ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Basava kalyana

ADVERTISEMENT

ಬಸವಕಲ್ಯಾಣದಲ್ಲಿ ಎರಡನೇ ಸ್ವಾಭಿಮಾನಿ ಕಲ್ಯಾಣ ಪರ್ವ: ಚನ್ನಬಸವಾನಂದ ಸ್ವಾಮೀಜಿ

ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಸರ್ವಾಧಿಕಾರಿ–ಆರೋಪ
Last Updated 23 ಸೆಪ್ಟೆಂಬರ್ 2023, 9:40 IST
ಬಸವಕಲ್ಯಾಣದಲ್ಲಿ ಎರಡನೇ ಸ್ವಾಭಿಮಾನಿ ಕಲ್ಯಾಣ ಪರ್ವ: ಚನ್ನಬಸವಾನಂದ ಸ್ವಾಮೀಜಿ

ಬಸವಕಲ್ಯಾಣ: ಮನ ಸೆಳೆವ ಮಹಾದೇವ ದೇಗುಲ

ತಾಲ್ಲೂಕಿನ ಹಳ್ಳಿ ಗ್ರಾಮದ ಮಹಾದೇವ ದೇವಸ್ಥಾನ ಶಿಲ್ಪಸೌಂದರ್ಯದಿಂದ ಕೂಡಿದೆ. ತ್ರಿಕೋನ ಆಕೃತಿಯ ಅಪರೂಪದ ಈ ದೇವಸ್ಥಾನದ ಪ್ರತಿ ಮೂಲೆಗೆ ಗರ್ಭಗುಡಿ ಇದ್ದು ಮೂರರಲ್ಲೂ ಶಿವಲಿಂಗಗಳಿವೆ.
Last Updated 3 ಜುಲೈ 2023, 6:49 IST
ಬಸವಕಲ್ಯಾಣ: ಮನ ಸೆಳೆವ ಮಹಾದೇವ ದೇಗುಲ

ಬಸವಕಲ್ಯಾಣ: ತಾಲ್ಲೂಕು ಬೇಡ ಜಂಗಮ ಸಮಾವೇಶ ಮೇ 27ಕ್ಕೆ 

ಹೈದರಾಬಾದ್ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ ಹಾಗೂ ಬೇಡ ಜಂಗಮ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಮೇ 27 ರಂದು ನಗರದಲ್ಲಿ ತಾಲ್ಲೂಕು ಮಟ್ಟದ ಸಮಾವೇಶ ನಡೆಯಲಿದೆ.
Last Updated 24 ಮೇ 2023, 12:51 IST
ಬಸವಕಲ್ಯಾಣ: ತಾಲ್ಲೂಕು ಬೇಡ ಜಂಗಮ ಸಮಾವೇಶ ಮೇ 27ಕ್ಕೆ 

ಬಸವಕಲ್ಯಾಣಕ್ಕೆ ಪಾದಯಾತ್ರೆ

ಹುಲಸೂರ: 12ನೇ ಶತಮಾನದ ಶರಣ ಲದ್ದೆ ಸೋಮಣ್ಣ ದೇವಾಲಯದ ಮಹಿಳಾ ಟ್ರಸ್ಟ್ ಸದಸ್ಯರು 43ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕೆ ಜ್ಯೋತಿ ಹೊತ್ತು ಪಾದಯಾತ್ರೆ ಕೈಗೊಂಡರು.
Last Updated 25 ನವೆಂಬರ್ 2022, 13:24 IST
ಬಸವಕಲ್ಯಾಣಕ್ಕೆ ಪಾದಯಾತ್ರೆ

ಬಸವ ಕಲ್ಯಾಣದಲ್ಲಿ ಕಲ್ಯಾಣ ಪರ್ವ ಉತ್ಸವ

ಅ. 1ರಿಂದ ಬಸವ ಕಲ್ಯಾಣದಲ್ಲಿ ‘ಕಲ್ಯಾಣ ಪರ್ವ’ ಉತ್ಸವ
Last Updated 15 ಸೆಪ್ಟೆಂಬರ್ 2022, 4:05 IST
ಬಸವ ಕಲ್ಯಾಣದಲ್ಲಿ ಕಲ್ಯಾಣ ಪರ್ವ ಉತ್ಸವ

ಸಮಾನತೆಯ ಹೊಸ ಯುಗ ಸೃಷ್ಟಿಸಿದ ಬಸವಣ್ಣ

ಕಲ್ಯಾಣವೆಂದರೆ ಅದು ಬಸವನಕಲ್ಯಾಣ. ಸಮಾನತೆಯ ಹೊಸ ಯುಗ ಸೃಷ್ಟಿಸಿದ ಪ್ರಧಾನಮಂತ್ರಿ ಬಸವಣ್ಣನವರು ಕಲ್ಯಾಣದ ಎಲ್ಲ ಜನತೆಗೆ ಗೌರವದ ವ್ಯಕ್ತಿಯಾಗಿದ್ದರು. ಆದ್ದರಿಂದ ಇವರನ್ನು ಅಣ್ಣ ಬಸವಣ್ಣನವರು ಎನ್ನುತ್ತಿದ್ದರು. ಹೀಗಾಗಿ ಅಲ್ಲಿನ ಶರಣರನ್ನು ಬಸವಾದಿ ಶಿವಶರಣರು ಎಂದರು. ಅನುಭವ ಮಂಟಪದ ಶರಣರು ಬಸವಣ್ಣನವರಿಗೆ ತಮ್ಮನ್ನು ತಾವು ಎಷ್ಟು ಅರ್ಪಿಸಿಕೊಂಡಿದ್ದರೆಂಬುದಕ್ಕೆ, ಶರಣರಾದ ಸಮಗಾರ ಹರಳಯ್ಯ ದಂಪತಿ ಮಾದರಿಯಾಗಿದ್ದಾರೆ.
Last Updated 26 ಆಗಸ್ಟ್ 2022, 16:11 IST
ಸಮಾನತೆಯ ಹೊಸ ಯುಗ ಸೃಷ್ಟಿಸಿದ ಬಸವಣ್ಣ

ಗೊಂಡ ಸಮಾಜಕ್ಕೆ ನ್ಯಾಯಕ್ಕಾಗಿ ಪ್ರಯತ್ನ: ಶರಣು ಸಲಗರ

ಮಂಠಾಳದ ದೇವಸ್ಥಾನದಲ್ಲಿ ಶಾಸಕ ಶರಣು ಸಲಗರ ಹೇಳಿಕೆ
Last Updated 5 ಏಪ್ರಿಲ್ 2022, 5:01 IST
ಗೊಂಡ ಸಮಾಜಕ್ಕೆ ನ್ಯಾಯಕ್ಕಾಗಿ ಪ್ರಯತ್ನ: ಶರಣು ಸಲಗರ
ADVERTISEMENT

ಬಸವಕಲ್ಯಾಣ: ಹಸಿರು ತಾಣ ‘ಬಸವ ವನ’

ಬಸವೇಶ್ವರರ ಅಷ್ಟ ಶತಮಾನೋತ್ಸವ ನೆನಪಿಗಾಗಿ ನಿರ್ಮಾಣ
Last Updated 25 ಡಿಸೆಂಬರ್ 2021, 19:30 IST
ಬಸವಕಲ್ಯಾಣ: ಹಸಿರು ತಾಣ ‘ಬಸವ ವನ’

ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಅಗತ್ಯ: ಸುಭಾಷ ರಗಟೆ

ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಸುಭಾಷ ರಗಟೆ ಅಭಿಮತ
Last Updated 3 ಡಿಸೆಂಬರ್ 2021, 12:32 IST
ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಅಗತ್ಯ: ಸುಭಾಷ ರಗಟೆ

ಅಭಿವೃದ್ಧಿಗೆ ಕಾಂಗ್ರೆಸ್‌ ಅಭ್ಯರ್ಥಿ ಬದ್ಧ: ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್

‘ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ ಅವರು ಬರೀ ಶಾಸಕ ರಾಜಶೇಖರ ಪಾಟೀಲ ಅವರ ಸಹೋದರ ಮಾತ್ರ ಅಲ್ಲ. ಅವರು ಎಲ್ಲರ ಸಹೋದರ ಆಗಿದ್ದು, ಅವರ ಜಯ ನಿಶ್ಚಿತ ಎಂಬುದನ್ನು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಹೇಳಿದರು.
Last Updated 28 ನವೆಂಬರ್ 2021, 7:29 IST
ಅಭಿವೃದ್ಧಿಗೆ ಕಾಂಗ್ರೆಸ್‌ ಅಭ್ಯರ್ಥಿ ಬದ್ಧ: ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್
ADVERTISEMENT
ADVERTISEMENT
ADVERTISEMENT