25ನೇ ವರ್ಷದ ಪ್ರವಚನ ವಾಹಿನಿ: ಯೋಗ ಕ್ಷೇಮ–ಧ್ಯಾನ, ಉಪನ್ಯಾಸ: ರಶ್ಮಿ ಚಂದ್ರಶೇಖರ್, ಆಯೋಜನೆ ಮತ್ತು ಸ್ಥಳ:ಸಾಂಸ್ಖೃತಿಕ ಮಂದಿರ, ರಾಗೀಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ: ಸಂಜೆ 6.30

ಬೆಂಗಳೂರು ಕರಗ ಮಹೋತ್ಸವ: ಪೊಂಗಲು ಸೇವೆ (ಪುರಾಣ ಕಥನ), ಆಯೋಜನೆ: ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಧರ್ಮರಾಯಸ್ವಾಮಿ ದೇವಸ್ಥಾನ, ತಿಗಳರಪೇಟೆ, ಸಂಜೆ 7.30

ಸಮಷ್ಟಿ ಕನ್ನಡ ರಂಗ ತಂಡ: ನಾಟಕ ಪ್ರದರ್ಶನ: ನೀರು ಕುಡಿಸಿದ ನೀರೆಯರು, ನಿರ್ದೇಶನ: ಮಂಜುನಾಥ್ ಎಲ್.ಬಡಿಗೇರ್, ಸ್ಥಳ: ರಂಗ ಶಂಕರ, ಸಂಜೆ : 7.30

ರಾಮನವಮಿ ಉತ್ಸವ ವಿಶೇಷ

87ನೇ ರಾಮೋತ್ಸವ ಸಮಾರಂಭ: ಕರ್ನಾಟಕ ಶಾಸ್ತ್ರೀಯ ಸಂಗೀತ: ‘ವರ್ಲ್ಡ್ ಕೊನ್ನಕೋಲ್ ಅಕಾಡೆಮಿ’ ವಿದ್ಯಾರ್ಥಿಗಳು, ನೇತೃತ್ವ: ಕೊನ್ನಕೋಲ್ ಸೋಮಶೇಖರ್ ಜೋಯಿಸ್, ಪ್ರವಚನ: ಪಾವಗಡ ಪ್ರಕಾಶ ರಾವ್, ವಿಷಯ: ರಾಮಾಯಣದಲ್ಲಿನ ಪಾತ್ರ ಪರಿಚಯ, ಹಿಂದೂಸ್ತಾನಿ ಸಂಗೀತ ಮತ್ತು ಭಕ್ತಿ ಗೀತೆಗಳು: ಗಾಯನ: ಎಚ್.ಜಿ.ಚೈತ್ರಾ, ತಬಲಾ: ಎಚ್.ಎಸ್.ಗೋಪಿನಾಥ್, ಹಾರ್ಮೋನಿಯಂ: ಉಮಾಕಾಂತ್ ಪುರಾಣಿಕ್, ಕೀ ಬೋರ್ಡ್: ಅಭಿಷೇಕ್, ರಿದಂ ಪ್ಯಾಡ್: ವಿನಯ್ ಎಂ.ನಾಗರಾಜನ್, ಆಯೋಜನೆ: ಎನ್.ಆರ್.ಕಾಲೊನಿ ಶ್ರೀರಾಮಮಂದಿರ ಟ್ರಸ್ಟ್, ಸ್ಥಳ: ಶ್ರೀರಾಮಮಂದಿರ, ಎನ್.ಆರ್.ಕಾಲೊನಿ, ಬಸವನಗುಡಿ, ಸಂಜೆ 4.15ರಿಂದ

32ನೇ ಶ್ರೀರಾಮನವಮಿ ಸಂಗೀತೋತ್ಸವ: ಸಂಜೆ 5.15, ಗಾಯನ: ಶಾಂಭವಿ, ಭೂಷ ಲಾವತೆ, ವಯಲಿನ್: ಶ್ರಾವ್ಯ ಅಚಂತ, ಮೃದಂಗ: ಎಸ್.ಶ್ರೀಕರ, ಸಂಜೆ 6.30, ಗಾಯನ: ಅಭಿಷೇಕ್ ರಘುರಾಮ್, ವಯಲಿನ್: ಎಚ್.ಎಂ.ಸ್ಮಿತಾ, ಮೃದಂಗ: ತುಮಕೂರು ಬಿ.ರವಿಶಂಕರ್, ಖಂಜೀರ: ಸುನಾದ್ ಆನೂರು, ಆಯೋಜನೆ ಹಾಗೂ ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ

ಶ್ರೀರಾಮೋತ್ಸವ: ಗಾಯನ: ಪಂಡಿತ್ ನಾಗರಾಜ ಹವಾಲ್ದಾರ್, ಓಂಕಾರನಾಥ ಹವಾಲ್ದಾರ್, ತಬಲಾ: ಕೇದಾರನಾಥ ಹವಾಲ್ದಾರ್, ಹಾರ್ಮೋನಿಯಂ: ಸಮೀರ್ ಹವಾಲ್ದಾರ್, ಆಯೋಜನೆ ಮತ್ತು ಸ್ಥಳ: ಶ್ರೀ ಜಯರಾಮ ಸೇವಾ ಮಂಡಳಿ, ಜಯನಗರ, 8ನೇ ಬ್ಲಾಕ್, ಸಂಜೆ 6.30

71ನೇ ಶ್ರೀರಾಮನವಮಿ ಸಂಗೀತ ಮಹೋತ್ಸವ: ಸಂಜೆ 5.30: ಭರತನಾಟ್ಯ: ರಶ್ಮಿ ಕಾರ್ತಿಕ್, ಶ್ರೀಮತಿ, ಅನನ್ಯ, ಧನ್ಯ, ರಾತ್ರಿ 7, ಆರ್ಟ್ ಆಫ್ ಲಿವಿಂಗ್ ‘ಭಜನೆ’, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಶಿಷ್ಯವೃಂದ, ಆಯೋಜನೆ: ಕಾರಂಜಿ ಶ್ರೀರಾಮ ಸೇವಾ ಸಮಿತಿ ಟ್ರಸ್ಟ್, ಸ್ಥಳ: ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ

87ನೇ ಶ್ರೀರಾಮನವಮಿ ಸಂಗೀತೋತ್ಸವ: ಕರ್ನಾಟಕ ಸಂಗೀತ: ಗಾಯನ: ರಾಮಕೃಷ್ಣನ್ ಮೂರ್ತಿ, ವಯಲಿನ್: ನಿಶಾಂತ್ ಚಂದ್ರ, ಮೃದಂಗ: ಎನ್.ಸಿ.ಭಾರದ್ವಾಜ್, ಖಂಜೀರ: ಜಿ.ಗುರುಪ್ರಸನ್ನ, ಆಯೋಜನೆ ಮತ್ತು ಸ್ಥಳ: ರಾಮಸೇವಾ ಮಂಡಲಿ, ಕೋಟೆ ಪ್ರೌಢಶಾಲೆ ಆವರಣ, ಚಾಮರಾಜಪೇಟೆ, ಸಂಜೆ 5

ವಸಂತ ನವರಾತ್ರಿ ರಾಮೋತ್ಸವ: ಹರಿನಾಮ ಸಂಕೀರ್ತನೆ: ಸಂಧ್ಯಾ ಶ್ರೀನಾಥ್, ಸುಮಲತಾ ಮಂಜುನಾಥ್, ಕೀಬೋರ್ಡ್: ಅಮಿತ ಶರ್ಮಾ, ತಬಲಾ; ಶ್ರೀನಿವಾಸ ಕಾಖಂಡಕಿ, ಆಯೋಜನೆ ಮತ್ತು ಸ್ಥಳ: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.