ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಬಸವಕಲ್ಯಾಣ: ಹೊಂಡದ ಗೋಡೆಯಲ್ಲಿ ಬಿರುಕು, ಅಪಾಯದ ಆತಂಕ

Published : 19 ಮಾರ್ಚ್ 2025, 5:48 IST
Last Updated : 19 ಮಾರ್ಚ್ 2025, 5:48 IST
ಫಾಲೋ ಮಾಡಿ
Comments
ಬಸವಕಲ್ಯಾಣ ನಗರದ ಮಡಿವಾಳ ಮಾಚಿದೇವರ ಹೊಂಡದ ನೀರು ಹಸಿರು ಬಣ್ಣಕ್ಕೆ ತಿರುಗಿದೆ
ಬಸವಕಲ್ಯಾಣ ನಗರದ ಮಡಿವಾಳ ಮಾಚಿದೇವರ ಹೊಂಡದ ನೀರು ಹಸಿರು ಬಣ್ಣಕ್ಕೆ ತಿರುಗಿದೆ
ಬಸವಕಲ್ಯಾಣ ನಗರದ ಮಡಿವಾಳ ಮಾಚಿದೇವರ ಹೊಂಡದ ಮಧ್ಯದಲ್ಲಿನ ದೇವಸ್ಥಾನ
ಬಸವಕಲ್ಯಾಣ ನಗರದ ಮಡಿವಾಳ ಮಾಚಿದೇವರ ಹೊಂಡದ ಮಧ್ಯದಲ್ಲಿನ ದೇವಸ್ಥಾನ
ಹೊಂಡಕ್ಕೆ ಅನೇಕರು ವಾಯುವಿಹಾರಕ್ಕೆ ಬರುವುದರಿಂದ ಗೋಡೆ ಕುಸಿದು ಅಪಾಯವಾದರೆ ಬಸವಕಲ್ಯಾಣ ಮಂಡಳಿಯವರೇ ಜವಾಬ್ದಾರಿ ವಹಿಸಬೇಕಾಗುತ್ತದೆ.
-ರವಿ ನಾವದ್ಗೇಕರ್ ಸಾಮಾಜಿಕ ಕಾರ್ಯಕರ್ತ
ಮಡಿವಾಳ ಮಾಚಿದೇವರು ವಚನಕಾರರು. ಶರಣಗಣದಲ್ಲಿ ವೀರಗಣಾಚಾರಿ ಎಂದೇ ಗುರುತಿಸಿಕೊಂಡಿದ್ದರು. ಅವರ ಸ್ಮಾರಕ ಉತ್ತಮ ರೀತಿಯಲ್ಲಿರುವುದು ಅಗತ್ಯ.
-ವಿಶ್ವನಾಥ ಮುಕ್ತಾ ಸಾಹಿತಿ
ಬಿಸಿಲಿನ ನಾಡಲ್ಲೂ ಇಂಥದ್ದೊಂದು ಹಸಿರು ವನಸಿರಿಯ ಸ್ಥಳ ಇರುವುದರಿಂದ ಬೇಸಿಗೆಯಲ್ಲಿ ಇಲ್ಲಿನ ಗಿಡಮರಗಳು ಒಣಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.
-ಅಂಬರೀಶ ನಿಂಬಾಳೆ ಅಟ್ಟೂರ್ ಸಾಮಾಜಿಕ ಕಾರ್ಯಕರ್ತ
ಮಡಿವಾಳ ಮಾಚಿದೇವರ ಹೊಂಡ ಒಳಗೊಂಡು ಬಸವಾದಿ ಶರಣ ಸ್ಮಾರಕಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕು.
-ಮಲ್ಲಿಕಾರ್ಜುನ ಪಾಟೀಲ ಮಂಠಾಳ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT