ಭಾನುವಾರ, ಸೆಪ್ಟೆಂಬರ್ 26, 2021
27 °C

ಬೆಂಗಳೂರಿನ ಹಲವೆಡೆ ಸೆ.12ರಿಂದ 3 ದಿನ ವಿದ್ಯುತ್‌ ವ್ಯತ್ಯಯ: ಬೆಸ್ಕಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಂಗಳೂರು: ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಇದೇ 12ರಿಂದ 14ರವರೆಗೆ ಬೆಳಿಗ್ಗೆ 10ರಿಂದ ಸಂಜೆ 4ರ ತನಕ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. 

ಓಕಳೀಪುರ, ಸ್ವತಂತ್ರಪಾಳ್ಯ, ದಯಾನಂದ ನಗರ, ರಾಬರ್ಟ್‌ಸನ್‌ ಬ್ಲಾಕ್, ಜಕ್ಕರಾಯನ ಕೆರೆ, ಹನುಮಂತಪ್ಪ ಕಾಲೊನಿ, ಪ್ಲ್ಯಾಟ್‌ಫಾರಂ ರಸ್ತೆ, ರಾಮಚಂದ್ರಾಪುರ, ಕುಮಾರ ಪಾರ್ಕ್, ಶೇಷಾದ್ರಿಪುರ, ನೆಹರೂನಗರ, ಜೆಸಿಡಬ್ಲ್ಯು ನಗರ, ವಿ.ವಿ. ಗಿರಿ ಕಾಲೊನಿ, ಮಲ್ಲೇಶ್ವರ, ಶಿರೂರು ಪಾರ್ಕ್, ಮಂತ್ರಿ ಗ್ರೀನ್ಸ್‌ ಅಪಾರ್ಟ್‌ಮೆಂಟ್ಸ್‌ ಸಮುಚ್ಚಯ, ಅಪೋಲೊ ಆಸ್ಪತ್ರೆ, ಶ್ರೀಪುರ, ಮಂತ್ರಿ ಮಾಲ್ ಮತ್ತು ಸುತ್ತ–ಮುತ್ತಲಿನ ಪ್ರದೇಶ.

13: ಜಾನ್ಸನ್ ಮಾರುಕಟ್ಟೆ, ರಿಚ್ಮಂಡ್ ಟೌನ್, ಲ್ಯಾಂಗ್‌ಫೋರ್ಡ್ ರಸ್ತೆ, ಅಶೋಕನಗರ, ಶಾಪರ್ಸ್‌ ಸ್ಟಾಪ್, ಮಾರ್ಕಂ ರಸ್ತೆ, ಬ್ರಿಗೇಡ್ ರಸ್ತೆ, ವಾಣಿಜ್ಯ ಕಾಲೇಜು, ರಿಚ್ಮಂಡ್ ರಸ್ತೆ, ಲ್ಯಾವೆಲ್ಲೆ ರಸ್ತೆ, ವಿಠಲ ಮಲ್ಯ ರಸ್ತೆ, ಸಿದ್ದಯ್ಯ ರಸ್ತೆ, ವುಡ್ ಸ್ಟ್ರೀಟ್, ಸೇಂಟ್‌ ಮಾರ್ಕ್ ರಸ್ತೆ, ನೀಲಸಂದ್ರ, ಆನೆಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶ. 

14: ಪಿಳ್ಳಣ್ಣ ಗಾರ್ಡನ್, ಕಂದಸ್ವಾಮಿ ಮೊದಲಿಯಾರ್ ರಸ್ತೆ, ಹಳೇ ಬಾಗಲೂರು ಬಡಾವಣೆ, ವಿಲಿಯಮ್ಸ್‌ ಟೌನ್, ಬಿದರಹಳ್ಳಿ, ಪಾಟರಿ ಟೌನ್, ರಾಬರ್ಟ್‍ಸನ್ ರಸ್ತೆ, ವ್ಹೀಲರ್ ರಸ್ತೆ, ಕಾಕ್ಸ್ ಟೌನ್, ಸುಂದರಮೂರ್ತಿ ರಸ್ತೆ, ಎಂ.ಎಂ. ರಸ್ತೆ, ಎಂ.ಕೆ. ಪಾಳ್ಯ, ರಾಯಪ್ಪ ರಸ್ತೆ, ರತನ್ ಸಿಂಗ್ ರಸ್ತೆ, ಮೋರ್ ರಸ್ತೆ, ಮಸೀದಿ ರಸ್ತೆ, ಹಿದಾಯತ್‍ ನಗರ, ಮುಕ್ತಿನಗರ, ವಿನೋಬನಗರ, ಎ.ಕೆ.ಹಳ್ಳಿ, ರಾಬರ್ಟ್‍ಸನ್ ರಸ್ತೆ, ಕಥಲಿ ಪಾಳ್ಯ, ಟ್ಯಾಂಕ್ ರಸ್ತೆ, ಟ್ಯಾನಿ ರಸ್ತೆ, ವೆಂಕಟೇಶಪುರ, ವಿನಾಯಕ ದೇವಸ್ಥಾನದ ರಸ್ತೆ, ಟ್ಯಾಂಕ್ ರಸ್ತೆ.

ಓಸ್ಬರ್ನ್ ರಸ್ತೆ, ಸೆಂಟ್ ಜಾನ್ಸ್ ರಸ್ತೆ, ರುಕ್ಮಿಣಿ ಕಾಲೊನಿ, ಅಣ್ಣಪ್ಪ ಸ್ವಾಮಿ ಮೊದಲಿಯಾರ್ ರಸ್ತೆ, ಓಸ್ಬರ್ನ್ ರಸ್ತೆ, ಕೋದಂಡರಾಮ ಬಡಾವಣೆ, ನಾರಾಯಣ ರೆಡ್ಡಿ ಕಾಲೊನಿ, ಐಟಿಐ ಬಡಾವಣೆ, ಎಸ್.ಕೆ. ಗಾರ್ಡನ್, ಚಿನ್ನಪ್ಪ ಗಾರ್ಡನ್,
ಮುದ್ದಮ್ಮ ಗಾರ್ಡನ್, ಕೃಷ್ಣಮ್ಮ ಗಾರ್ಡನ್, ಎನ್.ಡಿ.ರಸ್ತೆ, ಕಾಕ್ಸ್ ಟೌನ್, ಬುದ್ದ ವಿಹಾರ್ ರಸ್ತೆ, ಹೇನ್ಸ್ ರಸ್ತೆ, ಸ್ಪೆನ್ಸರ್ ರಸ್ತೆ, ನೇತಾಜಿ ರಸ್ತೆ, ಕೋಲ್ಸ್ ರಸ್ತೆ, ಕುಕ್ಸ್ ಟೌನ್, ರಿಚರ್ಡ್ಸ್‌ ಟೌನ್, ಲಾವಣ್ಯ ಥಿಯೇಟರ್ ಸುತ್ತ–ಮುತ್ತಲಿನ ಪ್ರದೇಶಗಳು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು