ರಾಜ್ಯದ ಯಾವುದೇ ನಗರ ಜಿಲ್ಲೆ ಹಾಗೂ ತಾಲೂಕಿನಲ್ಲಿರುವ ಅಂಗವಿಕಲ ಪತ್ರಿಕಾ ವಿತರಕರು ತಮ್ಮ ಪರಿಪೂರ್ಣ ಮಾಹಿತಿಯನ್ನು ಆಗಸ್ಟ್ 28ರ ಒಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ, ಕೆ.ಶಂಭುಲಿಂಗ ರಾಜ್ಯ ಘಟಕದ ಅಧ್ಯಕ್ಷರು, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಮೊ. ನಂ: 9972534666 ಅಥವಾ ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರು ಕಾರ್ಯನಿರತ ಪತ್ರಿಕಾ ವಿತರಕರ/ ಹಂಚಿಕೆದಾರರ ಸಂಘ ಚಿತ್ರದುರ್ಗ ಮೊ ನಂ : 98450 99310ನ್ನು ಸಂಪರ್ಕಿಸಬಹುದು ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ