ತ್ಯಾಗರಾಜರ ಆರಾಧನೆ: ‘ಪಂಚರತ್ನ ಕೃತಿ ಗೋಷ್ಠಿ’ ಗಾಯನ: ಆಯೋಜನೆ ಮತ್ತು ಸ್ಥಳ: ಶೃಂಗೇರಿ ಶಂಕರ ಮಠ, ಚಾಮರಾಜಪೇಟೆ, ಬೆಳಿಗ್ಗೆ 8.30

‘ಪರಿಸರ ಸುಸ್ಥಿರತೆ’ ಎರಡು ದಿನಗಳ ಸಮಾವೇಶ: ಉದ್ಘಾಟನೆ: ಈಶ್ವರ ಬಿ. ಖಂಡ್ರೆ, ಅತಿಥಿಗಳು: ದರ್ಶನ್ ಪುಟ್ಟಣ್ಣಯ್ಯ, ಮಹೇಶ್ ಪಿ.ಎಸ್., ಉದಯಶಂಕರ್ ಸಿಂಗ್, ಛಾಯಾಗಾಂಧಿ, ಸುಬ್ರಮಣಿ ಪಿ., ಅಧ್ಯಕ್ಷತೆ: ಮಹೇಶ್ ಚಂದ್ರ ಗುರು, ಆಯೋಜನೆ: ಫೆವಾರ್ಡ್, ವಿಶ್ವ ಯುವಕ ಕೇಂದ್ರ, ಡಿಜಿಪ್ಲಿಕ್, ಸ್ಥಳ: ಗೋಲ್ಡನ್ ಮೆಟ್ರೊ ಹೋಟೆಲ್, ವಿ.ವಿ. ಗಿರಿ ಕಾಲೊನಿ, ಶೇಷಾದ್ರಿಪುರ, ಬೆಳಿಗ್ಗೆ 10.30

‘ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ರಾಜ್ಯಮಟ್ಟದ ಮಹಿಳೆಯರ ಸಮಾವೇಶ’: ಭಾಗವಹಿಸುವವರು: ರಾಮೇಶ್ವರಿ ವರ್ಮಾ, ಕೆ. ಉಮಾ, ಹೇಮಲತಾ ಮಹಿಷಿ, ಸಬಿಹಾ ಭೂಮಿಗೌಡ, ಶ್ರೀದೇವಿ ಕುಮಾರ್, ಸುಧಾ ಕಾಮತ್, ಕವಿರಾಜ, ಆಯೋಜನೆ: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಸ್ಥಳ: ಬಾಪು ಸಭಾಂಗಣ, ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

‘ಗ್ರಾಮೀಣ ಅಂಗಡಿ’ ಗ್ರಾಮೀಣ ಕರಕುಶಲ ಉದ್ಯಮದ ಘಟಕಕ್ಕೆ ಚಾಲನೆ: ಸುಧಾರಾಣಿ, ಉಪಸ್ಥಿತಿ: ಎಂ.ಡಿ. ಮ್ಯಾಥ್ಯೂ, ರಾಜ್ಕುಮಾರ್ ಪೂಜಾರಿ, ಲಿಂಗರಾಜ್ ಕಬ್ಬೇರು, ಎಸ್.ಬಿ. ಹಾಲೇಶಪ್ಪ, ಕವಿತಾ ಅರುಣ್, ಸುಲೋಚನಾ ಬಿ., ಮಿಲನ್ ಆರ್ ಚಿಪೂಣ್ಕರ್, ಅಂಜನಾ ಅಯ್ಯಂಗಾರ್ ತ್ಯಾಗಿ, ಆಯೋಜನೆ: ಗ್ರಾಮೀಣ ಅಂಗಡಿ, ಸ್ಥಳ: ನಂ. 07, 11ನೇ ಮುಖ್ಯರಸ್ತೆ, 39ನೇ ಕ್ರಾಸ್, ನಾಲ್ಕನೇ ಟಿ ಬ್ಲಾಕ್, ಶಾಲಿನಿ ಮೈದಾನದ ಎದುರು, ಜಯನಗರ, ಬೆಳಿಗ್ಗೆ 11.30

ಸೌಮ್ಯಜಿತ್ ಆಚಾರ್ಯ ಅವರು ವಂಗ ಭಾಷೆಗೆ ಅನುವಾದಿಸಿರುವ ಹಂ.ಪ.ನಾಗರಾಜಯ್ಯ ಅವರ ‘ಚಾರುವಸಂತ’ ಬಿಡುಗಡೆ: ಚನ್ನಪ್ಪ ಕಟ್ಟಿ, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಪುಸ್ತಕದ ಕುರಿತು: ಶ್ಯಾಮಲ್ ಭಟ್ಟಾಚಾರ್ಯ, ಆಯೋಜನೆ: ಕಮಲಾ ಹಂಪನಾ ಸಾಹಿತ್ಯ ವೇದಿಕೆ, ಸ್ಥಳ: ಬಾಪು ಸಭಾಂಗಣ, ಗಾಂಧಿಭವನ, ಕುಮಾರಕೃಪಾ ರಸ್ತೆ, ಸಂಜೆ 4.30

ಬಿ.ಎಸ್. ಗೋಪಾಲನ್, ವೇದವತಿಬಾಯಿ ದತ್ತಿ ಗಮಕ ವಾಚನ ಮತ್ತು ವ್ಯಾಖ್ಯಾನ: ‘ಹರಿಶ್ಚಂದ್ರ ಕಾವ್ಯದ ಮೃಗಯಾ ಪ್ರಸಂಗ’ ಗಮಕ ವಾಚನ: ಗಂಗಮ್ಮ ಕೇಶವಮೂರ್ತಿ, ವ್ಯಾಖ್ಯಾನ: ಛಾಯಾ ಗುರುಮೂರ್ತಿ, ಉಪಸ್ಥಿತಿ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

ಬೆಳ್ಳಿ ಮಹೋತ್ಸವ, ‘ಮಾಯಾ ದ್ವೀಪ’ ನಾಟಕ ಪ್ರದರ್ಶನ: ಉದ್ಘಾಟನೆ: ಬಿ. ರಮೇಶ್, ಉಪಸ್ಥಿತಿ: ಕೆ.ವಿ. ನಾಗರಾಜಮೂರ್ತಿ, ಎಚ್. ಚಂದ್ರಶೇಖರ್, ಸುರೇಶ್ ಹಾನಗಳ್ಳಿ, ಎನ್. ರಘುಮೂರ್ತಿ, ಜಿ.ಪಿ. ರಾಮಣ್ಣ, ಆಯೋಜನೆ: ಕಲಾ ಕುಟೀರ ಸಾಂಸ್ಕೃತಿಕ ವೇದಿಕೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 5.30

ಮಾರ್ಗಶೀರ್ಷೋತ್ಸವ: ಕರ್ನಾಟಕ ಶಾಸ್ತ್ರೀಯ ಸಂಗೀತ: ಪಾಲಕ್ಕಾಡ್ ರಾಮ್ಪ್ರಸಾದ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್ಬಿಆರ್ ಲೇಔಟ್, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.