ಸ್ವಚ್ಛತಾ ಅಭಿಯಾನದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗೋವಿಂದರಾವ್ ಬಿರಾದಾರ, ಜಿಲ್ಲಾ ಪ್ರಮುಖರಾದ ಕೆ.ಡಿ.ಗಣೇಶ, ಬಿಜೆಪಿ ಮಂಡಲ ಉಪಾಧ್ಯಕ್ಷ ಸಂಗಮೇಶ ಕಾರಾಮುಂಗೆ, ಸಂದೀಪ ಪಾಟೀಲ, ಸುಧೀರ ಟೊಂಪೆ, ಬಿಜೆಪಿ ಯುವ ಘಟಕದ ಅಧ್ಯಕ್ಷ ಡಾ. ಜಗದೀಶ ಭೂರೆ, ನಗರಾಧ್ಯಕ್ಷ ಪಾಂಡುರಂಗ ಕನಸೆ, ಮನ್ಮಥ ಸ್ವಾಮಿ ಕಾಕನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.