ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಗುರುವಾರ, 04 ಜನವರಿ 2024

Published 3 ಜನವರಿ 2024, 23:04 IST
Last Updated 3 ಜನವರಿ 2024, 23:04 IST
ಅಕ್ಷರ ಗಾತ್ರ

ಕಾಲೇಜು ದಿನಾಚರಣೆ: ಅತಿಥಿಗಳು: ಪ್ರಜ್ವಲ್ ದೇವರಾಜ್, ಆನಂದ್ ರಾಜ್, ಎನ್.ವಿ. ಭಟ್, ಅಧ್ಯಕ್ಷತೆ: ಅನಂತ ಕೆ. ಅತ್ರೆ, ಉಪಸ್ಥಿತಿ: ಪಿ.ಸಿ. ನಾಗರಾಜ್, ಆಯೋಜನೆ ಮತ್ತು ಸ್ಥಳ: ವಿಜಯ ಪದವಿ ಪೂರ್ವ ಕಾಲೇಜು, ಜಯನಗರ, ಬೆಳಿಗ್ಗೆ 9.30

ಭಾರತೀಯ ಸಂಸ್ಕೃತಿ ಸಮ್ಮೇಳನ, ಅಮೃತಮಹೋತ್ಸವ: ಉದ್ಘಾಟನೆ: ಬಿ.ವಿ. ಮುರಳಿ ಕೃಷ್ಣ, ಕೆ.ಎಸ್. ಬಸವರಾಜ್, ರಮೇಶ್ ಕುಮಾರ್, ಅಧ್ಯಕ್ಷತೆ: ಡಾ.ಎಲ್.ಕೆ. ರಾಜೀವ್, ಎನ್.ಎಸ್. ಪ್ರಸನ್ನ, ಆಯೋಜನೆ: ಯೂತ್‌ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ, ಸ್ಥಳ: ತೆರಿಗೆ ಭವನ, ನಾಗರಬಾವಿ, ಬೆಳಿಗ್ಗೆ 10

ವಿದ್ಯಾರ್ಥಿ ಸಂಘದ ಉದ್ಘಾಟನೆ: ಅತಿಥಿಗಳು: ಡಾ.ಸಿ.ಎನ್. ಮಂಜುನಾಥ್, ಪಿ. ದಯಾನಂದ್ ಪೈ, ಅವಿರಾಮ್ ಶರ್ಮ, ರವಿ ವೆಂಕಟೇಶಂ, ಅಧ್ಯಕ್ಷತೆ: ಬಿ.ಎಸ್. ರಾಗಿಣಿ ನಾರಾಯಣ್, ಆಯೋಜನೆ: ಬಿಎಂಎಸ್‌ ಎಜುಕೇಷನಲ್ ಟ್ರಸ್ಟ್, ಸ್ಥಳ: ಬಿಎಂಎಸ್‌ ಕಾಲೇಜ್ ಫಾರ್‌ ವುಮೆನ್, ಬಸವನಗುಡಿ, ಬೆಳಿಗ್ಗೆ 11.30

ವಿಶ್ವ ಬ್ರೈಲ್ ದಿನಾಚರಣೆ: ಅತಿಥಿಗಳು: ಬಿ. ನಾಗೇಂದ್ರ, ಅಜಯ್ ಅರೋರ, ಉಮಾ ಮಹದೇವನ್, ದಾಸ್ ಸೂರ್ಯವಂಶಿ, ಸಿದ್ಧೇಶ್ವರ್, ಕೃಷ್ಣ ಗುರೂಜಿ, ಹರಿಪ್ರಸಾದ್, ನಿತಿನ್ ಮೆಹ್ತಾ, ಆಯೋಜನೆ: ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಸ್ಕೌಟ್ಸ್‌ ಮತ್ತು ಗೈಡ್ಸ್‌, ಅರಮನೆ ರಸ್ತೆ, ಮಧ್ಯಾಹ್ನ 3ರಿಂದ

ಪಿಇಎಸ್‌ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ: ಅತಿಥಿಗಳು: ಜವಹರ್ ದೊರೆಸ್ವಾಮಿ, ಸ್ವಾಮಿನಾಥನ್ ಗುರುಮೂರ್ತಿ, ಸುಧಾಂಶು ಮಣಿ, ಶೃತಿ ಕಣ್ಣನ್, ಗಗನ್ ರೆಡ್ಡಿ, ಸನ್ಮಾನ: ಸುರೇಶ್ ಕೃಷ್ಣಮೂರ್ತಿ, ಗೌರಿ ಶ್ರೀನಿವಾಸ, ಅಧ್ಯಕ್ಷತೆ: ಎಂ.ಆರ್. ದೊರೆಸ್ವಾಮಿ, ಆಯೋಜನೆ ಮತ್ತು ಸ್ಥಳ: ಪಿಇಎಸ್‌ ವಿಶ್ವವಿದ್ಯಾಲಯ, ಆರ್.ಆರ್‌. ಆವರಣ, ಬಿಎಸ್‌ಕೆ 3ನೇ ಹಂತ, ಸಂಜೆ 4.50

‘ನಿರಂತರಂ’ ರಾಷ್ಟ್ರೀಯ ಸಂಗೀತ, ನೃತ್ಯೋತ್ಸವ: ಅತಿಥಿ: ಡಿ.ಬಿ. ನಟೇಶ್, ಕರ್ನಾಟಕ ಶಾಸ್ತ್ರೀಯ ಕೊಳಲು ವಾದನ: ಆರ್. ರಘುನಂದನ್ ರಾಮಕೃಷ್ಣ, ಪಿಟೀಲು: ಅಚ್ಯುತ್ ರಾವ್, ಮೃದಂಗ: ವಿನೋದ್ ಶ್ಯಾಂ ಆನೂರ, ಘಟ: ಶಮಿತ್ ಗೌಡ, ಭರತನಾಟ್ಯ ಪ್ರದರ್ಶನ: ದಿವ್ಯಶ್ರೀ, ಪ್ರತಿಭಾ ಪ್ರಹ್ಲಾದ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 5

ಯು.ಆರ್. ಅನಂತಮೂರ್ತಿ ಸ್ಮಾರಕ ಉಪನ್ಯಾಸ: ಅರುಣಾ ರಾಯ್, ಆಯೋಜನೆ: ಬಹುವಚನ, ರುಜುವಾತು, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6.30ರಿಂದ

‘ಗೋಕಾಕರ ಬದುಕು–ಬರಹ’ ಕುರಿತು ಉಪನ್ಯಾಸ: ವಿಭಾ ಪುರೋಹಿತ್, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

ಪ್ರವಚನ ವಾಹಿನಿ: ‘ಕುಮಾರವ್ಯಾಸ ಭಾರತ’ ಕುರಿತು ಉಪನ್ಯಾಸ: ಕೆ. ಲಕ್ಷ್ಮೀನಾರಾಯಣ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

‘ಕಾಯುವ ಕಾಯಕ’ ನಾಟಕ ಪ್ರದರ್ಶನ: ನಿರ್ದೇಶನ: ಅರ್ಚನಾ ಶ್ಯಾಮ್, ಆಯೋಜನೆ: ನಾಟಕ ಬೆಂಗ್ಳೂರು, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ,
ಸಂಜೆ 7

ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ, ಧನುರ್ಮಾಸದ ಇಷ್ಟಲಿಂಗ ಮಹಾಶಿವಪೂಜೆ: ಸಾನ್ನಿಧ್ಯ: ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ, ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅತಿಥಿಗಳು: ಬಿ.ವೈ. ವಿಜಯೇಂದ್ರ, ಎಂ. ಶಿವ
ಕುಮಾರಸ್ವಾಮಿ, ಆಯೋಜನೆ: ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ, ಸ್ಥಳ: ಜಗಜ್ಯೋತಿ ಬಸವೇಶ್ವರ ಸುಜ್ಞಾನ ಮಂಟಪ, ಕಾರ್ಡ್‌ ರಸ್ತೆ, ವಿಜಯನಗರ, ಸಂಜೆ 6


ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT