‘ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಪ್ರಶಸ್ತಿ’ ಪ್ರದಾನ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಎಚ್.ಎಂ. ರೇವಣ್ಣ, ಪ್ರಶಸ್ತಿ ಪ್ರದಾನ: ಪ್ರಭಾಕರ್, ಉಪಸ್ಥಿತಿ: ಎನ್. ಕೃಷ್ಣಪ್ಪ, ಅತಿಥಿಗಳು: ಶ್ರೀಧರ್ ಲಕ್ಷ್ಮಣ್, ಮದನ್ಪಟೇಲ್, ಎಂ. ಆಂಜನಪ್ಪ, ವಿ. ರಘುನಾಥ ನಾಯ್ಡು, ಜಿ. ನಾಗೇಶ್, ಡಿ. ಹರೀಶ್ ಬಾಬು, ಆಯೋಜನೆ: ಕರ್ನಾಟಕ ರಾಜ್ಯ ಸವಿತಾ ಸಮಾಜ, ಉದ್ಘಾಟನಾ ಸ್ಥಳ: ಪುರಭವನದ ಮುಂಭಾಗ, ಕಾರ್ಯಕ್ರಮದ ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಬೆಳಿಗ್ಗೆ 10.30

ಉಪನ್ಯಾಸ, ಪತ್ರಿಕೆ ಬಿಡುಗಡೆ, ಪುಸ್ತಕ ಪ್ರದರ್ಶನ: ‘ಸಾಹಿತ್ಯ ಮತ್ತು ಸಿನಿಮಾ’ ಉಪನ್ಯಾಸ: ಗಿರೀಶ್ ಕಾಸರವಳ್ಳಿ, ಅತಿಥಿ: ನ. ರವಿಕುಮಾರ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಉಪಸ್ಥಿತಿ: ಎಸ್.ಎನ್. ವೆಂಕಟೇಶ್, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಯಲಹಂಕ ಉಪನಗರ, ಬೆಳಿಗ್ಗೆ 10.30

ಮಕ್ಕಳ ರಂಗ ಹಬ್ಬ: ಉದ್ಘಾಟನೆ: ಗಿರಿಜಾ ಲೋಕೇಶ್, ಮಕ್ಕಳ ಹಬ್ಬದ ಬಲೂನ್ ಆರೋಹಣ: ‘ಮುಖ್ಯಮಂತ್ರಿ’ ಚಂದ್ರು, ಸುಂದರ್ರಾಜ್, ಅತಿಥಿಗಳು: ಕೆ.ಎಂ. ಗಾಯತ್ರಿ, ಜಯಕರ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಉಪಸ್ಥಿತಿ: ಕೆ. ರಾಮಕೃಷ್ಣಯ್ಯ, ನಾಗರತ್ನ ಸತೀಶ್, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

ಜನಾಗ್ರಹ ಸಮಾವೇಶ: ಆಯೋಜನೆ: ಸಂಯುಕ್ತ ಹೋರಾಟ ಕರ್ನಾಟಕ, ಸ್ಥಳ: ಬಾಪು ಸಭಾಂಗಣ, ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ದತ್ತಿ ಕಾರ್ಯಕ್ರಮ: ಅತ್ಯುತ್ತಮ ಲೇಖನಗಳಿಗೆ ಬಹುಮಾನ, ಉತ್ತಮ ಸಂಶೋಧನಾರ್ಥಿ ಬಹುಮಾನ ಪ್ರದಾನ ಸಮಾರಂಭ: ಬಹುಮಾನ ಪಡೆಯುವವರು: ದಯಾನಂದ, ವಸುಂಧರಾ, ಪಾಟೀಲ ಶೋಭಾ, ಉಪಸ್ಥಿತಿ: ರಾ.ಕೃ. ಶ್ರೀಧರಮೂರ್ತಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

ಬಿ.ವಿ. ಕಾರಂತ–90 ನೆನಪಿನ ರಾಜ್ಯಮಟ್ಟದ ನಾಟಕೋತ್ಸವ: ‘ಎದೆಗೆ ಬಿದ್ದ ಅಕ್ಷರ’ ನಾಟಕ ಪ್ರದರ್ಶನ: ರಚನೆ: ದೇವನೂರ ಮಹಾದೇವ, ತಂಡ: ಮೈಸೂರಿನ ಕಾವಲುಮನೆ ಸಾಂಸ್ಕೃತಿಕ ಕೇಂದ್ರ, ರಂಗರೂಪ: ಎಸ್. ನಟರಾಜ ಬೂದಾಳ್, ಆರ್. ಸಂತೋಷ್ ನಾಯ್ಕ್, ನಿರ್ದೇಶನ: ಸಿ. ಬಸವಲಿಂಗಯ್ಯ, ಆಯೋಜನೆ: ಭಾಗವತರು, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7.10

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.