ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಸವಕಲ್ಯಾಣ | ರಸ್ತೆಗಳು ನಗರ ಪ್ರವೇಶಿಸುವಲ್ಲಿ ಕಸದ ರಾಶಿ, ದುರ್ನಾತ

ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ತಾಣ ಬಸವಕಲ್ಯಾಣದ ದುಸ್ಥಿತಿ
Published : 18 ಫೆಬ್ರುವರಿ 2025, 5:50 IST
Last Updated : 18 ಫೆಬ್ರುವರಿ 2025, 5:50 IST
ಫಾಲೋ ಮಾಡಿ
Comments
ನಾನು ಅಧಿಕಾರ ವಹಿಸಿಕೊಂಡು ತಿಂಗಳಾಗಿದೆ. ಸೌಲಭ್ಯ ನೀಡುವುದಕ್ಕೆ ಆದ್ಯತೆ ನೀಡುತ್ತಿದ್ದೇನೆ. ಶೀಘ್ರದಲ್ಲಿಯೇ ಎಲ್ಲೆಡೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು.
ಸಗೀರುದ್ದೀನ್, ಅಧ್ಯಕ್ಷ ನಗರಸಭೆ
ಎಲ್ಲ ಓಣಿಗಳ ಕಸ ಒಮ್ಮೆಲೆ ತೆಗೆಯಲು ಆಗುವುದಿಲ್ಲ. ಆದ್ದರಿಂದ ದಿನಕ್ಕೊಂದು ವಾರ್ಡ್‌ನಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯ ನಡೆಸಲು ಸಂಬಂಧಿಸಿದವರಿಗೆ ಆಗ್ರಹಿಸಿದ್ದೇನೆ.
ರಾಮ ಜಾಧವ, ಸದಸ್ಯ ನಗರಸಭೆ
ಅಸ್ವಚ್ಛತೆಯಿಂದ ತೊಂದರೆ ಅನುಭವಿಸುತ್ತಿರುವ ಬಗ್ಗೆ ಜನರು ನಗರಸಭೆಯ ಗಮನಕ್ಕೆ ತಂದಾಗ ಅಂಥಲ್ಲಿನ ಸಮಸ್ಯೆ ಮೊದಲು ಬಗೆಹರಿಸಬೇಕಾಗಿದೆ
ಕುತ್ಬುದ್ದೀನ್, ಸಮಾಜ ಕಾರ್ಯಕರ್ತ
ಬಸವಕಲ್ಯಾಣದ ಶಾಂತಿನಿಕೇತನ ಶಾಲೆ ಹಿಂದುಗಡೆಯ ರಸ್ತೆಯಲ್ಲಿ ಕಸ ಸಂಗ್ರಹಗೊಂಡಿದೆ
ಬಸವಕಲ್ಯಾಣದ ಶಾಂತಿನಿಕೇತನ ಶಾಲೆ ಹಿಂದುಗಡೆಯ ರಸ್ತೆಯಲ್ಲಿ ಕಸ ಸಂಗ್ರಹಗೊಂಡಿದೆ
ಬಸವಕಲ್ಯಾಣದ ಸಸ್ತಾಪುರ ರಸ್ತೆಯಲ್ಲಿನ ಕಸ ಸಂಗ್ರಹಗೊಂಡಿರುವ ಸೇತುವೆಯ ಪಕ್ಕದ ಜಾಗ
ಬಸವಕಲ್ಯಾಣದ ಸಸ್ತಾಪುರ ರಸ್ತೆಯಲ್ಲಿನ ಕಸ ಸಂಗ್ರಹಗೊಂಡಿರುವ ಸೇತುವೆಯ ಪಕ್ಕದ ಜಾಗ
ಬಸವಕಲ್ಯಾಣದ ಗೌರ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಕಸ ಸಂಗ್ರಹಗೊಂಡಿದೆ
ಬಸವಕಲ್ಯಾಣದ ಗೌರ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಕಸ ಸಂಗ್ರಹಗೊಂಡಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT