ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು

Published 18 ಮೇ 2024, 20:15 IST
Last Updated 18 ಮೇ 2024, 20:15 IST
ಅಕ್ಷರ ಗಾತ್ರ

ವಚನ ಸಂಗೀತ: ಎಸ್. ಪಿನಾಕಪಾಣಿ, ಸಿದ್ಧರಾಮ ಕೇಸಾಪುರ, ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಗೀತಾ ಭತ್ತದ್, ಕೀಬೋರ್ಡ್‌: ಪುಣ್ಯೇಶ್, ತಬಲಾ: ಗುರುರಾಜ ಆಚಾರ್ಯ, ರಿದಂ ಪ್ಯಾಡ್: ಮಹೇಂದ್ರ ವರ್ಮ, ಆಯೋಜನೆ ಮತ್ತು ಸ್ಥಳ: ಬಸವ ಬಿಲ್ವ ಭಕ್ತರ ಬಳಗ, ವಿಲ್ಸನ್‌ ಗಾರ್ಡನ್, ಬೆಳಿಗ್ಗೆ 9

ಶಂಕರ ಜಯಂತಿ: ವೀಣಾ ವಾದನ: ರಾಮು ಹೊನ್ನವಳ್ಳಿ, ‘ಗೀತಾ ಶಂಕರ’ ಕುರಿತು ಪ್ರವಚನ: ಶಾಂತಾ ಗೋಪಾಲ್, ಅಮೃತ ವರ್ಷಿಣಿ, ಆಯೋಜನೆ ಮತ್ತು ಸ್ಥಳ: ಹೊಯ್ಸಳ ಕರ್ನಾಟಕ ಸಂಘದ ಸಭಾಂಗಣ, ಹೊಂಬೇಗೌಡನಗರ, ಬೆಳಿಗ್ಗೆ 9.30

ಬೆಟ್ಟಾ ಎ. ಹೇಮರಾಜು ಅವರಿಗೆ ‘ಸಂಗೀತ ನಮನ’: ಅತಿಥಿಗಳು: ಎಂ. ವಾಸುದೇವ ರಾವ್, ಸನ್ಮಾನಿತರು: ಎ.ವಿ. ಆನಂದ್, ಸಿ. ಚೆಲುವರಾಜು, ಎಸ್.ವಿ. ಗಿರಿಧರ್, ವಿ. ಪ್ರವೀಣ್, ಎನ್. ಅಮೃತ್, ಸ್ಥಳ: ಸಿದ್ಧಾರೂಢ ಆಶ್ರಮ, 4ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಳಿಗ್ಗೆ 9.30ರಿಂದ

ನಿಮಿಷಾಂಬಾದೇವಿ ಜಯಂತ್ಯುತ್ಸವ: ಗಣಪತಿ ಹೋಮ, ನವಗ್ರಹ ಹೋಮ, ಸುದರ್ಶನ ಹೋಮ, ಲಕ್ಷ್ಮೀನಾರಾಯಣ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಾಂಸ್ಕೃತಿಕ ಕಾರ್ಯಕ್ರಮಗಳು: ಆರ್ಯ ಕ್ಷತ್ರಿಯ ಮಹಿಳಾ ಸಂಘ, ಮಕ್ಕಳಿಂದ, ಆಯೋಜನೆ: ಸೋಮವಂಶ ಆರ್ಯಕ್ಷತ್ರಿಯ ಸೇವಾ ಸಂಘ, ಸ್ಥಳ: ನಿಮಿಷಾಂಬಾದೇವಿ ಕಲ್ಯಾಣ ಮಂಟಪ, ರಂಗಸ್ವಾಮಿಗುಡಿ ರಸ್ತೆ, ಬೆಳಿಗ್ಗೆ 9.30ರಿಂದ

ಶಂಕರ ಜಯಂತಿ, ಬಸವ ಜಯಂತಿ: ಉದ್ಘಾಟನೆ: ವಿ. ರಾಣಿ ಗೋವಿಂದರಾಜು, ವಿಶಾಲ ಆರಾಧ್ಯ, ಅಧ್ಯಕ್ಷತೆ: ಶರತ್‌ಚಂದ್ರ ರಾನಡೆ, ಆಯೋಜನೆ: ವಿದ್ಯಾಗಣಪತಿ ಗಮಕ ಶಿಕ್ಷಣಾಲಯ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 3.15

ವಿಶೇಷ ಪ್ರವಚನ: ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಸಾಯಿ ರಮೇಶ್ ಹಾಲ್, ಬೃಂದಾವನ, ಕಾಡುಗೋಡಿ, ಸಂಜೆ 4ರಿಂದ

ಮಧುರ ಗೆಳೆಯರ ಬಳಗದ ದಶಮಾನೋತ್ಸವ: ಅಧ್ಯಕ್ಷತೆ: ಸಿ. ಜಯಲಕ್ಷ್ಮಿ, ಅತಿಥಿಗಳು: ಹನಿಯೂರು ಚಂದ್ರೇಗೌಡ, ಮೋಹನ್ ಕುಮಾರ್ ಟಿ.ಬಿ., ಜಯರಾಮಯ್ಯ, ಕಾಕೋಳು ಶೈಲೇಶ್, ನಾಗೇಂದ್ರ ಆರ್. ಗುಂಬಳ್ಳಿ, ನಾಗರಾಜ್ ಬಸರಕೋಡ್, ಟಿ.ಆರ್. ಲೋಕೇಶ್, ಆಯೋಜನೆ: ಮಧುರ ಗೆಳೆಯರ ಬಳಗ, ಸ್ಥಳ: ಶಿವರಂಜಿನಿ ಸಭಾಂಗಣ, 2ನೇ ಹಂತ ಚಂದ್ರಾ ಲೇಔಟ್, ವಿಜಯನಗರ, ಸಂಜೆ 5.30

ವಾದ್ಯವೈಭವ– 2024: ಸಂಗೀತ ಕಛೇರಿ: ಮೃದಂಗ: ಟಿ.ವಿ. ಗೋಪಾಲಕೃಷ್ಣನ್, ಸ್ಯಾಕ್ಸೋಫೋನ್‌: ಪ್ರವೀಣ್ ಪಂಡಿತ್, ಮೃದಂಗ: ವಿಜಯ್ ನಟೇಶನ್, ‘ನಾದಸಿರಿ’ ಪ್ರಶಸ್ತಿ ಪುರಸ್ಕೃತರು: ಟಿ.ವಿ. ಗೋಪಾಲಕೃಷ್ಣನ್, ಅತಿಥಿ: ಮೈಸೂರು ನಾಗಮಣಿ ಶ್ರೀನಾಥ್, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೃಷ್ಣರಾಜೇಂದ್ರ ರಸ್ತೆ, ಸಂಜೆ 6ರಿಂದ

ಅಣ್ಣಮ್ಮ ದೇವಿಯ ವಾರ್ಷಿಕೋತ್ಸವ: ಹೂವಿನ ಪಲ್ಲಕ್ಕಿ ಉತ್ಸವದ ಮೆರವಣಿಗೆ, ಆಯೋಜನೆ ಮತ್ತು ಸ್ಥಳ: ನವಭಾರತ ಯುವಕರ ಸಂಘ, ನಂ. 487, 8ನೇ ಮುಖ್ಯರಸ್ತೆ, ಕುಮಾರಸ್ವಾಮಿ ದೇವಸ್ಥಾನ ರಸ್ತೆ, ಹನುಮಂತನಗರ, ಸಂಜೆ 6

ಕರ್ನಾಟಕ ಶಾಸ್ತ್ರೀಯ ಸಂಗೀತ: ಗಾಯನ: ಧನ್ಯ ರುದ್ರಪಟ್ಣ, ಪಿಟೀಲು: ಎಸ್. ಜನಾರ್ದನ್, ಮೃದಂಗ: ಕೆ.ಆರ್. ರಕ್ಷಿತ್ ಶರ್ಮಾ, ಖಂಜಿರ: ಜಿ.ಆರ್. ಹರೀಶ್ ಚಂದ್ರ, ಆಯೋಜನೆ: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಈಸ್ಟ್‌ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6.15

ಗಾಯನ-ವ್ಯಾಖ್ಯಾನ: ಗಾಯನ: ಮಾನಸಿ ಪ್ರಸಾದ್, ಪಿಯಾನೋ: ಶಡ್ರಾಕ್ ಸೊಲೊಮನ್, ಆಯೋಜನೆ ಮತ್ತು ಸ್ಥಳ: ಶೂನ್ಯ ಸೆಂಟರ್ ಫಾರ್ ಆರ್ಟ್ಸ್‌ನ ಸಭಾಂಗಣ, ಲಾಲ್‌ಬಾಗ್‌ ರಸ್ತೆ, ಸಂಜೆ 6.30

ನಾಟಕೋತ್ಸವ: ಸಂಜೆ 6ಕ್ಕೆ ‘ಆ ಬ್ಲಾಂಕ್‌ ನಿನೋ’ ನಾಟಕ ಪ್ರದರ್ಶನ: ನಿರ್ದೇಶನ: ಚೇತನ್ ಎಸ್. ಗೌಡ, 7.10ಕ್ಕೆ ‘ಬೂದಿ’ ನಾಟಕ ಪ್ರದರ್ಶನ: ನಿರ್ದೇಶನ: ರಾಘವೇಂದ್ರ ಜೆ., 7.50ಕ್ಕೆ ‘ದಬ್ಬಾಳಿಕೆ’ ನಾಟಕ ಪ್ರದರ್ಶನ: ನಂದಿನಿ, ರಾತ್ರಿ 8.30ಕ್ಕೆ ‘ಪ್ಯಾರ್‌ ಕಿಯಾ ತೊ ಡರನಾ ಕ್ಯಾ?’ ನಾಟಕ ಪ್ರದರ್ಶನ: ನಿರ್ದೇಶನ: ಎಂ.ಎಸ್. ವಿನಯ್, ಆಯೋಜನೆ: ಅಭಿನಯ ತರಂಗ, ಸ್ಥಳ: ಬಾಲಾಜಿ ವಿದ್ಯಾ ನಿಕೇತನ

‘ಅನವರತ’ ಸಂಗೀತ ನೃತ್ಯ ರೂಪಕ: ಸಂಗೀತ: ನಾಗರಾಜ್ ರಾವ್, ರಚನೆ, ನಿರ್ದೇಶನ: ಚಿದಾನಂದ ಎಸ್., ಸಾಹಿತ್ಯ: ನಟರಾಜ್ ಶರ್ಮಾ ಅರುಣ್, ಬೆಳಕು: ಶ್ರೀಪಾದ, ಸಂಚಲನಕಾರರು: ಅರುಣ, ಸುನಿಲ್, ರಂಗಸಜ್ಜಿಕೆ: ತೇಜಸ್, ಆಯೋಜನೆ: ಬೆಂಗಳೂರು ಪ್ಲೇಯರ್ಸ್‌ ಥಿಯೇಟರ್‌ ಕಂಪನಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7

ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ: ಕಲ್ಪವೃಕ್ಷವಾಹನೋತ್ಸವ, ಪೂರ್ಣಾಹುತಿ, ಧ್ವಜಾರೋಹಣ, ಡೋಲೋತ್ಸವ, ಶಾತ್ತುಮೊರೈ, ಆಯೋಜನೆ: ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೋಟೆ; ಸಂಜೆ 7ರಿಂದ

‘ಮಂಗಳಾಷ್ಟಕ’ ಪ್ರವಚನ: ಅಂಬರೀಶಾಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ. nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT