ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಭಾನುವಾರ, 11 ಆಗಸ್ಟ್ 2024

Published : 10 ಆಗಸ್ಟ್ 2024, 23:30 IST
Last Updated : 10 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

‘ಭಾರತೀಯ ಪುರಸ್ಕಾರ’ ಪ್ರಶಸ್ತಿ ಸಮಾರಂಭ: ಉದ್ಘಾಟನೆ: ದಿನೇಶ್‌ ಗುಂಡೂರಾವ್, ಅತಿಥಿಗಳು: ಶ್ರೀ ಶ್ರೀ ರವಿಶಂಕರ್ ಗುರೂಜಿ, ಟಿ.ಎ. ನಾರಾಯಣಗೌಡ, ಇಂದ್ರಜಿತ್ ಲಂಕೇಶ್, ಮಮತಾ ದೇವರಾಜ್, ಗಂಡಸಿ ಸದಾನಂದ್, ಗೌರಿ ಶಂಕರ್, ಆಯೋಜನೆ: ತ್ರಿಶೂಲ ಟ್ರಸ್ಟ್, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 8

ರಂಗಪ್ರವೇಶ ದಶಮಾನೋತ್ಸವ: ನೃತ್ಯ ಪ್ರದರ್ಶನ: ಶ್ರವಣ್ ಯು.ಎಂ., ಉಪಸ್ಥಿತಿ: ಆರ್.ವಿ. ರಾಘವೇಂದ್ರ, ಎ.ಎನ್. ಸುಧೀರ್ ಕುಮಾರ್, ಎಂ.ಆರ್. ಕಮಲ, ಪುಲಿಕೇಶಿ ಕಸ್ತೂರಿ, ಸ್ಥಳ: ಸೇವಾ ಸದನ,
ಮಲ್ಲೇಶ್ವರ, ಬೆಳಿಗ್ಗೆ 10

ಶ್ರೀರಾಮ ಚರಿತಾಮೃತಂ ನೃತ್ಯ ಪ್ರದರ್ಶನ: ಪ್ರಸ್ತುತಿ: ತೇಜಸ್ವಿನಿ ಜಿ.ಎನ್, ಯಶಸ್ವಿನಿ ಜಿ.ಎನ್, ಅತಿಥಿಗಳು: ಶೀಲಾ ಚಂದ್ರಶೇಖರ್, ನಂಜುಂಡರಾವ್, ಆಯೋಜನೆ: ಭಾರತೀಯ ನಾಟ್ಯ ಶಾಲೆ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಬೆಳಿಗ್ಗೆ 10.15

ಕಪಿಲ ಪಿ. ಹುಮನಾಬಾದೆ ಅವರ ‘ಬಣಮಿ’, ದೀಪದ ಮಲ್ಲಿ ಅವರ ‘ಹುಣಸೇ ಚಿಗುರು’ ಪುಸ್ತಕಗಳ ಬಿಡುಗಡೆ: ಅಗ್ರಹಾರ ಕೃಷ್ಣಮೂರ್ತಿ, ಪುಸ್ತಕ ಕುರಿತು: ಸಿದ್ಧಾರ್ಥ ಎಂ.ಎಸ್., ಕಾವ್ಯ ಕಡಮೆ, ಉಪಸ್ಥಿತಿ: ಅಬ್ದುಲ್‌ ಹೈ. ತೋರಣಗಲ್ಲು, ಆಯೋಜನೆ: ಕಾವ್ಯಮನೆ ಪ್ರಕಾಶನ, ಸ್ಥಳ: ಬೀಟಲ್ ಬುಕ್ ಶಾಪ್, ವಿಜಯನಗರ ಮೆಟ್ರೊ ನಿಲ್ದಾಣದ ಹತ್ತಿರ, ಬೆಳಿಗ್ಗೆ 10.30

‘ಟಿ.ಎಸ್‌.ಆರ್ ಪ್ರಶಸ್ತಿ ಪುರಸ್ಕೃತರಾದ ನಾಗಮಣಿ ಎಸ್‌. ರಾವ್’ ದತ್ತಿನಿಧಿ ಪ್ರಶಸ್ತಿ ಪ್ರದಾನ, ಉಪನ್ಯಾಸ ಕಾರ್ಯಕ್ರಮ: ಪ್ರಶಸ್ತಿ ಪ್ರದಾನ: ಆಯೆಶಾ ಖಾನಂ, ಪ್ರಶಸ್ತಿ ಪುರಸ್ಕೃತರು: ಎಚ್‌.ಎಲ್. ಸೀತಾದೇವಿ, ಉಪನ್ಯಾಸ: ಸಿ.ಜಿ. ಮಂಜುಳಾ, ಅತಿಥಿಗಳು: ಪದ್ಮಾ ಶಿವಮೊಗ್ಗ, ರಂಗನಾಥ್ ಎನ್., ಅಭಿನಂದನಾ ನುಡಿ: ಮಾಲತಿ ಭಟ್‌, ಅಧ್ಯಕ್ಷತೆ: ಎಚ್‌.ಎಲ್. ಪುಷ್ಪ, ಉಪಸ್ಥಿತಿ: ನಾಗಮಣಿ ಎಸ್‌.ರಾವ್, ಆಯೋಜನೆ: ಕರ್ನಾಟಕ ಲೇಖಕಿಯರ ಸಂಘ,
ಸ್ಥಳ: ಅಬಲಾಶ್ರಂ, ಡಾ. ಡಿ.ವಿ.ಜಿ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

ಗಂಗಮ್ಮದೇವಿ ಮತ್ತು ಅಂಬಾಭವಾನಿ ದೇವಿಯ ರಜತ ಮಹೋತ್ಸವ: ಸಾನಿಧ್ಯ: ಶಿವಾನಂದ ಶಿವಯೋಗಿ ರಾಜೇಂದ್ರ, ಅತಿಥಿಗಳು: ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಪಿ.ಸಿ. ಮೋಹನ್, ಕೃಷ್ಣಪ್ಪ, ಎ.ಆರ್. ಸಪ್ತಗಿರಿಗೌಡ, ರಮೇಶ್ ಕೆ.ಎಂ., ಎಂ. ಉದಯಶಂಕರ, ಲತಾ ನವೀನ್‌ಕುಮಾರ್, ಲೀಲಾ ಶಿವಕುಮಾರ, ಆಯೋಜನೆ ಮತ್ತು ಸ್ಥಳ: ಗಂಗಮ್ಮದೇವಿ ದೇವಸ್ಥಾನದ ಧರ್ಮದತ್ತಿ, ರಂಗಸ್ವಾಮಿ ಗುಡಿ ಬೀದಿ, ಕಿಲಾರಿ ರಸ್ತೆ, ಬೆಳಿಗ್ಗೆ 10.30 

‘ಆರಂಭೋತ್ಸವ’: ಆಯೋಜನೆ ಮತ್ತು ಸ್ಥಳ: ತಪಸ್ ಪ್ರೋಗ್ರೆಸಿವ್ ಸ್ಕೂಲ್, ಬಿ.ಎಂ ಕಾವಲ್, ಕನಕಪುರ ರಸ್ತೆ, ಬೆಳಿಗ್ಗೆ 10.30

ಪ್ರಾಂತ ಕಾರ್ಯಾಲಯ ನೂತನ ಧರ್ಮಶ್ರೀ ಭವನ ಉದ್ಘಾಟನೆ: ಸಾನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಶ್ರೀ ರವಿಶಂಕರ ಗುರೂಜಿ, ಅತಿಥಿಗಳು: ದತ್ತಾತ್ರೇಯ ಹೊಸಬಾಳೆ, ಅಲೋಕ್ ಕುಮಾರ್, ಆಯೋಜನೆ: ವಿಶ್ವ ಹಿಂದೂ ಪರಿಷತ್‌, ಸ್ಥಳ: ಶಂಕರಮಠದ ಸಮಾನಾಂತರ ರಸ್ತೆ, ಶಂಕರಪುರ, ಬೆಳಿಗ್ಗೆ 11

‘ಎಚ್‌.ಎನ್‌. ನಂಜೇಗೌಡ’ ಸಂಸ್ಮರಣ ಗ್ರಂಥ ಬಿಡುಗಡೆ: ನಿರ್ಮಲಾನಂದನಾಥ ಸ್ವಾಮೀಜಿ, ಉದ್ಘಾಟನೆ: ಎಚ್‌.ಡಿ. ಕುಮಾರಸ್ವಾಮಿ, ಆಶಯ ನುಡಿ: ವಿ. ಸೋಮಣ್ಣ, ಅಧ್ಯಕ್ಷತೆ: ಸಿ.ಎನ್. ಬಾಲಕೃಷ್ಣ, ‘ಸಂಸ್ಮರಣ ಗ್ರಂಥ’ ಬಿಡುಗಡೆ: ಆರ್. ಅಶೋಕ, ಅತಿಥಿಗಳು: ಕೆ.ಆರ್. ರಮೇಶ್ ಕುಮಾರ್, ಕೆ.ನಾರಾಯಣ ಗೌಡ, ಎ. ಮಂಜು, ರವಿ ಸುಬ್ರಮಣ್ಯ, ಸ್ಥಳ: ಕುವೆಂಪು ಕಲಾಕ್ಷೇತ್ರ, ರಾಜ್ಯ ಒಕ್ಕಲಿಗರ ಸಂಘ, ಕೆ.ಆರ್. ರಸ್ತೆ, ವಿ.ವಿ ಪುರ, ಬೆಳಿಗ್ಗೆ 11 

ವಚನ ಶ್ರಾವಣ, ವಿದ್ಯಾರ್ಥಿವೇತನ ವಿತರಣೆ: ಉಪನ್ಯಾಸ: ಎಸ್‌. ಪಿನಾಕಪಾಣಿ, ಸಾನಿಧ್ಯ: ಮಲ್ಲಿಕಾರ್ಜುನ ದೇವರು, ಅಧ್ಯಕ್ಷತೆ: ಎಸ್‌. ಯು. ಶಿವಪ್ಪ, ಆಯೋಜನೆ: ವೀರಶೈವ ಸದ್ಧರ್ಮ ವರ್ಧಿನೀ ಸಂಘ, ಸ್ಥಳ: ಶಿವಯೋಗಿ ಎರಿಸ್ವಾಮಿ ಮಂದಿರ, ಸಂಪಂಗಿರಾಮ ನಗರ, ಬೆಳಿಗ್ಗೆ 11

ಕವಿಗೋಷ್ಠಿ, ಗೀತಗಾಯನ, ಪ್ರಶಸ್ತಿ ಪ್ರದಾನ: ಭಾಗ್ಯಲಕ್ಷ್ಮಿ ಮಗ್ಗೆ, ಉದ್ಘಾಟನೆ: ವಿ. ರೇಣುಕಾಪ್ರಸನ್ನ, ಅಧ್ಯಕ್ಷತೆ: ಬಿ. ಶೃಂಗೇಶ್ವರ, ಅತಿಥಿಗಳು: ರತ್ನಾ ನಾಗರಾಜ್, ವಿ. ಮಲ್ಲಿಕಾರ್ಜುನಯ್ಯ, ಪ್ರಶಸ್ತಿ ಪುರಸ್ಕೃತರು: ಬಂಡ್ಳಹಳ್ಳಿ ವಿಜಯಕುಮಾರ್, ಪಿ.ಸಿ. ಮಹೇಶ್, ಪದ್ಮಲತಾ ಮೋಹನ್, ಗಿರಿಜಾ ಹೆಗಡೆ, ಎಂ. ಮಂಜುಳ, ಉಪಸ್ಥಿತಿ: ನಾಗೇಶ್ ಡಿ. ಪಾಟಕ್, ಕುವರ ಯಲ್ಲಪ್ಪ, ಆಯೋಜನೆ: ಸಮ್ಮಿಲನ ಸಾಂಸ್ಕೃತಿಕ ವೇದಿಕೆ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 11.30 

ಟಿ. ಲಕ್ಷ್ಮೀನಾರಾಯಣ ಅವರ ‘ಸ್ವಾತಂತ್ರ್ಯ ಸಮರ ಕರುನಾಡು ಅಮರ’ ಪುಸ್ತಕ ಬಿಡುಗಡೆ: ನಿರ್ಮಲಾ ಅನಂತರಾಮ್, ಉದ್ಘಾಟನೆ: ಪುರುಷೋತ್ತಮ ಬಿಳಿಮಲೆ, ಪುಸ್ತಕದ ಕುರಿತು: ಎಂ.ಎನ್. ವೆಂಕಟೇಶ, ಅತಿಥಿಗಳು: ಎಸ್.ಎಂ. ಮುತ್ತಯ್ಯ, ಪೃಥ್ವಿ ಕೊಣನೂರು, ಲೀಲಾಸಂಪಿಗೆ, ಅಧ್ಯಕ್ಷತೆ: ಬಿ.ಕೆ. ಶಿವರಾಮ್, ಆಯೋಜನೆ: ಸುವ್ವಿ ಪಬ್ಲಿಕೇಷನ್ಸ್‌, ಸ್ಥಳ: ಪ್ರೆಸ್‌ಕ್ಲಬ್‌, ಕಬ್ಬನ್ ಉದ್ಯಾನ, ಮಧ್ಯಾಹ್ನ 3

ವಿ. ಗೌರಮ್ಮ ಶ್ರೀನಿವಾಸಯ್ಯ ಅವರ ‘ಶ್ರೀರಾಮಹೃದಯ’ ಪುಸ್ತಕ ಬಿಡುಗಡೆ: ಸಾನಿಧ್ಯ ಸ್ವಾಮಿ ಜಪಾನಂದಜೀ ಮಹಾರಾಜ್, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಯೋಜನೆ: ಗರಣಿ ಪಬ್ಲಿಕೇಷನ್, ಸ್ಥಳ: ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಸಭಾಂಗಣ, ಶೇಷಾದ್ರಿಪುರ, ಮಧ್ಯಾಹ್ನ 3.30

‘ಸ್ವಾತಂತ್ರ್ಯ ಸಂಭ್ರಮ’ ಗೀತ–ಕಥನ: ಕಾರ್ಗಿಲ್ ಕಥನ: ರಾಜಶೇಖರಯ್ಯ ಹಿರೇಮಠ, ದೇಶ ಭಕ್ತಿ ಗೀತೆಗಳ ಗಾಯನ: ಸಿಂಚನಾ ಮೂರ್ತಿ ಮತ್ತು ತಂಡ, ಸ್ವಾತಂತ್ರ್ಯ ಕಥನ: ನಿತ್ಯಾನಂದ ವಿವೇಕಾವಂಶಿ, ಆಯೋಜನೆ: ಸಂಭ್ರಮ ಹವ್ಯಾಸಿ ಕಲಾಬಳಗ, ಸ್ಥಳ: ಮಾನಂದಿ ಸಭಾಂಗಣ, ವಾಸವಿ ಹಾಸ್ಟೆಲ್ ಕಟ್ಟಡ, ವಿಶ್ವೇಶ್ವರಪುರ, ಸಂಜೆ 5.30

ಸಂಗೀತ ಕಛೇರಿ: ಕರ್ನಾಟಕ ಶಾಸ್ತ್ರೀಯ ಗಾಯನ: ಎಸ್.ಜಿ. ಶರ್ಮ, ಪಿಟೀಲು: ಬಿ.ಕೆ. ರಘು, ಮೃದಂಗ: ಸಿ. ಚೆಲುವರಾಜು, ಘಟ: ಎನ್. ಗುರುಮೂರ್ತಿ, ಖಂಜೀರ: ಆರ್. ಕಾರ್ತಿಕ್, ಆಯೋಜನೆ: ಗಾಯನ ಸಾಮ್ರಾಜ್ಯ, ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30  

ದಿ ನಾದ ಪ್ರಾಜೆಕ್ಟ್‌: ಘಟ: ಕಾರ್ತಿಕ್ ಮಣಿ, ತಬಲಾ: ಆದರ್ಶ್‌ ಶೆಣೈ, ಕೊಳಲು: ತೇಜಸ್ವಿ ಆರ್., ಆಯೋಜನೆ: ಕಲಾಪ್ರೇಮಿ ಫೌಂಡೇಶನ್, ಸ್ಥಳ: ಸೇವಾ ಸದನ, ಮಲ್ಲೇಶ್ವರಂ, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT