ಸಂವಿಧಾನ ಜಾಗೃತಿ ಸಮಾವೇಶ: ಸಾನ್ನಿಧ್ಯ: ಸಿದ್ದರಾಜು ಸ್ವಾಮೀಜಿ, ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಅತಿಥಿಗಳು: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ, ಚಲುವರಾಯಸ್ವಾಮಿ, ಆಯೋಜನೆ: ಕರ್ನಾಟಕ ರಾಜ್ಯ ಆದಿಜಾಂಬವ ಸಂಘ, ಸ್ಥಳ: ಡಾ.ಬಾಬು ಜಗಜೀವನರಾಮ್ ಭವನ, ಸುಮನಹಳ್ಳಿ ವೃತ್ತದ ಸಮೀಪ, ಬೆಳಿಗ್ಗೆ 10

‘ಶಿಕ್ಷಕ...ಆಟವನ್ನೇ ಬದಲಾಯಿಸುವನು’ ಶಿಕ್ಷಕರಿಗೆ ಕಾರ್ಯಾಗಾರ: ಉದ್ಘಾಟನೆ: ಶ್ರೀನಿವಾಸಲು, ಉಪನ್ಯಾಸ: ಎಚ್.ಎಸ್. ಗಣೇಶ್ ಭಟ್ಟ, ಪ್ರಶಸ್ತಿ ಪ್ರಮಾಣಪತ್ರ ವಿತರಣೆ: ನಾ. ಶ್ರೀಧರ್, ಅಧ್ಯಕ್ಷತೆ: ಎಂ. ಶಿವಕುಮಾರ್, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಸೇಂಟ್ ಕ್ಯಾಥರೀನ್ ಸ್ಕೂಲ್, ಕಾಟನ್ಪೇಟೆ, ಬೆಳಿಗ್ಗೆ 11.30

‘ಸುವರ್ಣ ವೇಣು’ ಗುರುವಂದನೆ–ಅಭಿನಂದನೆ: ಎಚ್.ಎಸ್. ವೇಣುಗೋಪಾಲ್ ಅವರ 50 ವರ್ಷಗಳ ಕಲಾಯಾನದ ಸಂಭ್ರಮಾಚರಣೆ, ಅತಿಥಿಗಳು: ದಿನೇಶ್ ಗುರೂಜಿ, ಆರ್. ಗಣೇಶ್, ಎ.ವಿ. ಚಂದ್ರಶೇಖರ್, ತೇಜಸ್ವಿ ಸೂರ್ಯ, ಎಂ.ಆರ್.ವಿ. ಪ್ರಸಾದ್, ಆರ್.ವಿ. ರಾಘವೇಂದ್ರ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಸುವರ್ಣ ಕ್ಷಣಗಳ ಮೆಲುಕು: ಪ್ರವೀಣ್ ಡಿ. ರಾವ್, ನಿರುಪಮಾ ರಾಜೇಂದ್ರ, ಬಿ.ವಿ. ರಾಜಾರಾಂ, ವಿಜಯ ಹಾವನೂರ್, ಸುಗ್ಗನಹಳ್ಳಿ ಷಡಕ್ಷರಿ, ಸುಧೀಂದ್ರ, ರಾಘವೇಂದ್ರ ಹೆಗಡೆ, ಆಯೋಜನೆ: ಗೋಕುಲಂ ಶಿಷ್ಯ ಬಳಗ, ಸ್ಥಳ: ಪ್ರಭಾತ್ ಕಲಾ ಸಂಭ್ರಮ, ಕಿದ್ವಾಯಿ ಆಸ್ಪತ್ರೆ ಆವರಣ, ಹೊಂಬೇಗೌಡ ನಗರ, ಮಧ್ಯಾಹ್ನ 3

ಭರತನಾಟ್ಯ ರಂಗಪ್ರವೇಶ: ಕೆ. ಹರಿಣಿ, ಕೆ. ಪ್ರಗತಿ, ಮುಖ್ಯ ಅತಿಥಿಗಳು: ರೇಖಾ ಜಗದೀಶ್, ರಘುನಂದನ್, ಮಾನಸಿ ರಘುನಂದನ್, ಆಯೋಜನೆ: ನಾಟ್ಯೇಶ್ವರ ನೃತ್ಯ ಶಾಲೆ, ನೃತ್ಯ ಕುಟೀರ, ಸ್ಥಳ: ಶ್ರೀಕೃಷ್ಣದೇವರಾಯ ಕಲಾ ಭವನ, ತೆಲುಗು ವಿಜ್ಞಾನ ಸಮಿತಿ, ಮಲ್ಲೇಶ್ವರ, ಸಂಜೆ 4.30

ಮಹಿಳಾ ಕವಿಗೋಷ್ಠಿ: ‘ನಾನು ಮತ್ತು ನನ್ನತನ’ ಶೀರ್ಷಿಕೆಯಡಿ ಕವನ ವಾಚನ, ಅತಿಥಿ: ಜನಾರ್ದನ ತುಂಗ, ಉಪಸ್ಥಿತಿ: ಎಂ.ಎಸ್. ನರಸಿಂಹಮೂರ್ತಿ, ಆಯೋಜನೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಸ್ಥಳ: ಭಾನು ನೆನಪಿನ ನಾಣಿ ಅಂಗಳ, ಸುಚಿತ್ರ ಸಿನಿಮಾ ಆ್ಯಂಡ್ ಕಲ್ಚರಲ್ ಫೌಂಡೇಷನ್, ಬನಶಂಕರಿ 2ನೇ ಹಂತ, ಸಂಜೆ 4.30

ಭರತನಾಟ್ಯ ರಂಗಪ್ರವೇಶ: ನಿಹಾರಿಕಾ ಜಯಕುಮಾರ್, ಮುಖ್ಯ ಅತಿಥಿ: ಕೆ.ಎಸ್. ಶ್ರೀಧರ್, ಕೆ. ಶಿವಲೋಗನಾಥನ್, ಆಯೋಜನೆ: ನಟನಂ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್, ಸ್ಥಳ: ಯುವಪಥ, ಜಯನಗರ 4ನೇ ಬ್ಲಾಕ್, ಸಂಜೆ 5

ಕರ್ನಾಟಕ ಸಂಗೀತ ಕಛೇರಿ: ಗಾಯನ: ಪ್ರಜ್ಞಾ ಅಡಿಗ, ಪಿಟೀಲು: ಎಸ್.ಪಿ. ಅನಂತಪದ್ಮನಾಭ, ಮೃದಂಗ: ಗುರುಮೂರ್ತಿ ಜಿ., ಆಯೋಜನೆ: ಶಾರದಾ ಸಾಂಸ್ಕೃತಿಕ ಸಂಘ, ಸ್ಥಳ: ಎಸ್ಬಿಐ ಆಫೀಸರ್ಸ್ ಕಾಲೊನಿ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಹಾಲ್, ಗಣಪತಿ ಸೇವಾ ಟ್ರಸ್ಟ್ ಎದುರು, ಬಸವೇಶ್ವರ ನಗರ, ಸಂಜೆ 6.30

ಐಎಸ್ಸಿಎಲ್ ಮತ್ತು ಕೆಎಸ್ಪಿಎಲ್ 2 ಉದ್ಘಾಟನಾ ಸಮಾರಂಭ: ಅತಿಥಿಗಳು: ಸುರೇಶ್ ರೈನಾ, ಶಿವರಾಜ್ ಕುಮಾರ್, ಆಯೋಜನೆ: ಇಂಡಿಯನ್ ಸಾಫ್ಟ್ ಬಾಲ್ ಕ್ರಿಕೆಟ್ ಫೌಂಡೇಷನ್, ಕರ್ನಾಟಕ ರಾಜ್ಯ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಷನ್, ಸ್ಥಳ: ಗೇಟ್ ಸಂಖ್ಯೆ 4, ಗಾಯತ್ರಿ ವಿಹಾರ, ಅರಮನೆ ಮೈದಾನ, ಸಂಜೆ 6.30

ಚಂದ್ರಶೇಖರ ಕಂಬಾರ ಅವರು ರಚಿಸಿರುವ ‘ಜೋಕುಮಾರಸ್ವಾಮಿ’ ನಾಟಕ ಪ್ರದರ್ಶನ: ನಿರ್ದೇಶನ: ಬಿ.ವಿ. ಕಾರಂತ, ಆಯೋಜನೆ: ಬೆನಕ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 7

ಎಚ್. ಡುಂಡಿರಾಜ್ ಅವರು ರಚಿಸಿರುವ ‘ಪುಕ್ಕಟೆ ಸಲಹೆ’ ಹಾಸ್ಯ ನಾಟಕ ಪ್ರದರ್ಶನ: ನಿರ್ದೇಶನ: ಅಶೋಕ್ ಬಿ., ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.