ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಭಾನುವಾರ, 12 ಮೇ 2024

Published 11 ಮೇ 2024, 23:30 IST
Last Updated 11 ಮೇ 2024, 23:30 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಅಂಗವಾಗಿ ರ್‍ಯಾಲಿ: ಉದ್ಘಾಟನೆ: ಜಿ.ಪರಮೇಶ್ವರ್, ಡಾ.ಶರಣಪ್ರಕಾಶ ಪಾಟೀಲ, ಅಧ್ಯಕ್ಷತೆ: ಬಸವರಾಜ ಹೊರಟ್ಟಿ, ಅತಿಥಿಗಳು: ಐವನ್ ನಿಗ್ಲಿ, ಶಿವಕುಮಾರ್, ಕಮಲಾ, ತೋಸೇಂದ್ರ ದ್ವಿವೇದಿ, ಐ.ಕ್ಲೆಮೆಂಟ್‌, ಆಯೋಜನೆ: ಫ್ಲಾರೆನ್ಸ್‌ ನೈಂಟಿಂಗಲ್ ಅವಾರ್ಡ್‌ ಸಮಿತಿ, ಸ್ಥಳ: ವಿಧಾನಸೌಧದ ಮುಂಭಾಗ, ಬೆಳಿಗ್ಗೆ 7

ಮಂಗಳ ಎಂ.ನಾಡಿಗ್ ಅವರ ‘ಪ್ರೀತಿಯ ಚಿಟ್ಟೆಯ ಬೆನ್ನೇರಿ’, ಸುತ್ತ ಮುತ್ತ’ ಪುಸ್ತಕಗಳ ಬಿಡುಗಡೆ: ಬಿ.ಆರ್.ಲಕ್ಷ್ಮಣರಾವ್, ಅತಿಥಿಗಳು: ಚಿಂತಾಮಣಿ ಕೊಡ್ಲೆಕೆರೆ, ನಾ. ದಾಮೋದರ ಶೆಟ್ಟಿ, ರತೀಶ ಬಿ.ಆರ್., ಆಯೋಜನೆ: ಹರಿವು ಬುಕ್ಸ್, ನ್ಯೂ ವೇವ್‌ ಬುಕ್ಸ್, ಸ್ಥಳ: ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10

ಗಣಪತಿ ಆರ್. ಭಟ್ ಅವರ ‘ಕನ್ನಡದಲ್ಲಿ ಶ್ರೀ ಶಂಕರ’ ಪುಸ್ತಕ ಬಿಡುಗಡೆ: ಸಾನ್ನಿಧ್ಯ: ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್, ಅತಿಥಿಗಳು: ಜಿ.ಬಿ. ಹರೀಶ, ಶತಾವಧಾನಿ ಆರ್. ಗಣೇಶ್, ಆಯೋಜನೆ: ಅಯೋಧ್ಯಾ ಪಬ್ಲಿಕೇಷನ್ಸ್, ಸ್ಥಳ: ನಾಣಿ ಸಭಾಂಗಣ, ಸುಚಿತ್ರ ಫಿಲ್ಮ್ ಸೊಸೈಟಿ, ಬಿ.ವಿ. ಕಾರಂತ್ ರಸ್ತೆ, ಬನಶಂಕರಿ 2ನೇ ಹಂತ, ಬೆಳಿಗ್ಗೆ 10

2023–24ನೇ ಸಾಲಿನ ವಿದ್ಯಾರ್ಥಿವೇತನ ವಿತರಣಾ ಸಮಾರಂಭ: ಉದ್ಘಾಟನೆ: ಎಂ.ಕೆ. ನಾಯ್ಡು, ಅಧ್ಯಕ್ಷತೆ: ಎಂ. ನಾಗರಾಜ್, ಅತಿಥಿ: ಎಚ್.ಟಿ. ಮೋಹನದಾಸ್, ಸನ್ಮಾನ: ಜ್ಞಾನವಿ, ಆಯೋಜನೆ: ಬೆಂಗಳೂರು ಈಡಿಗರ ವಿದ್ಯಾರ್ಥಿನಿಲಯದ ಹಳೇ ವಿದ್ಯಾರ್ಥಿಗಳ ಸಂಘ, ಸ್ಥಳ: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ಈಡಿಗ ಭವನ, ರಾಜೀವ್ ಗಾಂಧಿ ವೃತ್ತ, ಶೇಷಾದ್ರಿಪುರ, ಬೆಳಿಗ್ಗೆ 10.30

ತಾಯಂದಿರ ದಿನಾಚರಣೆ ಪ್ರಯುಕ್ತ ಕವಿಗೋಷ್ಠಿ, ಗೀತಗಾಯನ, ಪ್ರಶಸ್ತಿ ಪ್ರದಾನ: ರತ್ನಾರಾವ್, ಅಧ್ಯಕ್ಷತೆ: ಬಿ. ಶೃಂಗೇಶ್ವರ್, ಅತಿಥಿಗಳು: ಮಲ್ಲಿಕಾರ್ಜುನಯ್ಯ ವಿ., ವಿ. ರೇಣುಕಾಪ್ರಸನ್ನ, ಉಪಸ್ಥಿತಿ: ನಾಗೇಶ್ ಡಿ. ಪಾಟಕ್, ಕುವರ ಯಲ್ಲಪ್ಪ, ಪ್ರಶಸ್ತಿ ಪುರಸ್ಕೃತರು: ಶಾಂತಾ ಕೆ. ನಾಗರಾಜ್, ಲಕ್ಷ್ಮೀನರಸಿಂಹ ಎಚ್.ಕೆ., ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

‘57ನೇ ಗೋಲ್ಡ್‌ ಮೆಡಲ್ ಅವಾರ್ಡ್ಸ್‌’ ಸಮಾರಂಭ: ಅತಿಥಿಗಳು: ಕೆ.ರಘು, ಬಿ.ಎಸ್.ಅರುಣ್ ಕುಮಾರ್, ಆಯೋಜನೆ ಮತ್ತು ಸ್ಥಳ: ವಾಸವಿ ಯೂನಿಯನ್ ಚಾರಿಟಬಲ್ ಟ್ರಸ್ಟ್, ಸ್ಥಳ: ವಾಸವಿ ವಿದ್ಯಾನಿಕೇತನ ಆವರಣ, ವಾಣಿವಿಲಾಸ ರಸ್ತೆ, ವಿ.ವಿ.ಪುರ, ಬೆಳಿಗ್ಗೆ 10.30

ಸಾ.ನಾ.ರಮೇಶ ಅವರ ‘ನನಸುಗಾರನ ಸ್ವಗತ– ಸಾಗಿ ಸರಿದ ಬದುಕಿನ ಸ್ಮರಣೆಗಳು’ ಪುಸ್ತಕ ಬಿಡುಗಡೆ: ಎಲ್.ಎನ್. ಮುಕುಂದರಾಜ್, ಪುಸ್ತಕ ಪರಿಚಯ: ಯೋಗೇಶ್ ಮಾಸ್ಟರ್, ಅಧ್ಯಕ್ಷತೆ: ಡಾ. ವಸುಂಧರಾ ಭೂಪತಿ, ಆಯೋಜನೆ: ರಾಜಮಾರ್ಗ ಸಾಹಿತ್ಯ ಸಂಸ್ಕೃತಿ, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

ಶಂಕರ ಜಯಂತಿ ಮತ್ತು 52ನೇ ವರ್ಷದ ಸುವರ್ಣ ಮಹೋತ್ಸವ ಸಂಗೀತೋತ್ಸವದ ಸಮಾರೋಪ, ಪ್ರಶಸ್ತಿ ಪ್ರದಾನ: ಅತಿಥಿ: ಆರ್.ಎನ್. ತ್ಯಾಗರಾಜನ್, ಉಪಸ್ಥಿತಿ: ರೇವತಿ ಕಾಮತ್, ಎನ್.ಸತ್ಯಪ್ರಕಾಶ್, ಅಧ್ಯಕ್ಷತೆ: ಎಂ.ಅನಂತ್, ‘ಕಲಾಭೂಷಣ’ ಪ್ರಶಸ್ತಿ ಪುರಸ್ಕೃತರು: ರುದ್ರಪಟ್ಟಣಂ ಎಸ್. ರಮಾಕಾಂತ, ವೇದ: ಟಿ. ನಂಬಿನಾರಾಯಣ ಭಟ್ಟರ್, ಸಂಗೀತ ಸಂಸ್ಥೆ: ಕೃಷ್ಣ ಸಂಗೀತ ಸಭಾ, ಗಾಯನ: ಮಾಲತಿ ಶಿಂಗ್ಲಾಚಾರ್, ಪಿಟೀಲು: ಜ್ಯೋತ್ಸ್ನಾ ಮಂಜುನಾಥ್, ಆಯೋಜನೆ: ತ್ಯಾಗರಾಜ ಗಾನಸಭಾ ಟ್ರಸ್ಟ್, ಸ್ಥಳ: ಬಾಲಮೋಹನ ವಿದ್ಯಾಮಂದಿರ, ರಾಜಾಜಿನಗರ, ಬೆಳಿಗ್ಗೆ 10.45

‘ಎಂ.ತಿಮ್ಮಯ್ಯ  ವಿದ್ಯಾಚೇತನ’ ಪ್ರಶಸ್ತಿ ಪ್ರದಾನ: ವೂಡೇ ಪಿ. ಕೃಷ್ಣ, ಅಧ್ಯಕ್ಷತೆ: ಎಂ. ತಿಮ್ಮಯ್ಯ, ಅತಿಥಿ: ನಿರಂಜನಾರಾಧ್ಯ ವಿ.ಪಿ., ಪ್ರಶಸ್ತಿ ಪುರಸ್ಕೃತರು: ತೇಜಸ್ವಿನಿ ವಿ., ಪ್ರಾಸ್ತಾವಿಕ ನುಡಿ: ಸಿದ್ಧಯ್ಯ, ಆಯೋಜನೆ: ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 11

ರಘುನಂದನ ಅವರ ‘ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ ಮತ್ತು ಅದರ ಸುತ್ತ’, ‘ನಾನು ಸತ್ತ ಮೇಲೆ’ ಪುಸ್ತಕಗಳ ಬಿಡುಗಡೆ: ಅತಿಥಿಗಳು: ರಾಜೇಂದ್ರ ಚೆನ್ನಿ, ಬಿ.ಆರ್. ವೆಂಕಟರಮಣ ಐತಾಳ, ಅಚ್ಯುತಕುಮಾರ್, ಬಿ.ಎಸ್. ವಿದ್ಯಾರಣ್ಯ, ಆಯೋಜನೆ: ಥಿಯೇಟರ್ ತತ್ಕಾಲ್ ಬುಕ್ಸ್, ಚಾರುಮತಿ ಪ್ರಕಾಶನ್, ಸ್ಥಳ: ಸುಚಿತ್ರ ಸಭಾಂಗಣ, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಳಿಗ್ಗೆ 11

‘ಬೇಂದ್ರೆ ಓದು ಎಂಬ ಮಾಯಾಕಿನ್ನರಿ’ ಕುರಿತು ಉಪನ್ಯಾಸ: ಎಸ್.ಆರ್. ವಿಜಯಶಂಕರ, ಆಯೋಜನೆ: ಪರಸ್ಪರ, ಸ್ಥಳ: ಭೂಮಿಕಾ ಸೇವಾ ಫೌಂಡೇಷನ್, ಅಸೆಂಟ್ ಕಾಲೇಜು ಎದುರು, ಹೆಸರಘಟ್ಟ ರಸ್ತೆ, ಎಂಟನೆ ಮೈಲಿ, ಬೆಳಿಗ್ಗೆ 11

ಮೊಲೊಯ್ ಕೆ ಬ್ಯಾನರ್ಜಿ ಅವರ ‘ಎ ಪಾಕೆಟ್‌ ಗೈಡ್‌ ಟು ದಿ ಸಿಕ್ಸ್‌ ಸಿಸ್ಟಮ್ಸ್‌ ಆಫ್‌ ಇಂಡಿಯನ್ ಫಿಲಾಸಫಿ’ ಪುಸ್ತಕ ಬಿಡುಗಡೆ: ಚಿರಂಜೀವಿ ಸಿಂಘ್, ಆಯೋಜನೆ: ಭಾರತೀಯ ವಿದ್ಯಾಭವನ, ಸ್ಥಳ: ಇಎಸ್‌ವಿ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 11

ಗಾಯತ್ರಿ ಜಯಂತಿ: ಗಾಯತ್ರಿ ಹೋಮ ಪ್ರಾರಂಭ ಬೆಳಿಗ್ಗೆ 7ಕ್ಕೆ, ಪೂರ್ಣಾಹುತಿ ಮಧ್ಯಾಹ್ನ 12ಕ್ಕೆ, ಸಾನ್ನಿಧ್ಯ: ದಯಾನಂದಪುರಿ ಸ್ವಾಮೀಜಿ, ಆಯೋಜನೆ: ದೇವಾಂಗ ಸಂಘ, ಸ್ಥಳ: ದೇವಾಂಗ ಸಂಘ, ದೇವಾಂಗ ಹಾಸ್ಟೆಲ್ ರಸ್ತೆ, ಸಂಪಂಗಿರಾಮನಗರ

56ನೇ ವರ್ಷದ ಮಕ್ಕಳ ಬೇಸಿಗೆ ರಜೆಯ ಸಾಂಸ್ಕೃತಿಕ ಶಿಕ್ಷಣ ಹಾಗೂ ಮನೋರಂಜನಾ ಶಿಬಿರ–2024 ಸಮಾರೋಪ ಸಮಾರಂಭ: ಅಧ್ಯಕ್ಷತೆ: ಕೆ. ಮೋಹನ್‌ದೇವ್ ಆಳ್ವ, ಅತಿಥಿಗಳು: ಅಲ್ಲಮಪ್ರಭು ಚಿಗಟೇರಿ, ಬಿ.ಎಂ. ರಾಜಗೋಪಾಲ್, ಆಯೋಜನೆ ಮತ್ತು ಸ್ಥಳ: ಅಖಿಲ ಕರ್ನಾಟಕ ಮಕ್ಕಳ ಕೂಟ, ಆರ್. ಕಲ್ಯಾಣಮ್ಮ ಮಕ್ಕಳ ಆಟದ ಮೈದಾನ, ಕೋಟೆ, ಸಂಜೆ 4

ಬಸವ ಜಯಂತಿ, ‘ಬಸವಶ್ರೀ’ ಮತ್ತು ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಉದ್ಘಾಟನೆ ‘ಬಸವಶ್ರೀ’ ಪ್ರಶಸ್ತಿ ಪ್ರದಾನ: ಬಸವರಾಜ ಬೊಮ್ಮಾಯಿ, ‘ಬಸವಜ್ಯೋತಿ’ ಸಂಚಿಕೆ ಬಿಡುಗಡೆ–‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ: ಎ.ಎಸ್. ಕಿರಣ್‌ಕುಮಾರ್, ಅಧ್ಯಕ್ಷತೆ: ರತ್ನಕಲಾ, ಪ್ರಶಸ್ತಿ ಪುರಸ್ಕೃತರು: ಲೀಲಾದೇವಿ ಆರ್. ಪ್ರಸಾದ್, ಅಂಬಯ್ಯ ನುಲಿ, ಪ್ರಾಸ್ತಾವಿಕ ನುಡಿ: ಸಿ. ಸೋಮಶೇಖರ್, ಆಯೋಜನೆ: ಬಸವ ವೇದಿಕೆ, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಸಂಜೆ 5.30

8ನೇ ವರ್ಷದ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ: ಅಧ್ಯಕ್ಷತೆ: ಲೋಕನಾಥ್ ದೀಕ್ಷಿತ್, ಅತಿಥಿ: ಎಂ.ಎಸ್. ನರಸಿಂಹಮೂರ್ತಿ, ಪ್ರಾಸ್ತಾವಿಕ ನುಡಿ: ಪ್ರಶಾಂತ್ ರಿಪ್ಪನ್ ಪೇಟೆ, ‘ರಂಗಸಂಸ್ಕೃತಿ ಸಿರಿ’ ಪ್ರಶಸ್ತಿ ಪುರಸ್ಕೃತರು: ಕಲ್ಯಾಣಿ ಪ್ರದೀಪ್, ಭರತನಾಟ್ಯ ಪ್ರದರ್ಶನ: ಸೌಭಾಗ್ಯ ಕುಮಾರಿ ಹಂದ್ರಾಳ, ‘ಭಾಗವತರ ನಾಟಕ ಮಂಡಳಿ’ ನಾಟಕ ಪ್ರದರ್ಶನ: ರಚನೆ: ಲೋಕನಾಥ್ ದೀಕ್ಷಿತ್, ನಿರ್ದೇಶನ: ಕೆ.ಜಿ. ಸಂಪತ್‌ಕುಮಾರ್, ನಿರ್ವಹಣೆ: ಲೋಕೇಶ್ ಎಂ., ಆಯೋಜನೆ: ರಂಗ ಸಂಸ್ಕೃತಿ, ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಸಂಜೆ 5.30

ಸಂಗೀತ ಸಂಭ್ರಮ: ಅತಿಥಿ: ಕೆ. ಧರಣಿದೇವಿ ಮಾಲಗತ್ತಿ, ಗಾಯನ: ರುಚಿರಾ ಪಾಂಡಾ, ತಬಲಾ: ರಾಜೇಂದ್ರ ನಾಕೋಡ್, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ತಬಲಾ ಸೋಲೋ: ಯೋಗೇಶ ಸಂಸಿ, ಹಾರ್ಮೋನಿಯಂ ಲೆಹರಾ: ತನ್ಮಯ ದೇವಚಕೆ, ಆಯೋಜನೆ: ಸಪ್ತಕ, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ವೈಯ್ಯಾಲಿ ಕಾವಲ್, ಮಲ್ಲೇಶ್ವರ, ಸಂಜೆ 5.30

ವೇದಮಾತೆ ಗಾಯತ್ರಿ, ಶಂಕರಾಚಾರ್ಯ, ರಾಮಾನುಜಾಚಾರ್ಯರ ಜಯಂತ್ಯುತ್ಸವ: ಉದ್ಘಾಟನೆ: ಅಸಗೋಡು ಜಯಸಿಂಹ, ‘ವೇದಮಾತೆ ಗಾಯತ್ರಿ’ ಕುರಿತು ಉಪನ್ಯಾಸ: ಅಶೋಕ ಹಾರನಹಳ್ಳಿ, ‘ಶಂಕರಾಚಾರ್ಯ, ರಾಮಾನುಜಾಚಾರ್ಯರ’ ಕುರಿತು ಉಪನ್ಯಾಸ: ಪಾವಗಡ ಪ್ರಕಾಶರಾವ್, ಆಯೋಜನೆ: ಮಲ್ಲೇಶ್ವರಂ ಬ್ರಾಹ್ಮಣ ಸಭಾ ಟ್ರಸ್ಟ್, ಸ್ಥಳ: ನಂ. 242, ಬಡಗನಾಡು ಭವನ, 16ನೇ ಮತ್ತು 17ನೇ ಅಡ್ಡರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರ, ಸಂಜೆ 5.30

ಬಣ್ಣದ ಬೇಸಿಗೆ ಮಕ್ಕಳ ರಂಗ ಶಿಬಿರ–2024: ‘ನನ್ನ ಗೋಪಾಲ’ ನಾಟಕ ಪ್ರದರ್ಶನ: ಅತಿಥಿಗಳು: ಬೈರಮಂಗಲ ರಾಮೇಗೌಡ, ವಿಜಯಕುಮಾರ್ ಎಸ್., ರಮೇಶ್ ಎನ್., ಪ್ರಶಾಂತ್ ಸಿದ್ಧಿ, ಪ್ರಾಸ್ತಾವಿಕ ನುಡಿ: ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಆಯೋಜನೆ: ರಂಗಮಂಡಲ, ಸ್ಥಳ: ಸಿವಗಂಗ ರಂಗಮಂದಿರ, ಸರ್ ಎಂ.ವಿ. ಬಡಾವಣೆ, 1ನೇ ವಿಭಾಗ, ಕೆಂಗೇರಿ ಉಪನಗರ, ಸಂಜೆ 6

ಭರತನಾಟ್ಯ ರಂಗಪ್ರವೇಶ: ಲಿಖಿತಾ ಕೆ., ಅತಿಥಿಗಳು: ಕೆ. ಗೋಪಾಲಯ್ಯ, ಎಸ್.ಪಿ. ಹೇಮಲತಾ, ಎ.ವಿ. ಶ್ರೀನಿವಾಸನ್, ಪಿ. ಶ್ರೀನಿವಾಸಮೂರ್ತಿ, ಅಧ್ಯಕ್ಷತೆ: ವೈಜಯಂತಿ ಕಾಶಿ, ಆಯೋಜನೆ: ಅಂಜಲಿ ಸ್ಕೂಲ್ ಆಫ್ ಡಾನ್ಸ್ ಆ್ಯಂಡ್ ಮ್ಯೂಸಿಕ್, ಸ್ಥಳ: ಡಾ. ರಾಜ್‌ಕುಮಾರ್ ಕಲಾಭವನ, ಮಾರುತಿನಗರ, ಮಹಾಲಕ್ಷ್ಮಿ ಲೇಔಟ್, ಸಂಜೆ 6

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ತೇಜೋಮಯಿ ಗದ್ದಿ, ಅತಿಥಿಗಳು: ನೇತ್ರಾವತಿ ಮಂಜುನಾಥ್, ಛಾಯಾ ಭಾರ್ಗವಿ ಎಸ್.ಎಚ್., ಪದ್ಮಿನಿ ಅಚ್ಛ, ನಂಜುಂಡಯ್ಯ ಎಸ್., ವರ್ಷಾ ಎಸ್.ಎಸ್. ರುದ್ರ, ಆಯೋಜನೆ: ಭರತಾಂಜಲಿ ನಾಟ್ಯ ಶಾಲೆ, ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ, ಬಸವನಗುಡಿ, ಸಂಜೆ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT