ಕಮಲನಗರ | ಸೇತುವೆಯ ಎರಡೂ ಬದಿ ತಗ್ಗು: ಅಪಾಯದ ನಡುವೆ ಸಂಚಾರ!
ಜೀವ ಕೈಯಲ್ಲಿ ಹಿಡಿದು ಪ್ರಯಾಣ
ಮಹಾದೇವ ಬಿರಾದಾರ
Published : 9 ಅಕ್ಟೋಬರ್ 2025, 4:58 IST
Last Updated : 9 ಅಕ್ಟೋಬರ್ 2025, 4:58 IST
ಫಾಲೋ ಮಾಡಿ
Comments
ಹಕ್ಯಾಳ ಗ್ರಾಮದಲ್ಲಿಯ ಮುಖ್ಯ ರಸ್ತೆಯಲ್ಲಿನ ಸೇತುವೆ ಮೇಲೆ ತಗ್ಗುಗಳು ನಿರ್ಮಾಣಗೊಂಡಿದ್ದು ಕುಸಿಯುವ ಹಂತದಲ್ಲಿದೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಹೊಸ ಸೇತುವೆ ನಿರ್ಮಿಸಿಕೊಡಬೇಕು.
– ಕಿರಣ ಪಾಟೀಲ, ಹಕ್ಯಾಳ ನಿವಾಸಿ
ಸೇತುವೆಯಲ್ಲಿ ತಗ್ಗು ಬಿದ್ದಿರುವುದು ಗಮನಕ್ಕೆ ಬಂದಿದ್ದು ತಾತ್ಕಾಲಿಕವಾಗಿ ತಗ್ಗಿನಲ್ಲಿ ಮುರುಮ ಹಾಕಲಾಗಿದೆ. ಈ ಭಾಗದ ರಸ್ತೆಯೂ ಹದಗೆಟ್ಟಿದ್ದು ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ರಸ್ತೆ ಹಾಗೂ ಸೇತುವೆ ಕಾಮಗಾರಿ ಕೈಗೊಳ್ಳಲಾಗುವುದು.