ಭಾನುವಾರ, 20 ಜುಲೈ 2025
×
ADVERTISEMENT
ADVERTISEMENT

ಬೀದರ್‌ | ಸತತ ಮಳೆಯಿಂದ ಹೆಚ್ಚಿದ ತೇವಾಂಶ

ಜಿಲ್ಲೆಯಾದ್ಯಂತ ಬಿತ್ತನೆ ಕಾರ್ಯದ ಸಿದ್ಧತೆಗೆ ಹಿನ್ನಡೆ
Published : 24 ಮೇ 2025, 6:27 IST
Last Updated : 24 ಮೇ 2025, 6:27 IST
ಫಾಲೋ ಮಾಡಿ
Comments
ಜಿಯಾವುಲ್ಲಾ ಕೆ.
ಜಿಯಾವುಲ್ಲಾ ಕೆ.
ಸಿದ್ರಾಮಪ್ಪ ಆಣದೂರೆ
ಸಿದ್ರಾಮಪ್ಪ ಆಣದೂರೆ
ಸತತ ಮಳೆಗೆ ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದ ಹೊಲವೊಂದರಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ
ಸತತ ಮಳೆಗೆ ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದ ಹೊಲವೊಂದರಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ
ಮೇ ತಿಂಗಳಲ್ಲಿ ಬಿಸಿಲು ಉತ್ತಮವಾಗಿದ್ದರೆ ಉತ್ತಮ ಬೆಳೆ ಬರುತ್ತದೆ. ಅಕಾಲಿಕ ಮಳೆ ಹೀಗೆ ಸುರಿದರೆ ಬೆಳೆ ಸರಿಯಾಗಿ ಬರುವುದಿಲ್ಲ.
–ಸಿದ್ರಾಮಪ್ಪ ಆಣದೂರೆ ಜಿಲ್ಲಾಧ್ಯಕ್ಷ ರೈತ ಸಂಘ
ಮಳೆ ಬಿಡುವು ಕೊಟ್ಟಾಗ ನೆಲ ಹದ ಮಾಡಿಕೊಂಡು ಆರಲು ಬಿಡಬೇಕು. ಆನಂತರ ಬಿತ್ತನೆ ಮಾಡಿದರೆ ಉತ್ತಮ.
–ಜಿಯಾವುಲ್ಲಾ ಜಂಟಿ ಕೃಷಿ ನಿರ್ದೇಶಕ ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT