ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು– 14 ಜೂನ್ 2024

Published 13 ಜೂನ್ 2024, 19:32 IST
Last Updated 13 ಜೂನ್ 2024, 19:32 IST
ಅಕ್ಷರ ಗಾತ್ರ

ವಿಶ್ವ ರಕ್ತದಾನಿ ದಿನಾಚರಣೆ, ಜಾಥಾ ಕಾರ್ಯಕ್ರಮ: ಚಾಲನೆ: ದಿನೇಶ್‌ ಗುಂಡೂರಾವ್‌, ಆಯೋಜನೆ: ಆರೋಗ್ಯ ಇಲಾಖೆ, ಸ್ಥಳ: ವಿಧಾನ ಸೌಧದಿಂದ ಪ್ರಾರಂಭ, ಬೆಳಿಗ್ಗೆ 8

ಸಾಮಾಜಿಕ ನ್ಯಾಯ ನಾಯಕತ್ವ ತರಬೇತಿ–ಎರಡು ದಿನಗಳ ಕಾರ್ಯಾಗಾರ: ಉದ್ಘಾಟನೆ: ಡಾ.ಎಚ್.ಸಿ. ಮಹದೇವಪ್ಪ, ಆಶಯ ನುಡಿ: ನ್ಯಾ. ನಾಗಮೋಹನದಾಸ್‌, ಅಧ್ಯಕ್ಷತೆ: ಬಾಬು ಮ್ಯಾಥ್ಯು, ಅತಿಥಿಗಳು: ಇ.ವೆಂಕಟಯ್ಯ, ರಾಕೇಶ್‌ ಕುಮಾರ್, ಸೋನಿ ಪೆಲ್ಲಿಸೆರಿ, ಯು. ಚಂದ್ರ ನಾಯಕ್‌, ಆರ್‌.ವಿ. ಚಂದ್ರಶೇಖರ್‌: ಆಯೋಜನೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ರಾಷ್ಟ್ರೀಯ ಕಾನೂನು ಶಾಲೆ, ಸಮಾಜ ಕಲ್ಯಾಣ ಇಲಾಖೆ, ಬಾಬು ಜಗಜೀವನರಾಂ ಸಂಶೋಧನಾ ಸಂಸ್ಥೆ, ಸ್ಥಳ: ಅಂತರರಾಷ್ಟ್ರೀಯ ತರಬೇತಿ ಕೇಂದ್ರ, ರಾಷ್ಟ್ರೀಯ ಕಾನೂನು ಶಾಲೆ, ನಾಗರಭಾವಿ, ಬೆಳಿಗ್ಗೆ 10

ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್‌, ಎನ್‌ಸಿಸಿ, ರೇಂಜರ್ಸ್‌ ಮತ್ತು ರೋವರ್ಸ್‌, ಯುವ ರೆಡ್‌ಕ್ರಾಸ್‌, ಕನ್ನಡ ಸಂಘ, ರಂಗಚಿರಂತನ ಮತ್ತು ಇತರೆ ಸಮಿತಿಗಳ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ: ಉದ್ಘಾಟನೆ: ಎಂ. ಕೃಷ್ಣಪ್ಪ, ಅತಿಥಿಗಳು: ಡಾ. ನಾ.ಸೋಮೇಶ್ವರ, ಪಿಚ್ಚಳ್ಳಿ ಶ್ರೀನಿವಾಸ್‌, ಎಂ.ಕೆ. ಗೌತಮ್‌,  ಅಧ್ಯಕ್ಷತೆ: ಕೆ.ಆರ್‌. ಮುದ್ದುಕೃಷ್ಣ, ಆಯೋಜನೆ: ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ಥಳ: ಕೆಂಗಲ್‌ ಹನುಮಂತಯ್ಯ ರಂಗಮಂದಿರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಳಿಗ್ಗೆ 10.30       

ರಾವ್‌ಬಹದ್ದೂರ್‌ ಗುಬ್ಬಿ ತೋಟದಪ್ಪ ಜನ್ಮದಿನಾಚರಣೆ, ಜಯನಗರ ಕದಳಿ ಮಹಿಳಾ ವೇದಿಕೆ: ಉದ್ಘಾಟನೆ: ಸಿ. ಸೋಮಶೇಖರ್‌, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿಗಳು: ಗಂಗಾಂಬಿಕೆ ಮಲ್ಲಿಕಾರ್ಜುನ, ಎಂ. ಸದಾಶಿವಪ್ಪ, ಪ್ರಮಿಳಾ ಗರಡಿ, ಗೀತಾ ಜಯಂತ್‌, ಸುಧಾ ನಾಗರಾಜ್‌, ಸ್ಥಳ: ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, ಜಯನಗರ, ಬೆಳಿಗ್ಗೆ 10.30

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 10ನೇ ಹಾಗೂ 11ನೇ ಘಟಿಕೋತ್ಸವ, ಅಧ್ಯಕ್ಷತೆ: ಥಾವರ್‌ಚಂದ್‌ ಗೆಹಲೋತ್‌, ಅತಿಥಿ: ಡಾ.ಎಂ.ಸಿ. ಸುಧಾಕರ್‌, ಸ್ಥಳ: ಪುಟ್ಟಣ್ಣ ಚೆಟ್ಟಿ ಪುರಭವನ, ಬೆಳಿಗ್ಗೆ 11.30

ಆರೋಗ್ಯ ರಕ್ಷಣೆಯಲ್ಲಿ ಎಐ ಸಜ್ಜುಗೊಳಿಸುವುದು ಮತ್ತು ಡೇಟಾ ಸೈನ್ಸ್‌: ಹೆಲ್ತ್‌ಟೆಕ್ ಅಕಾಡೆಮಿಯ ಶೃಂಗಸಭೆ, ಆಯೋಜನೆ: ಐಐಎಚ್‌ಎಂಆರ್‌, ಸ್ಥಳ: ಕ್ಯಾಪಿಟಲ್ ಹೋಟೆಲ್‌, ಮಧ್ಯಾಹ್ನ 2.30

ಸಜ್ಜನಿಕೆಯ ಸಾಕಾರಮೂರ್ತಿ ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯ– ಕೃತಿ ಲೋಕಾರ್ಪಣೆ: ಸಾನ್ನಿಧ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಅಧ್ಯಕ್ಷತೆ: ಪಿ.ಜಿ.ಆರ್‌. ಸಿಂಧ್ಯಾ, ಪ್ರಾಸ್ತಾವಿಕ ನುಡಿ: ಗೊ.ರು.ಚನ್ನಬಸಪ್ಪ, ಅತಿಥಿಗಳು: ಟಿ.ಕೆ. ನಂಜುಂಡಪ್ಪ, ಎಚ್‌.ಪಿ. ವಾಸುದೇವ ರಾವ್‌, ಯು. ಶ್ರೀಧರ್‌ ಭಟ್‌, ಡಿ.ಎಸ್‌. ಮೃತ್ಯುಂಜಯ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕೇಂದ್ರ ಕಾರ್ಯಾಲಯ, ಅರಮನೆ ರಸ್ತೆ, ಸಂಜೆ 4

‘ರಾಯದುರ್ಗದ ದುರಂತ’ ನಾಟಕ ಪ್ರದರ್ಶನ: ಉದ್ಘಾಟನೆ: ಎನ್‌.ಟಿ. ಕೃಷ್ಣಪ್ಪ, ದೊಟ್ಟಮನೆ ವೆಂಕಟೇಶ್‌, ಪಂಕಜ, ಕೆ. ಬಾಬುರಾಜು, ಸನ್ಮಾನಿತರು: ಎಸ್‌.ಬಿ. ಕೃಷ್ಣ, ಮೋಹನ್‌, ರಂಗನಾಥ್‌, ಕೆಂಪುತ್ತೂರು ಶ್ರೀನಿವಾಸ್‌, ಸ್ಥಳ: ಸಂಸ ಬಯಲು ಮಂದಿರ, ರವೀಂದ್ರ ಕಲಾಕ್ಷೇತ್ರ ಆವರಣ, ಜೆ.ಸಿ. ರಸ್ತೆ, ಸಂಜೆ 4

ರಾಷ್ಟ್ರೀಯ ಏಕೀಕರಣ ಶಿಬಿರ: ಉದ್ಘಾಟನೆ: ಎನ್‌. ಮಂಜುನಾಥ್‌ ಪ್ರಸಾದ್‌, ಲಿಂಗರಾಜ್‌ ಗಾಂಧಿ, ಅತಿಥಿಗಳು: ವೂಡೇ ಪಿ. ಕೃಷ್ಣ, ಎನ್‌.ಆರ್‌. ವಿಷ್ಣು ಕುಮಾರ್‌, ಡಿ.ಕಾರ್ತಿಗ್ವಾನ್‌, ಪ್ರತಾಪ್‌ ಲಿಂಗಯ್ಯ, ಅಧ್ಯಕ್ಷತೆ: ಜವರೇಗೌಡ, ಆಯೋಜನೆ: ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಗಾಂಧಿ ಭವನ, ಕಬ್ಬನ್‌ ಪಾರ್ಕ್‌, ಸಂಜೆ 4

ಧೀಮಹಿ, ನೃತ್ಯ ಪ್ರದರ್ಶನ: ಪ್ರಸ್ತುತಿ: ಅದಿತಿ ರವಿ, ಪ್ರತಿಭಾ ರಾಮಸ್ವಾಮಿ ಮತ್ತು ರಸಿಕ ಕಲಾ ಫೌಂಡೇಶನ್‌ ಕಲಾವಿದರಿಂದ. ಸ್ಥಳ: ಕಲಾಕ್ಷಿತಿ ಲಲಿತಕಲಾ ಶಾಲೆ, ಬಸವನಗುಡಿ, ಸಂಜೆ 5

‘ಗವರ್ನಿಂಗ್‌ ಅರ್ಬನ್‌ ಇಂಡಿಯಾ, ಪಾಲಿಸಿ ಆ್ಯಂಡ್‌ ಪ್ರಾಕ್ಟೀಸ್‌’ ಕೃತಿ ಬಿಡುಗಡೆ: ಅತಿಥಿಗಳು: ವಿಜಯ್‌ ಕೇಳ್ಕರ್‌, ಎ. ರವೀಂದ್ರ, ಅರೋಮರ್‌ ರೆವಿ, ಆಯೋಜನೆ ಮತ್ತು ಸ್ಥಳ: ಐಐಎಸ್‌ಎಸ್‌ ಬೆಂಗಳೂರು ಸಿಟಿ ಕ್ಯಾಂಪಸ್‌, ಸಂಜೆ 5

‘ಕಾವ್ಯಾಂಜಲಿ’ ಕೃತಿ ಲೋಕಾರ್ಪಣೆ ಮತ್ತು ಗೀತಾವಿಹಾರ: ಅತಿಥಿಗಳು: ಎಚ್‌. ಡುಂಡಿರಾಜ್‌, ವೈ.ವಿ. ಗುಂಡೂರಾವ್‌, ಸುಧಾ ಸರನೋಬತ್‌, ಅಣಕು ರಾಮನಾಥ್‌, ಸ್ಥಳ: ಅಶ್ವಥ್‌ ಕಲಾ ಭವನ, ಎನ್‌.ಆರ್‌. ಕಾಲೊನಿ, ಸಂಜೆ 6

‘ದಿ ರೈಸಿಂಗ್‌ ಆಫ್‌ ಡೆತ್‌’ ನಾಟಕ ಪ್ರದರ್ಶನ, ನಿರ್ದೇಶನ: ರಂಗನಾಥ್‌ ಮಾವಿನಕೆರೆ, ಆಯೋಜನೆ: ಆದಿಶಕ್ತಿ ರಂಗ ಕಲಾಸಂಸ್ಥೆ, ಸ್ಥಳ: ಕಲಾಗ್ರಾಮ, ಮಲ್ಲತ್‌ಹಳ್ಳಿ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT