ಭಗವಾನ್ ಜಿಹೇಶ್ವರ ಜಯಂತಿ ಆಚರಣೆ ಹಾಗೂ ಸಂಘದ 17ನೇ ವಾರ್ಷಿಕ ಸಭೆ

ಉದ್ಘಾಟನೆ: ದಿನೇಶ್ ಗುಂಡೂರಾವ್, ಮುಖ್ಯ ಅತಿಥಿಗಳು: ಕೃಷ್ಣ ಭೈರೇಗೌಡ, ಎನ್.ಎಸ್. ಬೋಸರಾಜು, ಅಧ್ಯಕ್ಷತೆ: ಪ್ರದೀಪ್ ರೋಖಡೆ, ಆಯೋಜನೆ: ಸಂಯುಕ್ತ ಸ್ವಕುಳಸಾಲಿ ಸಂಘ, ಸ್ಥಳ: ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನ, ಆನಂದರಾವ್ ವೃತ್ತದ ಬಳಿ, ಗಾಂಧಿನಗರ, ಬೆಳಿಗ್ಗೆ 7

ಎಲೆಕ್ಟ್ರಿಕ್ ವಾಹನಗಳ ತಂತ್ರಜ್ಞಾನದ ಬಗ್ಗೆ ಕಾರ್ಯಾಗಾರ

ಮುಖ್ಯ ಅತಿಥಿ: ರಂಗಾರೆಡ್ಡಿ, ಮುಖ್ಯ ಭಾಷಣ: ಸಂಜೀವ್ ಕೆ. ನಾಯಕ್, ಆಯೋಜನೆ ಹಾಗೂ ಸ್ಥಳ: ಬಿಎನ್‌ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬನಶಂಕರಿ 2ನೇ ಹಂತ, ಬೆಳಿಗ್ಗೆ 9

ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ ಪ್ರಯುಕ್ತ ಪುಷ್ಪ ನಮನ ಹಾಗೂ ದಾಸೋಹ

ಆಯೋಜನೆ: ವೀರಶೈವ ಲಿಂಗಾಯತ ಮಹಾ ವೇದಿಕೆ, ಸ್ಥಳ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೃತ್ತ, ಕೆ.ಜಿ. ರಸ್ತೆ, ಬೆಳಿಗ್ಗೆ 8.30ರಿಂದ

ದುಂಡು ಮೇಜಿನ ಸಭೆ

‘ಕಾವೇರಿ ನೀರಿನ ಹಂಚಿಕೆ ವಿಚಾರವಾಗಿ ಕನ್ನಡಿಗರ ಮತ್ತು ಕರುನಾಡಿನ ರೈತರ ರಕ್ಷಣೆ ಹಾಗೂ ಸರ್ಕಾರದ ಜವಾಬ್ದಾರಿ’ ಕುರಿತು, ಆಯೋಜನೆ: ಕರ್ನಾಟಕ ಜಲ ಸಂರಕ್ಷಣಾ ಸಮಿತಿ, ಸ್ಥಳ: ಶಾಸಕರ ಭವನ, ಬೆಳಿಗ್ಗೆ 11

ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ ಮಹೋತ್ಸವ

ಉದ್ಘಾಟನೆ: ಲೀಲಾದೇವಿ ಆರ್. ಪ್ರಸಾದ್, ಅಧ್ಯಕ್ಷತೆ: ಮಂಜುನಾಥ್ ಆರ್.ವಿ., ಮುಖ್ಯ ಅತಿಥಿ: ಕೆ.ವಿ. ನಾಗರಾಜಮೂರ್ತಿ, ಪ್ರಾಸ್ತಾವಿಕ ನುಡಿ: ಹಾ.ವೀ. ಮಂಜುಳಾ ಶಿವಾನಂದ, ಆಯೋಜನೆ: ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಶೇಷಾದ್ರಿಪುರಂ ಪದವಿಪೂರ್ವ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 11

ಅಭಿನಂದನಾ ಕಾರ್ಯಕ್ರಮ

ಉತ್ತಮ ಸೌಹಾರ್ದ ಸಹಕಾರಿಗಳು, ಶ್ರೇಷ್ಠ ಸಹಕಾರಿ ವ್ಯಕ್ತಿಗಳು ಹಾಗೂ ‘ಸಹಕಾರ ರತ್ನ’ ಪುರಸ್ಕೃತರಿಗೆ, ಉದ್ಘಾಟನೆ: ಕೆ.ಎನ್. ರಾಜಣ್ಣ, ಅಧ್ಯಕ್ಷತೆ: ಜಿ. ನಂಜನಗೌಡ, ಮುಖ್ಯ ಅತಿಥಿಗಳು: ನಿಖಿಲ್ ಕತ್ತಿ, ಮಂಜುನಾಥ್ ಪ್ರಸಾದ್, ರಾಜೇಂದ್ರ ಕೆ., ಆಯೋಜನೆ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಸ್ಥಳ: ಪ್ರಿನ್ಸೆಸ್ ಗಾಲ್ಫ್, ಅರಮನೆ ಮೈದಾನ, ಮಧ್ಯಾಹ್ನ 12.30

ವಚನ ಶ್ರಾವಣ

ನೃತ್ಯ: ನಾಟ್ಯ ಸನ್ನಿಧಿ ವಿದ್ಯಾರ್ಥಿಗಳು, ವಚನ ಗಾಯನ: ಎಸ್. ಪಿನಾಕಪಾಣಿ, ವಚನ ಚಿಂತನ: ನಂ. ವಿಜಯಕುಮಾರ್, ಉಪಸ್ಥಿತಿ: ಮೋನಿಷ ನವಿನ್, ಅಧ್ಯಕ್ಷತೆ: ಬಿ.ಎಸ್. ಶಿವಪ್ರಕಾಶ್, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ನಾಟ್ಯ ಸನ್ನಿಧಿ, # 50, 60 ಅಡಿ ರಸ್ತೆ, 4ನೇ ಬ್ಲಾಕ್, ಡಿ ಗ್ರೂಪ್ ಲೇಔಟ್, ಹೇರೋಹಳ್ಳಿ, ಸಂಜೆ 5.30

‘ಗಾನಧಾರೆ’ ಭಾವಗೀತೆ ಕಾರ್ಯಕ್ರಮ

ಉದ್ಘಾಟನೆ: ಚಂದ್ರಶೇಖರ ಕಂಬಾರ, ಮುಖ್ಯ ಅತಿಥಿಗಳು: ಪ್ರಭಾಕರ ಶಾಸ್ತ್ರಿ, ಎಂ.ಟಿ. ನಾಣಯ್ಯ, ಅಧ್ಯಕ್ಷತೆ: ಎನ್. ದೇವದಾಸ್, ಆಯೋಜನೆ: ಗಾನಗಂಗಾ, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 5.30

ರಾಮಕೃಷ್ಣ ಹೆಗಡೆ ಅವರ 97ನೇ ಜನ್ಮದಿನೋತ್ಸವ

ಸಂಗೀತ ಕಾರ್ಯಕ್ರಮ: ಕೆ.ಎಸ್. ವೈಶಾಲಿ, ಅಕ್ಷಯ್ ಜೋಶಿ, ಮಧುಸೂದನ್ ಭಟ್, ಉಪಸ್ಥಿತಿ: ಮಮತಾ ನಿಚ್ಚಾನಿ, ಟಿ. ಪ್ರಭಾಕರ್, ಎಂ.ಪಿ. ನಾಡಗೌಡ, ಆಯೋಜನೆ: ರಾಷ್ಟ್ರೀಯ ನವನಿರ್ಮಾಣ ವೇದಿಕೆ, ಸ್ಥಳ: ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ, ಸಂಜೆ 5.30

ಬೆಂಗಳೂರು ನಗರ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಉದ್ಘಾಟನೆ: ಕೆ.ಎನ್. ಫಣೀಂದ್ರ, ಅಧ್ಯಕ್ಷತೆ: ಸಿ.ಎಸ್. ಷಡಾಕ್ಷರಿ, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನ, ಸಂಜೆ 6

ರಾಘವೇಂದ್ರತೀರ್ಥ ಗುರುಸಾರ್ವಭೌಮರ 352ನೇ ಆರಾಧನಾ ಸಪ್ತರಾತ್ರೋತ್ಸವ

ಉದ್ಘಾಟನೆ: ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಆಯೋಜನೆ ಹಾಗೂ ಸ್ಥಳ: ನಂಜನಗೂಡು ರಾಘವೇಂದ್ರಸ್ವಾಮಿಗಳ ಮಠ, ಜಯನಗರ 5ನೇ ಬಡಾವಣೆ, ಸಂಜೆ 6.30

ಹರಿದಾಸ ನಮನ: ಅನಂತಕುಲಕರ್ಣಿ ಬಾಗಲಕೋಟೆ ಮತ್ತು ಸಂಗಡಿಗರು, ಆಯೋಜನೆ: ಹರಿದಾಸ ನಮನಶ್ರೀ ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, ಈಜುಕೊಳದ ಬಡಾವಣೆ, ಸಂಜೆ 6.30

ದಾಸವಾಣಿ: ಕಮಲಾ ಶ್ರೀನಿವಾಸ್, ವಿಮಲಾ ಸತ್ಯನಾಥ್, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, ಪ್ರಕಾಶನಗರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.