ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

Published 3 ಜುಲೈ 2024, 19:30 IST
Last Updated 3 ಜುಲೈ 2024, 19:30 IST
ಅಕ್ಷರ ಗಾತ್ರ

ಭಾರತ–ಟಿಬೆಟ್‌ ಸಂಬಂಧಗಳ ಬಗ್ಗೆ ಉಪನ್ಯಾಸ: ಆನಂದ್ ಕುಮಾರ್, ಸೌಮ್ಯದೀಪ್ ದತ್ತ, ಆಯೋಜನೆ ಹಾಗೂ ಸ್ಥಳ: ಡಿಜೆಬಿ ಸಭಾಂಗಣ, ಮೌಂಟ್ ಕಾರ್ಮೆಲ್ ಕಾಲೇಜು, ಮಧ್ಯಾಹ್ನ 2

ಕಮಲಾ ಹಂಪನಾ, ಖಲೀಲ್ ಉರ್ ರೆಹಮಾನ್ ಹಾಗೂ ಲಕ್ಕೂರು ಆನಂದ ಅವರಿಗೆ ನುಡಿ ನಮನ: ನೆನಪು ಹಂಚಿಕೊಳ್ಳುವವರು: ಜಿ.ಎನ್. ಮೋಹನ್, ಮೊಹಮ್ಮದ್ ಆಜಂ ಶಾಹೀದ್, ಸುಬ್ಬು ಹೊಲೆಯಾರ್, ಮುಖ್ಯ ಅತಿಥಿಗಳು: ಬಿ.ಟಿ. ಲಲಿತಾ ನಾಯಕ್, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಆಯೋಜನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4

ನೂತನ ಶಾಖೆ ಉದ್ಘಾಟನೆ: ಡಿ.ಕೆ. ಶಿವಕುಮಾರ್, ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಅಧ್ಯಕ್ಷತೆ: ವೈ.ಕೆ. ಪುಟ್ಟಸೋಮೇಗೌಡ, ಮುಖ್ಯ ಅತಿಥಿಗಳು: ಪ್ರಿಯಕೃಷ್ಣ, ಜಿ.ಬಿ. ವಿನಯ್ ಕುಮಾರ್, ಆಯೋಜನೆ: ಕೃಷಿಕ್ ಸರ್ವೋದಯ ಫೌಂಡೇಶನ್, ಸ್ಥಳ: ಚಂದ್ರಗಿರಿ ಪ್ಯಾಲೆಸ್, ಬಿಎಂಟಿಸಿ ಬಸ್ ನಿಲ್ದಾಣದ ಎದುರು, ಚಂದ್ರಾ ಲೇಔಟ್, ಸಂಜೆ 5.30

ಕೃಷ್ಣ ಆಲನಹಳ್ಳಿಯವರ ಸಾಹಿತ್ಯ ರಂಗ ಪ್ರಯೋಗ: ‘ಪರಸಂಗದ ಗೆಂಡೆತಿಮ್ಮ’ ನಾಟಕ ಕೃತಿ ಬಿಡುಗಡೆ: ಕೃಷ್ಣ ಮಾಸಡಿ, ಉಪಸ್ಥಿತಿ: ಶ್ರೀನಿವಾಸ ಜಿ. ಕಪ್ಪಣ್ಣ, ಪ್ರದ್ಯುಮ್ನ ಕೃಷ್ಣ ಆಲನಹಳ್ಳಿ, ಎಂ. ಬೈರೇಗೌಡ, ವಿ.ಗಂಗಾಧರ್, ಕನಕರಾಜ್, ನಾಟಕ ಪ್ರದರ್ಶನ: ಪರಸಂಗದ ಗೆಂಡೆತಿಮ್ಮ, ಆಯೋಜನೆ: ರೂಪಾಂತರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

‘ಶ್ರೀನಿವಾಸ ಕಲ್ಯಾಣ’ ಪ್ರವಚನ ಮಾಲಿಕೆ: ಬಿ.ಆರ್. ವೆಂಕಟೇಶ ಆಚಾರ್ಯ, ಆಯೋಜನೆ ಹಾಗೂ ಸ್ಥಳ: ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, 7ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ತ್ಯಾಗರಾಜನಗರ ಮೂರನೇ ಬ್ಲಾಕ್, ಸಂಜೆ 7

ವೀಣಾ ವಾದನ: ಶೃತಿ ಕುಲಕರ್ಣಿ ಮತ್ತು ಸಂಗಡಿಗರು, ಆಯೋಜನೆ ಹಾಗೂ ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ ಐದನೇ ಬಡಾವಣೆ, ಸಂಜೆ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT