ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳು

Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

‌ಜ್ಞಾನಾಕ್ಷೀ ರಾಜರಾಜೇಶ್ವರಿ ದೇವಸ್ಥಾನದ ವಸಂತ ನವರಾತ್ರಿ ಬ್ರಹ್ಮೋತ್ಸವ: ಗಣಪತಿ ಉತ್ಸವ ಬೆಳಿಗ್ಗೆ 8ಕ್ಕೆ, ಧ್ವಜಾರೋಹಣ ಬೆಳಿಗ್ಗೆ 11.05, ಆಯೋಜನೆ ಮತ್ತು ಸ್ಥಳ: ಜ್ಞಾನಾಕ್ಷೀ ರಾಜರಾಜೇಶ್ವರಿ ದೇವಸ್ಥಾನ, ರಾಜರಾಜೇಶ್ವರಿನಗರ

ಅಲೂಮ್ನಿ ಮೀಟ್‌–2024: ಆಯೋಜನೆ ಮತ್ತು ಸ್ಥಳ: ಗುಡ್‌ವಿಲ್‌ ಗರ್ಲ್ಸ್‌ ಹೈಸ್ಕೂಲ್‌ ಆ್ಯಂಡ್‌ ಪಿಯು ಕಾಲೇಜು, ಬೆಳಿಗ್ಗೆ 10

‘ಧನ್ವಂತರಿ ಚಿಕಿತ್ಸೆ’ ನಾಟಕ ಪ್ರದರ್ಶನ: ರಚನೆ: ಕುವೆಂಪು, ನಿರ್ದೇಶನ: ಎಂ. ಭೈರಪ್ಪ, ಆಯೋಜನೆ ಮತ್ತು ಸ್ಥಳ: ಕ್ರಿಸ್ತು ಜಯಂತಿ ಕಾಲೇಜು, ಮಧ್ಯಾಹ್ನ 2

ರಂಜಾನ್‌ ಇಫ್ತಾರ್‌ ಕೂಟ: ಆಯೋಜನೆ ಮತ್ತು ಸ್ಥಳ: ಬಾರ್ಬಿಕ್ಯೂ ನೇಷನ್‌, 3ನೇ ಮಹಡಿ, ಮೋರ್‌ ಮೇಘಾ ಮಾಲ್‌, ಹೊರವರ್ತುಲ ರಸ್ತೆ, ಮಾರತ್‌ಹಳ್ಳಿ, ಸಂಜೆ 5.30

ಎನ್.ಎಚ್ (ನಾನಾ) ಪಾಲ್ಕರ್‌ ಅವರ ‘ಮ್ಯಾನ್‌ ಆಫ್‌ ದಿ ಮಿಲ್ಲೇನಿಯಾ ಡಾ. ಹೆಡಗೇವಾರ್‌’ ಪುಸ್ತಕ ಬಿಡುಗಡೆ: ಅತಿಥಿಗಳು: ಆರ್. ಜಗನಾಥನ್, ಮುಕುಂದ ಸಿ.ಆರ್., ಆಯೋಜನೆ: ಮಂಥನ್, ಸ್ಥಳ: ಬಿಎಂಎಸ್ ಎಂಜಿನಿಯರಿಂಗ್‌ ಕಾಲೇಜು, ಬಸವನಗುಡಿ, ಸಂಜೆ 6.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT