ಶುಕ್ರವಾರ, ಜನವರಿ 28, 2022
23 °C
ವಿದ್ಯುತ್‌ ವ್ಯತ್ಯಯ ಇಂದಿನಿಂದ

ಬೆಸ್ಕಾಂ: 27ರಿಂದ 29ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರ ತನಕ ವಿದ್ಯುತ್‌ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

dh stock

ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಇದೇ 27ರಿಂದ 29ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರ ತನಕ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. 

27: ಗಂಗೊಂಡನಹಳ್ಳಿ ಸೇತುವೆ, ನಾಯಂಡನಹಳ್ಳಿ, ಐಟಿಐ ಬಡಾವಣೆ, ದೊಡ್ಡಬೆಲೆ ರಸ್ತೆ, ಬಿಎಂಟಿಸಿ ಡಿಪೊ, ಬಿಇಎಂಎಲ್ ರಸ್ತೆ, ಮಾರಪ್ಪ ಬಡಾವಣೆ, ಮಾಗಡಿ ಮುಖ್ಯರಸ್ತೆ, ಸ್ಯಾಟಲೈಟ್ ಕ್ಲಬ್, ಬಿಡಿಎ ಬಡಾವಣೆ, ಉಪ್ಕಾರ್ ಬಡಾವಣೆ, ದೊಡ್ಡಬಸ್ತಿ ಪ್ರದೇಶ ಹಾಗೂ ಸುತ್ತ–ಮುತ್ತಲಿನ ಪ್ರದೇಶ. 

28: ಕೆಐಎಡಿಬಿ ಕೈಗಾರಿಕಾ ಪ್ರದೇಶ, ಮಾದಪಟ್ಟಣ, ಸೀತನಾಯಕನಹಳ್ಳಿ ಗ್ರಾಮ, ಲಿಂಗಾಪುರ, ನಾಯಕನಹಳ್ಳಿ, ಕುಂಬಾರನಹಳ್ಳಿ, ದ್ಯಾವಸಂದ್ರ, ಕೋನಸಂದ್ರ, ಬೊಮ್ಮಂಡಹಳ್ಳಿ, ವಡೇರಮಂಚನಹಳ್ಳಿ, ನಂದನವನ ಬಡಾವಣೆ, ಕ್ಲಾಸಿಕ್ ಬಡಾವಣೆ, ವಕೀಲ್ ಬಡಾವಣೆ, ಹರಪ್ಪನಹಳ್ಳಿ, ಸ್ಟ್ರಿಂಗ್‌ವುಡ್‌, ಪ್ರೈಡ್‌ವಾಟಿಕಾ ಬಡಾವಣೆ, ಸತ್ತರ್‌ಸಾಬಿ ದಿನ್ನೆ. 

ಗ್ರೀನ್‌ಮೆಡೋಸ್ ಬಡಾವಣೆ, ಕೊಪ್ಪ, ಐಶ್ವರ್ಯ ಬಡಾವಣೆ, ಜಿಗಣಿ ಜೋಡಿ ರಸ್ತೆ, ಬಸ್ ಡಿಪೊ, ಮಹಾಂತಲಿಂಗಾಪುರ, ಕಲ್ಲುಬಾಳು ರಸ್ತೆ, ಇಂಡ್ಲವಾಡಿ, ಚಿಕ್ಕ ಇಂಡ್ಲವಾಡಿ, ಚಿಕ್ಕನಹಳ್ಳಿ, ಮೈಸೂರಮ್ಮನ ದೊಡ್ಡಿ, ಕಾಡುಜಕ್ಕನಹಳ್ಳಿ, ತಿಮ್ಮಸಂದ್ರ, ಇಂಡ್ಲವಾಡಿಪುರ. 

ಸುರಜಕ್ಕನಹಳ್ಳಿ, ಆದೂರು, ಸಿದ್ದನಪಾಳ್ಯ, ಚಿನ್ನಯ್ಯನಪಾಳ್ಯ, ತಮ್ಮನಾಯಕನಹಳ್ಳಿ, ಚಿಕ್ಕಹೊಸಹಳ್ಳಿ, ಚೂಡಹಳ್ಳಿ, ಕರಕಲಘಟ್ಟ, ಲಿಂಗಾಪುರ, ಅನುಗ್ರಹ ಬಡಾವಣೆ, ಎನ್. ಗೊಲ್ಲಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು. 

27ರಿಂದ 29: 

ಅಣ್ಣಯ್ಯ ರೆಡ್ಡಿ ಬಡಾವಣೆ, ಎಸ್‍ಜೆಆರ್ ಅಪಾರ್ಟ್‍ಮೆಂಟ್, ಸ್ಟೆರ್‍ಲಿಂಗ್‍ ಬ್ರೂಕ್‍ಫೀಲ್ಡ್ ಅಪಾರ್ಟ್‍ಮೆಂಟ್, ಐಟಿಪಿಎಲ್ ಮುಖ್ಯ ರಸ್ತೆ, ‘ಬಿ’ ಬ್ಲಾಕ್, ‘ಸಿ’
ಬ್ಲಾಕ್, ಎಇಸಿಎಸ್ ಬಡಾವಣೆ, ಬ್ರೋಕ್ ಫೀಲ್ಡ್‌ ಆಸ್ಪತ್ರೆ ಮತ್ತು ಅಪೊಲೊ ಕ್ರೆಡಲ್ ಆಸ್ಪತ್ರೆ, ಪೂರ್ವರಿವೆರಾ ಅರ್ಪಾಟ್‍ಮೆಂಟ್, ಪೂರ್ವೆ ಫೌಂಟೇನ್, ಮಾರುತಿ ಬಡಾವಣೆ, ವೀರಪ್ಪ ರೆಡ್ಡಿ ಬಡಾವಣೆ, ರೋಹನ್ ವಸಂತ್ ಅರ್ಪಾಟ್‍ಮೆಂಟ್, ಚಿನ್ನಪ್ಪನಹಳ್ಳಿ, ಬಿ.ಇ.ಎಂ.ಎಲ್ ಬಡಾವಣೆ, ಡ್ರೀಮ್ ಮೆಡೋಸ್, ರಾಯಲ್ ಇಂಟರ್‌ನ್ಯಾಷನಲ್‌ ಸ್ಕೂಲ್, ಎಂ.ಎಸ್. ರಾಮಯ್ಯ ಅಪಾರ್ಟ್‌ಮೆಂಟ್‌, ವಿನಾಯಕ ಬಡಾವಣೆ, ದಿವ್ಯಶ್ರೀ ಟೆಕ್‌ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು