ಸೋಮವಾರ, 25 ಆಗಸ್ಟ್ 2025
×
ADVERTISEMENT
ADVERTISEMENT

ಬಸವಕಲ್ಯಾಣ: ಗಣೇಶ ಹಬ್ಬಕ್ಕೆ `ರಾಜಮಹಲ್' ನಿರ್ಮಾಣ

ಬಸವಕಲ್ಯಾಣ ನಗರದಲ್ಲಿ 25ಕ್ಕೂ ಅಧಿಕ ಕಡೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆ
ಮಾಣಿಕ ಆರ್.ಭುರೆ
Published : 25 ಆಗಸ್ಟ್ 2025, 5:57 IST
Last Updated : 25 ಆಗಸ್ಟ್ 2025, 5:57 IST
ಫಾಲೋ ಮಾಡಿ
Comments
ಬಸವಕಲ್ಯಾಣದ ಬಸವೇಶ್ವರ ವೃತ್ತದಲ್ಲಿ ಗಣೇಶ ಪ್ರತಿಷ್ಠಾಪನೆಗಾಗಿ ರಾಜಮಹಲ್ ಮಾದರಿ ಮಂಟಪ ನಿರ್ಮಿಸುತ್ತಿರುವುದು
ಬಸವಕಲ್ಯಾಣದ ಬಸವೇಶ್ವರ ವೃತ್ತದಲ್ಲಿ ಗಣೇಶ ಪ್ರತಿಷ್ಠಾಪನೆಗಾಗಿ ರಾಜಮಹಲ್ ಮಾದರಿ ಮಂಟಪ ನಿರ್ಮಿಸುತ್ತಿರುವುದು
ಬಸವಕಲ್ಯಾಣದ ಗೋಲಚೌಡಿ ಹತ್ತಿರ ಗಣೇಶ ಪ್ರತಿಷ್ಠಾಪನೆಗೆ ಮಂಟಪ ನಿರ್ಮಿಸುತ್ತಿರುವುದು
ಬಸವಕಲ್ಯಾಣದ ಗೋಲಚೌಡಿ ಹತ್ತಿರ ಗಣೇಶ ಪ್ರತಿಷ್ಠಾಪನೆಗೆ ಮಂಟಪ ನಿರ್ಮಿಸುತ್ತಿರುವುದು
ಬಸವಕಲ್ಯಾಣದ ಸರಾಫ್ ಬಜಾರ ಸಂಘದಿಂದ ಸದಾನಂದ ಮಠದ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಮಂಟಪ ನಿರ್ಮಿಸುತ್ತಿರುವುದು
ಬಸವಕಲ್ಯಾಣದ ಸರಾಫ್ ಬಜಾರ ಸಂಘದಿಂದ ಸದಾನಂದ ಮಠದ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಮಂಟಪ ನಿರ್ಮಿಸುತ್ತಿರುವುದು
ಬಸವೇಶ್ವರ ವೃತ್ತದಲ್ಲಿ ಕೆಲ ವರ್ಷಗಳಿಂದ ವಿವಿಧ ರೀತಿಯ ಆಕರ್ಷಣೆಯೊಂದಿಗೆ ಮಂಟಪ ನಿರ್ಮಿಸುತ್ತಿದ್ದು ಈ ಸಲ ರಾಜಮಹಲ್‌ದಲ್ಲಿ ಗಣೇಶ ಪ್ರತಿಷ್ಠಾಪಿಸಲಾಗುವುದು
ಶಿವಕುಮಾರ ಕಟಗಿಮಠ ಗಣೇಶ ಮಂಡಳಿ ಕಾರ್ಯದರ್ಶಿ
ಈಶ್ವರ ನಗರದಲ್ಲಿನ ಗಣೇಶನಿಗೆ ಕೇದಾರನಾಥ ಮಂದಿರದ ಮಾದರಿಯ ಮಂಟಪ ಸಿದ್ಧಪಡಿಸಲಾಗುತ್ತಿದೆ. ಇತರೆ ಮಂಡಳದವರಿಂದಲೂ ವಿವಿಧ ಸಿದ್ಧತೆ ನಡೆದಿದೆ
ಕಿರಣ ಆರ್ಯ ಗಣೇಶ ಮಂಡಳ ಪ್ರಮುಖ
ಪ್ರಮುಖವಾದ ಮಹಾತ್ಮಗಾಂಧಿ ವೃತ್ತದಲ್ಲಿ ದಸರಾ ಮತ್ತು ಗಣೇಶ ಹಬ್ಬಕ್ಕೆ ವಿಶೇಷವಾದ ಆಕರ್ಷಣೆ ಇರುತ್ತದೆ. ಗಣೇಶನಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಇರಲಿದೆ
ಸಂದೀಪ ಬುಯ್ಯೆ ಗಣೇಶ ಮಂಡಳ ಪ್ರಮುಖ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT