ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಬಸವಕಲ್ಯಾಣ | ವರುಣಾರ್ಭಟಕ್ಕೆ ನೆಲಕಚ್ಚಿದ ಬೆಳೆ, ಸೇತುವೆ ಹಾಳು

ಮಾಣಿಕ ಆರ್.ಭುರೆ
Published : 23 ಜುಲೈ 2025, 4:05 IST
Last Updated : 23 ಜುಲೈ 2025, 4:05 IST
ಫಾಲೋ ಮಾಡಿ
Comments
ಬಟಗೇರಾ ಸಮೀಪದ ಜೀರ್ಗಿ ಹಳ್ಳ ತುಂಬಿ ಹರಿದಿದ್ದರಿಂದ ಸೇತುವೆಗೆ ಹಾನಿಯಾಗಿದ್ದು ಅನೇಕ ಹೊಲಗಳಲ್ಲಿ ನೀರು ನುಗ್ಗಿ ಬೆಳೆ ಕೊಚ್ಚಿಕೊಂಡು ಹೋಗಿದೆ.
ಮುರ್ತುಜಾ ಪಟೇಲ್, ಬಟಗೇರಾ ಗ್ರಾಮಸ್ಥ 
ಲಾಡವಂತಿ ಗ್ರಾಮದ ಸುತ್ತಲಿನಲ್ಲಿ ಭಾರಿ ಮಳೆ ಸುರಿದಿದ್ದರಿಂದ ರೈತರಿಗೆ ಹಾನಿಯಾಗಿದ್ದು ಕಂದಾಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ.
ವಿಲಾಸ ತರಮೂಡೆ, ಮುಖಂಡ ಲಾಡವಂತಿವಾಡಿ
ಬಸವಕಲ್ಯಾಣ ತಾಲ್ಲೂಕಿನ ಬಟಗೇರಾ ರಸ್ತೆಯಲ್ಲಿನ ಸೇತುವೆಗೆ ಮಳೆಯಿಂದ ಹಾನಿಯಾಗಿದೆ
ಬಸವಕಲ್ಯಾಣ ತಾಲ್ಲೂಕಿನ ಬಟಗೇರಾ ರಸ್ತೆಯಲ್ಲಿನ ಸೇತುವೆಗೆ ಮಳೆಯಿಂದ ಹಾನಿಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT