ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಗುರುವಾರ ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಗೋಧಿ ಹಿಪ್ಪರ್ಗಾದಲ್ಲಿ ನೀರಿನಲ್ಲೇ ನಡೆದುಕೊಂಡು ಪ್ರವಾಹ ಪರಿಸ್ಥಿತಿ ಅವಲೋಕಿಸಿದರು
ಸತತ ಮಳೆಗೆ ಬೀದರ್‌ನ ನೆಹರೂ ಕ್ರೀಡಾಂಗಣ ಮುಂಭಾಗದ ರಸ್ತೆ ಆವರಣವೆಲ್ಲಾ ಜಲಾವೃತವಾಗಿದೆ
ಸತತ ಮಳೆಗೆ ಬೀದರ್–ಹುಮನಾಬಾದ್ ರಸ್ತೆಯ ದುಃಸ್ಥಿತಿ
ಮಳೆಯಿಂದಾಗಿ ಬೀದರ್‌ನ ಬಹಮನಿ ಕೋಟೆಯ ಗೋಡೆ ಗುರುವಾರ ಕುಸಿದು ಬಿದ್ದಿದೆ
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಗುರುವಾರ ಹುಮನಾಬಾದ್ ತಾಲ್ಲೂಕು ವ್ಯಾಪ್ತಿಯ ಸಿಂದಬಂದಗಿಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು