ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು | ನವೆಂಬರ್ 28: ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳು

Published 27 ನವೆಂಬರ್ 2023, 21:32 IST
Last Updated 27 ನವೆಂಬರ್ 2023, 21:32 IST
ಅಕ್ಷರ ಗಾತ್ರ

‘ಸಂವಿಧಾನ ಹಬ್ಬ, ಸಮಸ್ತ ಭಾರತೀಯರ ಹಬ್ಬ’: ಉದ್ಘಾಟನೆ: ಜಯಕರ ಎಸ್.ಎಂ., ಅಧ್ಯಕ್ಷತೆ: ಸಿ.ಬಿ. ಹೊನ್ನು ಸಿದ್ಧಾರ್ಥ, ಅತಿಥಿಗಳು: ಶ್ರೀನಿವಾಸಯ್ಯ, ಶೇಖ್ ಲತೀಫ್, ಚಿಕ್ಕಣ್ಣ ಎ.ಸಿ., ಸಿ. ಶ್ರೀನಿವಾಸ್, ಕೆ.ಪಿ. ಅಶ್ವಿನಿ, ಸುನೀತ ಎಂ., ಆಯೋಜನೆ: ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸ್ಥಳ: ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಳಿಗ್ಗೆ 9ರಿಂದ

ಸುವರ್ಣ ಕರ್ನಾಟಕ ರಾಜ್ಯೋತ್ಸವ, ಅಂತರ ಶಾಲಾ ಸಾಂಸ್ಕೃತಿಕ ಸ್ಪರ್ಧೆಗಳು: ಉದ್ಘಾಟನೆ: ರಘುನಾಥ ಚ.ಹ., ಅಧ್ಯಕ್ಷತೆ: ಮಾನಂದಿ ಸುರೇಶ್, ಅತಿಥಿ: ಐ.ಎಸ್. ಪ್ರಸಾದ್, ಉಪಸ್ಥಿತಿ: ಅನುಪಮ, ಆಯೋಜನೆ ಮತ್ತು ಸ್ಥಳ: ವಿ.ವಿ.ಎನ್. ಪದವಿಪೂರ್ವ ಕಾಲೇಜು, ವಾಣಿ ವಿಲಾಸ ರಸ್ತೆ, ಬೆಳಿಗ್ಗೆ 9ರಿಂದ

ಮುನಿಸಿಪಾಲಿಕ–2023, 17ನೇ ಅಂತರರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರದರ್ಶನ: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಸುರೇಶ ಬಿ.ಎಸ್., ರಹೀಂ ಖಾನ್, ಡಿ.ವಿ. ಸದಾನಂದಗೌಡ, ಅಧ್ಯಕ್ಷತೆ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಆಯೋಜನೆ: ನಗರಾಭಿವೃದ್ಧಿ ಇಲಾಖೆ, ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ, ಬಳ್ಳಾರಿ ರಸ್ತೆ, ಬೆಳಿಗ್ಗೆ 10

ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ‘ವ್ಯಂಗ್ಯಚಿತ್ರ’ ಪ್ರದರ್ಶನ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಉಪಸ್ಥತಿ: ಎನ್.ವಿ. ಪ್ರಸಾದ್, ವಿ.ಆರ್.ಸಿ. ಶೇಖರ್, ಎ.ಎಂ. ಯೋಗಿಶ್, ಸಿ. ಮಲ್ಲಿಕಾರ್ಜುನ, ಎಂ. ಶೋಭಾ, ಆಯೋಜನೆ: ಸಾರಿಗೆ ಇಲಾಖೆ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

‘ನಾವೆದ್ದು ನಿಲ್ಲದಿರೆ’ ಬೀದಿ ನಾಟಕ ಪ್ರದರ್ಶನ: ನಿರ್ದೇಶನ: ಶಶಿಧರ ಭಾರಿಘಾಟ್, ಅಧ್ಯಕ್ಷತೆ: ಪಿ.ಟಿ. ಶ್ರೀನಿವಾಸ ನಾಯಕ, ಅತಿಥಿಗಳು: ಗೌರಿ ದತ್ತು, ರುದ್ರೇಶ್ ಅದರಂಗಿ, ಆಯೋಜನೆ ಮತ್ತು ಸ್ಥಳ: ಸರ್ಕಾರಿ ಕಲಾ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್‌ ವೀಧಿ, ಮಧ್ಯಾಹ್ನ 12.30ರಿಂದ

ಕರ್ನಾಟಕ ರಾಜ್ಯೋತ್ಸವ: ಅಧ್ಯಕ್ಷತೆ: ಗೌರವ್ ಗುಪ್ತ, ಅತಿಥಿಗಳು: ಸುಂದರರಾಜ್, ಧರ್ಮೇಂದ್ರ ಕುಮಾರ್, ಅರೇನಹಳ್ಳಿ ಶಿವಶಂಕರ್, ಎಚ್.ಎಸ್. ಸತ್ಯನಾರಾಯಣ, ಸಿ. ನಾಗರಾಜ್, ಆಯೋಜನೆ: ಶಕ್ತಿವಾಹಿನಿ ಕನ್ನಡ ಬಳಗ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಸ್ಥಳ: ಕೆಇಬಿ ಎಂಜಿನಿಯರ್ಸ್‌, ಸಿಲ್ವರ್ ಜ್ಯೂಬಲಿ ಬಿಲ್ಡಿಂಗ್, ರೇಸ್‌ಕೋರ್ಸ್‌ ರಸ್ತೆ, ಮಧ್ಯಾಹ್ನ 1

ವಿಜ್ಞಾನ ಕುರಿತು ಸರಣಿ ವಿಶೇಷ ಉಪನ್ಯಾಸದ ಉದ್ಘಾಟನೆ: ಜಗದೀಶ ಗೋಪಾಲನ್, ಅಧ್ಯಕ್ಷತೆ: ಎಚ್.ಎನ್. ಸುಬ್ರಹ್ಮಣ್ಯ, ಸುಚರಿತಚಂದ್ರ ಎಂ., ವೈ.ಸಿ. ಕಮಲಾ, ಆಯೋಜನೆ: ಬೆಂಗಳೂರು ವಿಜ್ಞಾನ ವೇದಿಕೆ, ಸ್ಥಳ: ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಮಧ್ಯಾಹ್ನ 2.30

ಗಾಂಧಿನಗರ ವಿಧಾನಸಭೆ ಕ್ಷೇತ್ರದ ‘ಕದಳಿ ಮಹಿಳಾ ವೇದಿಕೆ’ಯ ಉದ್ಘಾಟನೆ: ಸಿ. ಸೋಮಶೇಖರ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿಗಳು: ಎಸ್. ಮಹದೇವಯ್ಯ, ಪ್ರಮೀಳಾ ಗರಡಿ, ಉಪಸ್ಥಿತಿ: ಹಾ.ವೀ. ಮಂಜುಳಾ ಶಿವಾನಂದ, ಗೀತಾ ಸತೀಶ್, ಉಷಾಕಿರಣ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಶೇಷಾದ್ರಿಪುರ ಕಾಲೇಜು, ಶೇಷಾದ್ರಿಪುರ,
ಸಂಜೆ 4.30

ಕರ್ನಾಟಕ ರಾಜ್ಯೋತ್ಸವ: ಉದ್ಘಾಟನೆ: ಚಂದ್ರಶೇಖರ್, ಅತಿಥಿಗಳು: ಗಂಡಸಿ ಸದಾನಂದ ಸ್ವಾಮಿ, ಆಡುಗೋಡಿ ಶ್ರೀನಿವಾಸ್, ಬೆಳ್ಳೂರು ಶಶಿಧರ್, ಬಿ.ಟಿ.ಎಸ್. ಕುಮಾರ್, ಆಯೋಜನೆ: ಉದ್ಭವ ಕಲಾವಿದರು, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 4.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT