ಆ್ಯಂಡ್ರೋಸ್ ಟಿ., ಪೀಟರ್ ಮಚಾಡೊ, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ವಿಕ್ಟರ್ ಹೆನ್ರಿ ಠಾಕೂರ್, ಜೇಸುದಾಸ್ ರಾಜಮಾಣಿಕಂ ಉಪಸ್ಥಿತರಿದ್ದರು ಸೇಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಶುಕ್ರವಾರ ಆಯೋಜಿಸಿದ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಹಾಸ್ಪಿಟಲ್‌ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಹಾಸ್ಪಿಟಲ್‌ಗೆ ಶ್ರಮಿಸಿದ ಸೇಂಟ್ ಮಾರ್ತಾ ಆಸ್ಪತ್ರೆಯ ಅಧ್ಯಕ್ಷೆ ಸಿಸ್ಟೆರ್ ಲಿಸ್ಸಿ ಚಾಕೋ, ಬ್ರಿಗೇಡ್ ಗ್ರೂಪ್ ಕಾರ್ಯನಿರ್ವಾಹಕ ಅಧ್ಯಕ್ಷ ಎಂ.ಆರ್.ಜೈಶಂಕರ್ ಹಾಗೂ ಸಾಮಾಜಿಕ ಕಾರ್ಯಕರ್ತ ಕುಲಂಡೈ ಫ್ರಾನ್ಸಿಸ್ ಅವರನ್ನು ಗೌರವಿಸಲಾಯಿತು . ಅರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾರಿಗೆ ಸಂಚಾರ ಸಚಿವ ರಾಮಲಿಂಗಾರೆಡ್ಡಿ, ಆರ್ಚ್ ಬಿಷಪ್ ತ್ರಿಶೂರ್ ಆ್ಯಂಡ್ರೋಸ್ ಟಿ. ಆರ್ಚ್ ಬಿಷಪ್ ಬೆಂಗಳೂರು ಪೀಟರ್ ಮಚಾಡೊ,ಸಿಬಿಸಿಐ ಸೊಸೈಟಿ ಫಾರ್ ಮೆಡಿಕಲ್ ಎಜುಕೇಶನ್ ಅಧ್ಯಕ್ಷ ರಾಯಪುರ್ ಆರ್ಚ್ ಬಿಷಪ್ ವಿಕ್ಟರ್ ಹೆನ್ರಿ ಠಾಕೂರ್, ಸೇಂಟ್‌ಜಾನ್ಸ್ ನ್ಯಾಶನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ನಿರ್ದೇಶಕ ಜೆಸುದಾಸ್ ರಾಜಮಾಣಿಕಂ ಹಾಗೂ ಇತರರು ಉಪಸ್ಥಿತರಿದ್ದರು .