ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

6 ಜುಲೈ 2024, ಶನಿವಾರ
Published 5 ಜುಲೈ 2024, 20:42 IST
Last Updated 5 ಜುಲೈ 2024, 20:42 IST
ಅಕ್ಷರ ಗಾತ್ರ

ಕಥೆ ಕೇಳೋಣ ಬನ್ನಿ–4: ಕಥೆ ಹೇಳುವವರು: ಕಾವ್ಯಾ, ಅಧ್ಯಕ್ಷತೆ: ವತ್ಸಲಾ ಶಾಸ್ತ್ರಿ, ಉಪಸ್ಥಿತಿ: ನ.ರವಿಕುಮಾರ, ಆಯೋಜನೆ: ಬಿಬಿಎಂಪಿ, ಭಾರತೀಯ ವಿದ್ಯಾಭವನ, ಅಭಿನವ, ಸ್ಥಳ: ಭವನ್–ಬಿಬಿಎಂಪಿ ಶಾಲೆ, ಶ್ರೀರಾಮಪುರ, ಬೆಳಿಗ್ಗೆ 9.30

‘ಶಾಂತವೇರಿ ಗೋಪಾಲಗೌಡರ ಜೀವನ ಮತ್ತು ಹೋರಾಟ’ ವಿಚಾರಸಂಕಿರಣ: ಉದ್ಘಾಟನೆ: ಅಗ್ರಹಾರ ಕೃಷ್ಣಮೂರ್ತಿ, ಮುಖ್ಯ ಅತಿಥಿ: ಆರಗ ಜ್ಞಾನೇಂದ್ರ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಯೋಜನೆ ಹಾಗೂ ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 9.30

ಕಾನೂನು ಸೇವೆಗಳ ಕ್ಲಿನಿಕ್‌ ಕಾರ್ಯಾಗಾರದ ಸಮಾರೋಪ: ಮುಖ್ಯ ಅತಿಥಿ: ನ್ಯಾ. ಕೃಷ್ಣ ಎಸ್. ದೀಕ್ಷಿತ್, ಅಧ್ಯಕ್ಷತೆ: ಸೌಂದರ್ಯ ಎಂ. ಮಂಜಪ್ಪ, ಅತಿಥಿಗಳು: ಡಿ.ಎಂ.ಹೆಗಡೆ, ಕೀರ್ತನ್ ಕುಮಾರ್, ಉಪಸ್ಥಿತಿ: ಬಿ.ಪಿ. ಮಹೇಶ, ಹನುಮಂತೇಗೌಡ ಎನ್.ಎ., ಆಯೋಜನೆ ಹಾಗೂ ಸ್ಥಳ: ಸೌಂದರ್ಯ ಕಾನೂನು ಕಾಲೇಜು, ಸೌಂದರ್ಯ ನಗರ, ನಾಗಸಂದ್ರ, ಬೆಳಿಗ್ಗೆ 10

ರಾಜೀವ್ ತಾರಾನಾಥ್‌ ಅವರಿಗೆ ನುಡಿ ನಮನ: ಚಿರಂಜೀವಿ ಸಿಂಘ್, ಎಚ್.ಎನ್. ಸುರೇಶ್, ಡಿ. ಬಾಲಕೃಷ್ಣ, ರವೀಂದ್ರ ಯಾವಗಲ್, ಸರೋದ್ ವಾದನ: ಸಚಿನ್ ಹಂಪೆ, ತಬಲಾ: ಉದಯರಾಜ್ ಕರ್ಪೂರ್, ಸ್ಥಳ: ಇಎಸ್‌ವಿ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಬೆಳಿಗ್ಗೆ 10.30

‘ನೃತ್ಯಪರ್ಣಂ’ ನೃತ್ಯ ಪ್ರದರ್ಶನ: ಸುಮತಿ ವಿ., ಆಯೋಜನೆ: ಅನನ್ಯ ಕಲಾನಿಕೇತನ, ಸ್ಥಳ: ಜೆಎಸ್‌ಎಸ್ ಸಭಾಂಗಣ, ಜಯನಗರ 8ನೇ ಬ್ಲಾಕ್, ಬೆಳಿಗ್ಗೆ 10.30

ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ: ನ್ಯಾ.ಎಚ್.ಎನ್. ನಾಗಮೋಹನದಾಸ್, ಮುಖ್ಯ ಅತಿಥಿಗಳು: ಎಂ. ಕನಗವಲ್ಲಿ, ಮಾನಸ, ಅಧ್ಯಕ್ಷತೆ: ನಿಡಸಾಲೆ ಪುಟ್ಟಸ್ವಾಮಯ್ಯ, ಪ್ರಶಸ್ತಿ ಪುರಸ್ಕೃತರು: ಎನ್.ಜಗದೀಶ್ ಕೊಪ್ಪ, ರಂಜನಿ ರಾಘವನ್, ಅಭಿರುಚಿ ಗಣೇಶ್, ಟಂಕಸಾಲ ಎಸ್. ನಾಗರಾಜ್, ಆಯೋಜನೆ: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ, ಸ್ಥಳ: ಗಾಂಧಿ ಭವನ, ಕುಮಾರ ಪಾರ್ಕ್ ಪೂರ್ವ, ಬೆಳಿಗ್ಗೆ 11

‘ಬಾರ್ಟನ್ ಪ್ರಶಸ್ತಿ’ ಪ್ರದಾನ ಸಮಾರಂಭ: ಉದ್ಘಾಟನೆ: ಅಮರನಾಥ ಕಾಮತ್, ಪ್ರಶಸ್ತಿ ಪುರಸ್ಕೃತರು: ಕೇಶವ್ ವೆಂಕಟರಾಘವನ್, ಅತಿಥಿ: ಭರತ್ ಮೆಹ್ತಾ, ಅಧ್ಯಕ್ಷತೆ: ಕೆ. ಅನಂತ ಗೌಡ, ಆಯೋಜನೆ ಹಾಗೂ ಸ್ಥಳ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ನಂ.1, ಮಿಡ್‌ ಫೋರ್ಡ್‌ ಹೌಸ್, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ, ಬೆಳಿಗ್ಗೆ 11 

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಸಾನ್ನಿಧ್ಯ: ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಅಧ್ಯಕ್ಷತೆ: ದೀಪಕ್ ಎಚ್.ಎಸ್., ಪ್ರತಿಭಾ ಪುರಸ್ಕಾರ ಪ್ರಶಸ್ತಿ ವಿತರಣೆ: ಮಲ್ಲಿಕಾರ್ಜುನ್ ಎಚ್.ಆರ್., ಬಿ. ಸೋಮಶೇಖರ್, ಆಯೋಜನೆ: ಕರುನಾಡ ವಿಜಯಸೇನೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11

‘ಕರ್ಪೂರಿ ಠಾಕೂರ್’ ಪುಸ್ತಕ ಬಿಡುಗಡೆ: ಬಿ.ಆರ್. ಪಾಟೀಲ, ಎಂ. ವೀರಪ್ಪ ಮೊಯಿಲಿ, ಮುಖ್ಯ ಅತಿಥಿಗಳು: ಸಿ.ಎಸ್. ದ್ವಾರಕಾನಾಥ್, ಎಸ್.ಕೆ. ಶೇಷಚಂದ್ರಿಕ, ಎಲ್. ಹನುಮಂತಯ್ಯ, ಸಿ. ಮೋಟಮ್ಮ, ಆಯೋಜನೆ: ಭವತಾರಿಣಿ ಪ್ರಕಾಶನ, ಸ್ಥಳ: ಗಾಂಧಿ ಭವನ, ಕುಮಾರ ಪಾರ್ಕ್ ಪೂರ್ವ ರಸ್ತೆ, ಬೆಳಿಗ್ಗೆ 11

ಮಥೀನ್ ಇರ್ಫಾನ್ ಕೌಶಲ ಕೇಂದ್ರ ಉದ್ಘಾಟನೆ: ಮುಖ್ಯ ಅತಿಥಿ: ಇರ್ಫಾನ್ ರಜಾಕ್, ಆಯೋಜನೆ ಹಾಗೂ ಸ್ಥಳ: ದಿ ಅಸೋಸಿಯೇಷನ್ ಫಾರ್ ದಿ ಮೆಂಟಲಿ ಚಾಲೆಂಜ್ಡ್ (ಎಎಂಸಿ), ಎಂ.ಎಚ್.ಮರಿಗೌಡ ರಸ್ತೆ, ಬೆಳಿಗ್ಗೆ 11

ಸಾಂಪ್ರದಾಯಿಕ ಮೈಸೂರು ಕಲಾ ಪ್ರದರ್ಶನ: ಉದ್ಘಾಟನೆ: ಬಿ.ಎಲ್. ಶಂಕರ್, ಕಲಾವಿದರು: ಪ್ರಭಾ ಮಲ್ಲೇಶ್, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 11.30

‘ದಿ ಲ್ಯಾಂಗ್ವೆಜ್ ಆಫ್ ಅನ್‌ಹೆಲ್ಡ್‌ ವೂಂಡ್ಸ್’ ಪುಸ್ತಕ ಬಿಡುಗಡೆ ಹಾಗೂ ಸಂವಾದ: ಭೂಮಿಕಾ ಆರ್., ಶೋಭಾ ಎಂ., ಮಿಥಿಲಾ ಬೈಂದೂರ್, ಆಯೋಜನೆ ಹಾಗೂ ಸ್ಥಳ: ಆಟಾ ಗಲಾಟಾ, 178, 5ನೇ ಮುಖ್ಯರಸ್ತೆ, 9ನೇ ಕ್ರಾಸ್, ಮೊದಲ ಹಂತ, ಇಂದಿರಾನಗರ, ಮಧ್ಯಾಹ್ನ 12.30

‘ಗೀತಗೋವಿಂದ–ಅಷ್ಟಪದಿ’ ನೃತ್ಯ ಕಾರ್ಯಾಗಾರ: ಉದ್ಘಾಟನೆ: ಮಾನಸಿ ರಘುನಂದನ್, ಅಧ್ಯಕ್ಷತೆ: ಮಹೇಂದ್ರ ಡಿ., ಉಪಸ್ಥಿತಿ: ರಶ್ಮಿ ಪ್ರಸಾದ್, ಆಯೋಜನೆ ಹಾಗೂ ಸ್ಥಳ: ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಬೆಂಗಳೂರು ಪ್ರಾದೇಶಿಕ ಕೇಂದ್ರ, ಮಲ್ಲತ್ತಹಳ್ಳಿ, ಮಧ್ಯಾಹ್ನ 2

ನಾದ ನೃತ್ಯಾನುಭವ ಹಾಗೂ 20ನೇ ವರ್ಷದ ಸಂಭ್ರಮೋತ್ಸವ: ಗಾಯನ ಮತ್ತು ವಾದ್ಯ ಸಂಗೀತ: ನಟನಾ ತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆ ವಿದ್ಯಾರ್ಥಿಗಳಿಂದ, ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಗಳು: ಅರವಿಂದ ಹೆಬ್ಬಾರ್, ಸುಬ್ರಹ್ಮಣ್ಯ ಶಾಸ್ತ್ರಿ, ಕೆ. ಗಂಗಾ ಪ್ರಸಾದ್, ಶ್ರೀಹರಿ, ‘ನಾದ ಶ್ರೀ’ ಪ್ರಶಸ್ತಿ: ಶ್ರೀನಿವಾಸ ಅನಂತ ರಾಮಯ್ಯ, ಭರತನಾಟ್ಯ ಪ್ರಸ್ತುತಿ: ದಿವ್ಯಾ ವೇಣುಗೋಪಾಲ್, ಆಯೋಜನೆ: ನಟನಾ ತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್, ಸ್ಥಳ: ಜಯರಾಮ ಸೇವಾ ಮಂಡಳಿ ಸಭಾಂಗಣ, ಜಯನಗರ 8ನೇ ಬಡಾವಣೆ, ಮಧ್ಯಾಹ್ನ 2.30ರಿಂದ

‘ಚಿತ್ರಪಟ’ ನಾಟಕ ಪ್ರದರ್ಶನ: ರಚನೆ: ಎಚ್.ಎಸ್. ವೆಂಕಟೇಶಮೂರ್ತಿ, ನಿರ್ದೇಶನ: ಮಂಜುನಾಥ್ ಎಲ್. ಬಡಿಗೇರ, ಸಂಗೀತ: ಗಜಾನನ ಹೆಗಡೆ, ಆಯೋಜನೆ: ಸಮಷ್ಟಿ, ಸ್ಥಳ: ರಂಗಶಂಕರ, ಮಧ್ಯಾಹ್ನ 3.30 ಹಾಗೂ ಸಂಜೆ 7.30

ಮಂಗೇಶ್ ವಿ. ನಾಡಕರ್ಣಿ ಅನುವಾದಿಸಿರುವ ‘ವಚನಾಮೃತಂ’ ಪುಸ್ತಕ ಬಿಡುಗಡೆ: ಮುಖ್ಯ ಅತಿಥಿ: ಚಿರಂಜೀವಿ ಸಿಂಘ್, ಅಧ್ಯಕ್ಷತೆ: ಎಸ್. ಚಂದ್ರಶೇಖರ್ ಶೆಟ್ಟಿ, ಗೌರವ ಅತಿಥಿಗಳು: ಸಂಗಮೇಶ ಡಿ. ಸವದತ್ತಿಮಠ, ನೀತಾ ಇನಾಮದಾರ, ಆಯೋಜನೆ: ಮಣಿಪಾಲ್ ಯುನಿರ್ಸಲ್ ಪ್ರೆಸ್, ಸ್ಥಳ: ಫೋರಂ ಆಫ್ ವೈಸ್‌ ಚಾನ್ಸಲರ್ಸ್ ಆಫ್ ಕರ್ನಾಟಕ, #1, ಹಳೆ ಕಾನೂನು ಕಾಲೇಜು, ಅರಮನೆ ರಸ್ತೆ, ಸಂಜೆ 4

‘ಪರಸಂಗದ ಗೆಂಡೆತಿಮ್ಮ’ ನಾಟಕ ಪ್ರದರ್ಶನ: ನಿರ್ದೇಶನ: ಕೆ.ಎಸ್.ಡಿ.ಎಲ್. ಚಂದ್ರು, ರಂಗ ಗೌರವ: ಅಪ್ಪಗೆರೆ ತಿಮ್ಮರಾಜು, ಪಲ್ಲಕ್ಕಿ ರಾಧಾಕೃಷ್ಣ, ಸುಬ್ಬಲಕ್ಷ್ಮಿ, ಆಯೋಜನೆ: ಪರಂಪರಾ ಕಲ್ಚರಲ್ ಫೌಂಡೇಶನ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5.30

ನೃತ್ಯ ರಂಗೋಲಿ ರಾಷ್ಟ್ರೀಯ ನೃತ್ಯೋತ್ಸವ: ಭರತನಾಟ್ಯ: ಶ್ರೇಯಾ ಭಟ್ಟ, ಕಥಕ್: ಮುಕ್ತಿಶ್ರೀ, ಮುಖ್ಯ ಅತಿಥಿಗಳು: ಆರ್.ವಿ. ರಾಘವೇಂದ್ರ, ಜಿ.ಎಸ್. ಹೆಗಡೆ, ಆಯೋಜನೆ: ಅಕಾಡೆಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್, ಮಲ್ಲೇಶ್ವರ, ಸಂಜೆ 6

ವೈ.ದ್ಯಾವಪ್ಪ ಅವರಿಗೆ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭ: ಮುಖ್ಯ ಅತಿಥಿಗಳು: ಪಿ.ಸಿ. ಮೋಹನ್, ಎಸ್. ರಘು, ಎಂ. ನಾರಾಯಣಸ್ವಾಮಿ, ಬಿ.ಕೃಷ್ಣಪ್ಪ, ಆಯೋಜನೆ: ವೀರಾಂಜನೇಯಸ್ವಾಮಿ ಎಜುಕೇಶನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್, ಸ್ಥಳ: ಮಾರುತಿ ಸಭಾಂಗಣ, ವೀರಾಂಜನೇಯಸ್ವಾಮಿ ದೇವಸ್ಥಾನ, ಜೆ.ಎಂ.ಪಾಳ್ಯ, ಸಂಜೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT