ಪ್ರಜಾವಾಣಿ’ ರಸಪ್ರಶ್ನೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೊಂದಿಗೆ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ‘ಇನ್‌ಸೈಟ್ಸ್ ಐಎಎಸ್’ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ‘ಪೈಲೆಟ್ ಪೆನ್’ ಪ್ರಾದೇಶಿಕ ವ್ಯವಹಾರ ವ್ಯವಸ್ಥಾಪಕ ಕುಮಾರ್ ಆರ್. ಉದ್ಘಾಟಿಸಿದರು.
ಪ್ರಜಾವಾಣಿ ಚಿತ್ರ: ರಂಜು ಪಿ.
ಸಕಾರಾತ್ಮಕ ಚಿಂತನೆ ಅಗತ್ಯ: ನ್ಯಾ. ಬಿ.ಎಸ್. ಪಾಟೀಲ್
ಚಾಂಪಿಯನ್ ಆಗಿ ಹೊರಹೊಮ್ಮಿದ ಆರ್ಮಿ ಪಬ್ಲಿಕ್ ಸ್ಕೂಲ್‌ನ ನಿಯಾತಿ ಮತ್ತು ರಿದಂ ಅವರಿಗೆ ‘ಪೈಲೆಟ್ ಪೆನ್’ ಪ್ರಾದೇಶಿಕ ವ್ಯವಹಾರ ವ್ಯವಸ್ಥಾಪಕ ಗಣೇಶ್ ಹೆಗಡೆ ಮತ್ತು ಟಿಪಿಎಂಎಲ್ ಬ್ಯುಸಿನೆಸ್ ಆ್ಯಂಡ್ ಆಪರೇಶನ್ ನ್ಯಾಷನಲ್ ಹೆಡ್ ಆನಂದ್ ಬಿಲ್ದಿಹರ್ ಮತ್ತು ಕ್ವಿಜ್ ಮಾಸ್ಟರ್ ಮೇಘವಿ ಮಂಜುನಾಥ ಬಹುಮಾನ ವಿತರಿಸಿ ಶುಭ ಕೋರಿದರು