ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿಗಳ ಆರಾಧನೆ–ರಾಷ್ಟ್ರೀಯ ಸಂಗೀತೋತ್ಸವ: ಶಾಸ್ತ್ರೀಯ ಸಂಗೀತಗಾರರಿಂದ ಸಂಗೀತ ಕಛೇರಿ, ಆಯೋಜನೆ: ಸದ್ಗುರು ಶ್ರೀ ತ್ಯಾಗಬ್ರಹ್ಮ ಆರಾಧನಾ ಕೈಂಕರ್ಯ ಟ್ರಸ್ಟ್, ಸ್ಥಳ: ಶೃಂಗೇರಿ ಶಂಕರ ಮಠದ ಆವರಣ, ಚಾಮರಾಜಪೇಟೆ, ಬೆಳಿಗ್ಗೆ 10

ಭರತನಾಟ್ಯ ರಂಗಪ್ರವೇಶ: ಶ್ವೇತಾ ವಿಜಯ್, ಅತಿಥಿಗಳು: ಶೀಲಾ ಚಂದ್ರಶೇಖರ್, ಆರ್ ಎಸ್. ದಿಲೀಪ್, ಆಯೋಜನೆ: ನಿತ್ಯ ಲಹರಿ ಕಲಾ ಕೇಂದ್ರ ಟ್ರಸ್ಟ್, ಸ್ಥಳ: ರವೀಂದ್ರ ಕಲಾ ಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10

ಲೋಕಸಭೆ ಚುನಾವಣೆ ಬಗ್ಗೆ ದುಂಡು ಮೇಜಿನ ಸಭೆ: ಅಧ್ಯಕ್ಷತೆ: ಮುಹಮ್ಮದ್ ಸಲೀಂ ಎಂಜಿನಿಯರ್, ಭಾಷಣಕಾರರು: ತ್ರಿಲೋಚನ್ ಶಾಸ್ತ್ರಿ, ಅರವಿಂದ್ ನರೇನ್, ಶಿವಸುಂದರ್, ಆಯೋಜನೆ: ಫೋರಂ ಫಾರ್ ಡೆಮಾಕ್ರಸಿ ಆ್ಯಂಡ್ ಕಮ್ಯುನಲ್ ಅಮಿಟಿ ಕರ್ನಾಟಕ ವಿಭಾಗ, ಸ್ಥಳ: ಬಿಐಎಫ್‌ಟಿ ಹಾಲ್, ದಾರುಸ್ಸಲಾಂ ಕಟ್ಟಡ, ಕ್ವೀನ್ಸ್ ರಸ್ತೆ, ಬೆಳಿಗ್ಗೆ 10

ಫೋರ್ಟಿಸ್ ಕ್ಯಾನ್ಸರ್ ಶೃಂಗಸಭೆ: ಮುಖ್ಯ ಅತಿಥಿ: ದಿನೇಶ್ ಗುಂಡೂರಾವ್, ಗೌರವ ಅತಿಥಿಗಳು: ಡಾ. ಪ್ರೇಮ್ ಕುಮಾರ್ ನಾಯರ್, ಡಾ. ಅಶುತೋಷ್ ರಘುವಂಶಿ, ಅಧ್ಯಕ್ಷತೆ: ಡಾ. ನಿತಿ ಕೃಷ್ಣ ರೈಝಾದ, ಆಯೋಜನೆ: ಫೋರ್ಟಿಸ್, ಸ್ಥಳ: ದಿ ಶೆರ್ಟನ್ ಗ್ರ್ಯಾಂಡ್ ಬೆಂಗಳೂರು, ಬ್ರಿಗೇಡ್ ಗೇಟ್ ವೇ, ಬೆಳಿಗ್ಗೆ 11.30

2015ನೇ ಫಲಪುಷ್ಪ ಪ್ರದರ್ಶನದ ಬಹುಮಾನ ವಿತರಣೆ: ಶಮ್ಲಾ ಇಕ್ಬಾಲ್, ಅಶೋಕ್, ದೊಡ್ಡಣ್ಣ, ಡಾಲಿ ಧನಂಜಯ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ತೋಟಗಾರಿಕೆ ಇಲಾಖೆ, ಸ್ಥಳ: ತೋಟಗಾರಿಕೆ ಮಾಹಿತಿ ಕೇಂದ್ರ, ಲಾಲ್‌ಬಾಗ್, ಮಧ್ಯಾಹ್ನ 2.30

‘ನಕ್ಷತ್ರಗಳಿಗೂ ಅನಿಮಿಯಾ’ ವಿಶೇಷ ಉಪನ್ಯಾಸ: ಬಿ.ಎಸ್. ಶೈಲಜಾ, ಆಯೋಜನೆ ಹಾಗೂ ಸ್ಥಳ: ಜವಾಹರ್ ಲಾಲ್ ನೆಹರು ತಾರಾಲಯ, ಸಂಜೆ 4.30

‘ಕರುನಾಡ ಬೀಡು ಮನದುಂಬಿ ಹಾಡು’ ಗೀತ ನಮನ: ಉದ್ಘಾಟನೆ: ನ್ಯಾ.ಆರ್. ದೇವ್‌ದಾಸ್, ಮುಖ್ಯ ಅತಿಥಿಗಳು: ವಿವೇಕ್ ಸುಬ್ಬಾರೆಡ್ಡಿ, ಸುಂದರ್ ರಾಜ್, ಟಿ.ಜಿ. ರವಿ, ರಾಮಕೃಷ್ಣ, ಕೆ. ಕಲ್ಯಾಣ್, ಹರೀಶ್ ಎಂ.ಟಿ., ವಿರೇನ್ ಕೇಶವ್, ಶ್ರೀಲಕ್ಷ್ಮಿ, ಎಂ.ಟಿ. ನಾಣಯ್ಯ, ಆಯೋಜನೆ: ತರಂಗ್ ಕ್ರಿಯೇಟರ್ಸ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4.30

ಮೇದಾರ ಕೇತಯ್ಯಗಳ ಜಯಂತಿ: ಉದ್ಘಾಟನೆ: ಎಸ್. ಪಿನಾಕಪಾಣಿ, ‘ಸತ್ಯ ಶುದ್ಧತೆಯ ಅನಾವರಣ ಮೇದರ ಕೇತಯ್ಯಗಳು’ ವಿಷಯದ ಬಗ್ಗೆ ಉಪನ್ಯಾಸ: ಲೀಲಾ ವಿ. ದೇಸಾಯಿ, ಗಮಕ: ಸರ್ವಾಣಿ ಯೋಗೇಶ್, ಅಧ್ಯಕ್ಷತೆ: ಚನ್ನಮಲ್ಲಯ್ಯ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಬಸವ ಬೆಳಕು, ದೊಡ್ಡಬಸ್ತಿ ರಸ್ತೆ, ಕಲ್ಯಾಣ ಗೃಹನಿರ್ಮಾಣ ಸಹಕಾರ ಸಂಘ ಬಡಾವಣೆ, ಸಂಜೆ: 5

‘ಶ್ರೀ ರಾಮಾನುಜ ವೈಭವಂ’ ಸಂಗೀತ ನೃತ್ಯ ರೂಪಕ: ಆಯೋಜನೆ: ಯದುಗಿರಿ ಯತಿರಾಜ ಮಠ, ಕಲಾಪ್ರೇಮಿ ಫೌಂಡೇಶನ್, ಸಂಗೀತ ಸಂಭ್ರಮ, ಸ್ಥಳ: ಸೇವಾ ಸದನ ಸಭಾಂಗಣ, ಎಂ.ಎಲ್.ಎ. ಕಾಲೇಜು ಎದುರು, 14ನೇ ಕ್ರಾಸ್, ಮಲ್ಲೇಶ್ವರ, ಸಂಜೆ 5.30

20ನೇ ಸಂಗೀತ ಮತ್ತು ನೃತ್ಯ ಉತ್ಸವ 2024: ಪಿಟೀಲು ಜುಗಲ್‌ಬಂದಿ: ಮೈಸೂರು ಮಂಜುನಾಥ್, ಸುಮಂತ್ ಮಂಜುನಾಥ್, ಮೃದಂಗ: ನೆಯ್ವೇಲಿ ವೆಂಕಟೇಶ್, ಖಂಜಿರ: ಗುರು ಪ್ರಸನ್ನ, ಆಯೋಜನೆ: ಇಂದಿರಾನಗರ ಸಂಗೀತ ಸಭಾ, ಸ್ಥಳ: ಪುರಂದರ ಭವನ, 8ನೇ ಮುಖ್ಯ ರಸ್ತೆ, ಹೆಚ್‌ಎಎಲ್ 2ನೇ ಹಂತ, ಸಂಜೆ 5.30

‘ಬೆಳತನಕ ಬೇಂದ್ರೆ’ ಸಂವಾದ, ಕೃತಿ ಬಿಡುಗಡೆ: ಆಯೋಜನೆ: ಚೇತನ ಫೌಂಡೇಶನ್ ಕರ್ನಾಟಕ, ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ರಾತ್ರಿ 9.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.