ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಕಾ ಕ್ಲಬ್: 5 ಮಂದಿಗೆ ವಾಟರ್ ಪ್ಯೂರಿಫೈರ್

Last Updated 1 ಸೆಪ್ಟೆಂಬರ್ 2022, 21:42 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್‌ ‘ಭೂಮಿಕಾ ಕ್ಲಬ್’ ಉದ್ಘಾಟನೆಗೊಂಡಿದ್ದು, ಆ ಸಂದರ್ಭದಲ್ಲಿ ಆಯೋಜಿಸಿದ್ದ ಲಕ್ಕಿ ಡಿಪ್‌ನಲ್ಲಿ ಐವರು ಅದೃಷ್ಟಶಾಲಿಗಳಿಗೆ ಎಒ ಸ್ಮಿತ್ ವಾಟರ್ ಪ್ಯೂರಿಫೈರ್‌ ದೊರೆಯಲಿದೆ.

ಆಯ್ಕೆಯಾದವರು: ಅಖಿಲಾ ಎಸ್., ಹೇಮಲತಾ ರೇವಣ್ಣ, ಶೈಲಾ ರಾವ್, ಟಿ.ಎನ್. ಯಶೋದಾ, ವರ್ಷಾ ಸೊಂಡೂರ್. ಸ್ಮೂತ್ ಚಾಕೊಲೇಟ್ಸ್ ಹಾಗೂ ಚಾ ಅಂಗಡಿ ಉದ್ಘಾಟನಾ ಸಮಾರಂಭದಲ್ಲಿ ಉಡುಗೊರೆ ಹಾಗೂ ಉಪಾಹಾರದ ಸಹಭಾಗಿತ್ವ ವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT