಕೆ. ವೆಂಕಟಲಕ್ಷ್ಮಮ್ಮ ಅವರ ನೃತ್ಯ ಶೈಲಿ ಮತ್ತು ಸಾಧನೆ’ ವಿಷಯ ಮಂಡನೆ: ಲಲಿತಾ ಶ್ರೀನಿವಾಸನ್, ಆಯೋಜನೆ: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು ವಿಶ್ವವಿದ್ಯಾಲಯ, ಸ್ಥಳ: ಡಾ.ಕೆ. ವೆಂಕಟಗಿರಿಗೌಡ ಸಭಾಂಗಣ, ಜ್ಞಾನಭಾರತಿ ಆವರಣ, ಬೆಳಿಗ್ಗೆ 11
‘ಪ್ರಚಂಡ ರಾವಣ’ ನಾಟಕ ಪ್ರದರ್ಶನ: ರಚನೆ: ಕಣಗಾಲ್ ಪ್ರಭಾಕರ್ ಶಾಸ್ತ್ರಿ, ನಿರ್ದೇಶನ: ಕಲ್ಲೂರು ಶ್ರೀನಿವಾಸ್, ಉದ್ಘಾಟನೆ: ನರೇಂದ್ರಬಾಬು, ಅತಿಥಿಗಳು: ಡಿ. ಯಲ್ಲಪ್ಪ, ಪಿನ್ನಯ್ಯ, ಮೂರ್ತಿ, ಡಿ. ದಿವಾಕರ್, ಅಶ್ವತ್ಥ, ಅಧ್ಯಕ್ಷತೆ: ಎ.ಆರ್. ಗೋವಿಂದಸ್ವಾಮಿ, ಆಯೋಜನೆ: ಪಾಪು ಕಲಾವಿರದ ಸಂಘ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6.30
‘ರಕ್ತ–ಧ್ವಜ’ ನಾಟಕ ಪ್ರದರ್ಶನ: ನಿರ್ದೇಶನ: ದಾಕ್ಷಾಯಿಣಿ ಭಟ್ ಎ., ಅಭಿನಂದಿತರು: ಕೆ.ವಿ. ನಾಗರಾಜಮೂರ್ತಿ, ಜಗದೀಶ್ ಜಾಲ, ಮಮತಾ ಅರಸೀಕೆರೆ, ಮುರುಡಯ್ಯ, ಉಪಸ್ಥಿತಿ: ವಿಜಯಾ, ಆಯೋಜನೆ: ದೃಶ್ಯ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7
‘ಪ್ರೋಷ್ಠಪದೀ ಭಾಗವತ’ ಧಾರ್ಮಿಕ ಪ್ರವಚನ: ಕೃಷ್ಣಚಾರ್ ಕೆಂಪದಾಳಿಹಳ್ಳಿ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸೇವಾ ಸಮಿತಿ, ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಸಂಜೆ 7
***
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.