ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು | ಜನವರಿ 29: ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳು

Published 28 ಜನವರಿ 2024, 22:23 IST
Last Updated 28 ಜನವರಿ 2024, 22:23 IST
ಅಕ್ಷರ ಗಾತ್ರ

2024ನೇ ಸಾಲಿನ ಪ್ರಾಚಾರ್ಯರ ದಿನಚರಿ ಬಿಡುಗಡೆ: ಅತಿಥಿಗಳು: ರಘುನಾಥ್ ಚ.ಹ., ವೈ. ರಾಜಾರೆಡ್ಡಿ, ಅಧ್ಯಕ್ಷತೆ: ರಾಜು ಎನ್., ಉಪಸ್ಥಿತಿ: ಈರೇಗೌಡ ಜಿ.ಬಿ., ಆಯೋಜನೆ: ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಉತ್ತರ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಸ್ಥಳ: ಅಕಾಡೆಮಿ ಫಾರ್ ಲರ್ನಿಂಗ್ ಪದವಿಪೂರ್ವ ಕಾಲೇಜು, ಚಿಕ್ಕಬಾಣಾವರ ರೈಲು ನಿಲ್ದಾಣದ ಸಮೀಪ, ಹೆಸರಘಟ್ಟ ಮುಖ್ಯರಸ್ತೆ, ಬೆಳಿಗ್ಗೆ 10

ಬೆನಕ–50 ವರ್ಷಗಳ ಯಶಸ್ವಿ ರಂಗಪಯಣ: ರಂಗ ಇತಿಹಾಸ–ವಸ್ತು ಪ್ರದರ್ಶನ ಉದ್ಘಾಟನೆ, ಉದ್ಘಾಟನೆ: ಧರಣೀದೇವಿ ಮಾಲಗತ್ತಿ, ‘ಐದು ದಶಕಗಳ ಅನುಭವ ಕಥನ’ ವಿಚಾರ ಸಂಕಿರಣ: ಶ್ರೀನಿವಾಸ್ ಜಿ. ಕಪ್ಪಣ್ಣ, ಜೆ. ಲೋಕೇಶ್, ಬಿ.ವಿ. ರಾಜಾರಾಂ, ಬಿ. ಜಯಶ್ರೀ, ಸಿ.ಕೆ. ಗುಂಡಣ್ಣ, ಆಯೋಜನೆ: ಬೆನಕ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30ರಿಂದ

ಕೆ. ಕೃಷ್ಣಮೂರ್ತಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ‘ಅಲಂಕಾರಶಾಸ್ತ್ರಕ್ಕೆ ಕೆ. ಕೃಷ್ಣಮೂರ್ತಿ ಅವರ ಕೊಡುಗೆ’ ರಾಷ್ಟ್ರೀಯ ವಿಚಾರಸಂಕಿರಣ: ಉದ್ಘಾಟನಾ ಭಾಷಣ: ಶ್ರೀನಿವಾಸ ವರಖೇಡಿ, ಅಧ್ಯಕ್ಷತೆ: ಎಸ್. ಅಹಲ್ಯಾ, ದಿಕ್ಸೂಚಿ ಭಾಷಣ: ಮಲ್ಲೇಪುರಂ ಜಿ. ವೆಂಕಟೇಶ್, ಅತಿಥಿಗಳು: ಎಸ್. ಆರ್. ನಿರಂಜನ, ಕೆ. ಲೀಲಾ ಪ್ರಕಾಶ್, ಆಯೋಜನೆ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸ್ಥಳ: ಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

ಓಪನ್ ಹಾರ್ಟ್‌–2024: ಅತಿಥಿ: ರಾಮನಾಥ್ ಕೋವಿಂದ, ಅಧ್ಯಕ್ಷತೆ: ಸ್ವೇಬರ್ಟ್‌ ಡಿಸಿಲ್ವಾ ಎಸ್.ಜೆ., ಆಯೋಜನೆ ಮತ್ತು ಸ್ಥಳ: ಸೇಂಟ್‌ ಜೋಸೆಫ್ ವಿಶ್ವವಿದ್ಯಾಲಯ, ಲಾಲ್‌ಬಾಗ್‌ ರಸ್ತೆ, ಬೆಳಿಗ್ಗೆ 11.30

ಸಂಗೀತೋತ್ಸವ: ಗಾಯನ: ವಸುಧ ಶಾಸ್ತ್ರಿ, ಪಿಟೀಲು: ಎಸ್. ಅರುಣಾಚಲ ಕಾರ್ತಿಕ್, ಕೆ. ವಿಷ್ಣುವರ್ಧನ್, ಸುಮನ್, ಆಯೋಜನೆ: ಸದ್ಗುರು ಶ್ರೀ ತ್ಯಾಗಬ್ರಹ್ಮ ವೈದಿಕ ಆರಾಧನಾ ಕೈಂಕರ್ಯಂ ಟ್ರಸ್ಟ್, ಸ್ಥಳ: ಶೃಂಗೇರಿ ಶಂಕರಮಠ, ಚಾಮರಾಜಪೇಟೆ, ಸಂಜೆ 5ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT